ಅಧಿಕ ರಕ್ತದೊತ್ತಡವಿದೆಯೇ ? ಈ ಆಹಾರಗಳನ್ನು ತಪ್ಪದೇ ಸೇವಿಸಿ..

Health
Advertisements

ಈಗಿನ ತಾಂತ್ರಿಕ ಜೀವನದಲ್ಲಿ ಬಿಪಿ ಮತ್ತು ಶುಗರ್ ಸದ್ಯ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆಗಳು. ಅಧಿಕ ರ’ಕ್ತದೊತ್ತಡ (ಹೈ ಬಿಪಿ) ಸಾಮಾನ್ಯವಾಗಿ ಹೆಚ್ಚು ಜನರಲ್ಲಿ ಕಂಡುಬರುತ್ತದೆ. ಕೆಲವರು ಇದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದರಿಂದಾಗಿ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇತರೆ ಆರೋಗ್ಯ ಸಮಸ್ಯೆ ಇದ್ದರೂ ರಕ್ತದ ಒತ್ತಡದಲ್ಲಿ ಏರುಪೇರಾಗುತ್ತದೆ. ಸುಮ್ಮನೆ ಕೋ’ಪಗೊಳ್ಳುವುದು, ಕಿ’ರುಚಾಡುವುದು, ಪ್ರಜ್ಞೆ ತಪ್ಪುವುದು ಹೀಗೆ ಅನೇಕ ಸಮಸ್ಯೆಗಳು ಬಿಪಿ ಹೆಚ್ಚಾದಾಗ ಕಾಣಿಸಿಕೊಳ್ಳುತ್ತವೆ.

[widget id=”custom_html-4″]

Advertisements

ರ’ಕ್ತದ ಒ’ತ್ತಡವನ್ನು ನಿಯಂತ್ರಿಸಲು ಕೆಲ ಆಹಾರ ಪದ್ಧತಿಗಳು ಉಪಕಾರಿಯಾಗಿವೆ. ಅವೇನೆಂದು ತಿಳಿಯೋಣ.

ಉಪ್ಪಿನ ನಿಯಂತ್ರಣ : ಸರಿಯಾದ ಪ್ರಮಾಣದಲ್ಲಿ ಉಪ್ಪನ್ನು ಸೇವಿಸುವುದರಿಂದ ರಕ್ತದ ಒತ್ತಡವನ್ನು ನಿಯಂತ್ರಿಸಬಹುದು. ದಿನಕ್ಕೆ 5 ಗ್ರಾಂ ಗಿಂತಲೂ ಕಡಿಮೆ ಉಪ್ಪನ್ನು ಒಟ್ಟಾರೆ ಆಹಾರದಲ್ಲಿ ಸೇವಿಸಬೇಕು. ಅದಕ್ಕಿಂತ ಹೆಚ್ಚು ಉಪ್ಪನ್ನು ಸೇವಿಸಬಾರದು.

[widget id=”custom_html-4″]

ಎಳನೀರು ಸೇವನೆ : ಎಳನೀರು ಬಹುತೇಕ ಕಾಯಿಲೆಗಳಿಗೆ ದಿವ್ಯೌಷಧಿ. ಎಳನೀರು ಸೇವನೆಯಿಂದ ರ’ಕ್ತದ ಒ’ತ್ತಡ ನಿಯಂತ್ರಣಕ್ಕೆ ಬರುತ್ತದೆ. ಬಿಪಿ ಇರುವವರು ಆಗಾಗ ಎಳನೀರು ಕುಡಿದರೆ ಒಳ್ಳೆಯದು.

ಬಾಳೆಹಣ್ಣು : ದಿನವೂ ಒಂದು ಬಾಳೆಹಣ್ಣು ತಿನ್ನುವುದರಿಂದ ಅಧಿಕ ರ’ಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಬಹುದು. ಬಾಳೆ ಹಣ್ಣಿನಲ್ಲಿ ಹೆಚ್ಚಾಗಿ ಪೊಟ್ಯಾಶಿಯಂ ಇರುವುದರಿಂದ ಅದು ರ’ಕ್ತದ ಒ’ತ್ತಡವನ್ನು ನಿಯಂತ್ರಿಸುತ್ತದೆ.

ಹಸಿ ತರಕಾರಿ : ಹಸಿ ತರಕಾರಿಗಳು ಹೈ ಬಿಪಿ ಇರುವವರು ಸಿವಿಸಲೇ ಬೇಕಾದ ಆಹಾರ. ಅದಲ್ಲು ಬೀಟ್ ರೂಟ್ ರಕ್ತದ ಒತ್ತಡ ನಿಯಂತ್ರಿಸುವ ರಾಮ ಬಾಣವಾಗಿದೆ.

ಹಸಿರು ಸೊಪ್ಪು : ಅಡುಗೆಯಲ್ಲಿ ಬಳಸುವ ಹಸಿ ಯಾವುದೇ ಹಸಿ ಸೊಪ್ಪು ಹೈ ಬಿಪಿ ಕಡಿಮೆ ಮಾಡಲು ಉತ್ತಮ ಆಹಾರ. ಅದರಲ್ಲೂ ಬ್ರಾಕ್ಯಾಟಿಸ್ ಎಂಬ ಸೊಪ್ಪು ಸೇವನೆ ಬಿಪಿ ಸಮಸ್ಯೆಗಳನ್ನು ಶಾಶ್ವತವಾಗಿ ದೂರ ಮಾಡುತ್ತದೆ. ಈ ಆಹಾರ ಕ್ರಮಗಳ ಜೊತೆಗೆ ಬೆಳಗ್ಗೆ ಮತ್ತು ಸಂಜೆ ದಿನವೂ ಕನಿಷ್ಠ ಅರ್ಧ ಗಂಟೆ ಧ್ಯಾನ ಮತ್ತು ಯೋಗ ಮಾಡುವುದರಿಂದ ರ’ಕ್ತದ ಒ’ತ್ತಡದ ಸಮಸ್ಯೆಗಳು ದೂರಾಗುತ್ತವೆ.