ಬಯಲಾಯ್ತು ನಟಿ ವಿಜಯಲಕ್ಷ್ಮಿಯ ಅಸಲಿ ಮುಖ ! ಅಂದು ಕನ್ನಡದವರ ಮೇಲೆ ಇಂದು ತಮಿಳರ ಮೇಲೆ ?

Cinema
Advertisements

90ರ ದಶಕದ ಸ್ಯಾಂಡಲ್ವುಡ್ ನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದ ವಿಜಯಲಕ್ಷ್ಮಿಯವರಿಗೆ ಈಗ ಏನಾಗಿದೆ ಗೊತ್ತಿಲ್ಲ..ಬಾಯಿಗೆ ಬಂದಂತೆ ಹೇಳಿಕೆಗಳನ್ನ ಕೊಡುತ್ತಿದ್ದಾರೆ. ಮೊನ್ನೇ ತಾನೇ ತನಗೆ ತಮಿಳು ನಟ ರಾಜಕಾರಣಿ ಸೀಮನ್ ನಾವು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಒಂದೇ ಕಾರಣಕ್ಕೆ ನನ್ನನ್ನ ಬದುಕಲು ಬಿಡುತ್ತಿಲ್ಲ..ಹಾಗಾಗಿ ನನ್ನ ಸಾ’ವಿಗೆ ಕಾರಣರಾದ ಇವರನ್ನ ಬಿಡಲೇಬೇಡಿ ಎಂದು ವಿಡಿಯೋದಲ್ಲಿ ಪೋಸ್ಟ್ ಆಡಿದ್ದರು.

ಆದರೆ ನಟಿ ವಿಜಯಲಕ್ಷ್ಮಿ ಮತ್ತೆ ಯೂಟರ್ನ್ ಹೊಡೆದಿದ್ದಾರೆ ಎಂದು ಹೇಳಾಗಿದ್ದು ಅವರ ಅಸಲಿಮುಖ ಬಯಲಾಗಿದೆ. ಹೌದು, ವರ್ಷದ ಹಿಂದಷ್ಟೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಇದೆ ರೀತಿ ವೀಡಿಯೊ ಪೋಸ್ಟ್ ಮಾಡಿಕೊಂಡಿದ್ದ ವಿಜಯಲಕ್ಷ್ಮಿ ನಾನು ತಮಿಳುನವಳು ಎಂದು ಯಾರೂ ನನಗೆ ಸಹಾಯ ಮಾಡುತ್ತಿಲ್ಲ. ನನಗೆ ಮನೆ ಕೂಡ ಇಲ್ಲ..ತಮಿಳುನವಳು ಅನ್ನೋ ಒಂದೇ ಕಾರಣಕ್ಕೆ ಇಲ್ಲಿ (ಕರ್ನಾಟಕ)ದಲ್ಲಿ ಯಾರೂ ನನಗೆ ಸಹಾಯ ಮಾಡುತ್ತಿಲ್ಲ. ಇನ್ನು ರವಿಪ್ರಕಾಶ್ ಎಂಬುವವರು ನನಗೆ ಹಿಂ’ಸೆ ನೀಡುತ್ತಿದ್ದಾರೆ.

Advertisements

ಇನ್ನು ತಮಿಳುನವಳು ಅನ್ನೋ ಕಾರಣಕ್ಕೆ ಕನ್ನಡ ಚಿತ್ರರಂಗದ ಕಲಾವಿದರ ಸಂಘ ಸೇರಿದಂತೆ ಲಾಯರ್, ಪೊಲೀಸರಿಂದಲೂ ನನಗೆ ಕಿರು’ಕುಳ ನೀಡಿದ್ದಾರೆ..ನಾನು ಚೆನ್ನೈಗೆ ವಾಪಸ್ ಬರಬೇಕು ನನಗೆ ಸಹಾಯ ಮಾಡಿ ಎಂದು ಕಳೆದ ವರ್ಷ ತಾನೇ ವಿಡಿಯೋವೊಂದರಲ್ಲಿ ಹೇಳಿದ್ದರು. ಇನ್ನು ಕಳೆದ ವರ್ಷ ನಟ ರವಿಪ್ರಕಾಶ್ ಮೇಲೆ ಆರೋಪ ಮಾಡಿದ್ದರು ವಿಜಯಲಕ್ಷ್ಮಿ. ಆದರೆ ಇತ್ತೀಚೆಗಷ್ಟೇ ವಿಜಯಲಕ್ಷ್ಮಿ ಸಹೋದರಿ ರವಿಪ್ರಕಾಶ್ ಗೆ ಕಾಲ್ ಮಾಡಿ ನಮ್ಮದು ತಪ್ಪಾಗಿದೆ..ನಿಮ್ಮ ಒಂದು ಲಕ್ಷ ಹಣವನ್ನ ಕಂತಿನ ರೂಪದಲ್ಲಿ ಕೊಟ್ಟುಬಿಡುತ್ತೇವೆ..ಕೇಸ್ ವಾಪಾಸ್ ತೆಗೆದುಕೊಳ್ಳಿ ಎಂದು ಕೇಳಿಕೊಂಡಿದ್ದರು ಎನ್ನಲಾಗಿದೆ.

ಅವಕಾಶಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ಬಿಗ್ ಬಾಸ್ ನಲ್ಲಿ ಅವಕಾಶ ಕೊಡುವುದಾಗಿ ಹೇಳಿದ್ದರು. ಆದರೆ ನನಗೆ ಉಂಟಾದ ಅನಾರೋಗ್ಯದ ಕಾರಣ ಹೋಗಲಾಗಲಿಲ್ಲ. ನಟ ಸುದೀಪ್ ಬಿಟ್ಟರೆ ಬೇರೆ ಯಾರೂ ನನಗೆ ಸಹಾಯ ಮಾಡಲಿಲ್ಲ. ತಮಿಳಿನವಳು ಎಂದು ಮಾನಸಿಕವಾಗಿ ಹಿಂ’ಸೆ ನೀಡಿದ್ದಾರೆ ಎಂದಿದ್ದ ವಿಜಯಲಕ್ಷ್ಮಿ ಈಗ ನಾನು ಕರ್ನಾಟಕದಲ್ಲಿ ಹುಟ್ಟಿದವಳೆಂದು ತಮಿಳು ಸಿನಿಮಾರಂಗದಿಂದ ನನಗೆ ಹಿಂ’ಸೆ ಆಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಆದರೆ ಇದರಲ್ಲಿ ಯಾರದು ತಪ್ಪು ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.