ಸುಂದರ ಯುವತಿಯರಿರುವ ಈ ಸರ್ವಾಧಿಕಾರಿ ಕಿಮ್ ನ ರೈಲಿನಲ್ಲಿ ಏನೆಲ್ಲಾ ಐಷಾರಾಮಿ ಸೌಲಭ್ಯಗಳಿವೆ ಗೊತ್ತಾ?

News
Advertisements

ಇಡೀ ಜಗತ್ತು ಕೊರೋನಾ ಮಹಾಮಾರಿಯನ್ನು ಹೇಗೆ ನಿಯಂತ್ರಣ ಮಾಡುವದು ಎಂದು ಯೋಚನೆ ಮಾಡುತ್ತಿದೆ. ಆದರೆ ಇದೀಗ ಇದ್ದಕಿದ್ದಂತೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಅವರ ಆರೋಗ್ಯದ ಬಗ್ಗೆಯೇ ಚರ್ಚೆಗಳಾಗುತ್ತಿವೆ. ಇನ್ನು ಚೀನಾ ಮಾಧ್ಯಮಗಳಲ್ಲಿ ಕಿಮ್ ಗೆ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಸುದ್ದಿ ಮಾಡಿದ್ರೆ, ಇನ್ನು ಕೆಲವು ಮಾಧ್ಯಮಗಳು ಕಿಮ್ ಆರೋಗ್ಯದ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಿದ್ದಾರೆ.

Advertisements

ಸರ್ವಾಧಿಕಾರಿ ಕಿಮ್ ಬಗೆಗಿನ ಏನೇ ಸುದ್ದಿಗಳಿದ್ದರೂ ಅಮೆರಿಕಾ ಮಾತ್ರ ಕಿಮ್ ಓಡಾಡಲು ಬಳಸುವ ರೈಲಿನ ಮೇಲೆ ಸ್ಯಾಟಲೈಟ್ ಮೂಲಕ ನಿಗಾ ಇಟ್ಟಿದೆ. ಕಿಮ್ ಐಷಾರಾಮಿ ರೈಲನ್ನ ಹೊಂದಿದ್ದಾರೆ.ಇಡೀ ಉತ್ತರ ಕೊರಿಯಾವನ್ನ ಕಿಮ್ ರೈಲಿನ ಮೂಲಕವೇ ಸುತ್ತಾಡುತ್ತಾರೆ. ಹಾಗಾದ್ರೆ ಕಿಮ್ ಪ್ರಯಾಣಿಸುವ ಈ ರೈಲಿನಲ್ಲಿ ಏನೆಲ್ಲಾ ಸೌಲಭ್ಯಗಳಿವೆ ನೋಡೋಣ ಬನ್ನಿ..

ಜಗತ್ತಿನಲ್ಲಿ ಅನೇಕ ಸರ್ವಾಧಿಕಾರಿಗಳು ಬಂದು ಹೋಗಿದ್ದಾರೆ. ಪ್ರತಿಯೊಬ್ಬರೂ ಏನೋ ಒಂದು ಹುಚ್ಚು ಇದ್ದೆ ಇರುತ್ತದೆ. ಹಾಗೆಯೇ ಈ ಕಿಮ್ ಕೂಡ ಐಷಾರಾಮಿ ರೈಲನ್ನ ಹೊಂದಿದ್ದು, ಇದು ಖಾಕಿ ಬಣ್ಣದಾಗಿದ್ದು, ಎರಡು ಎಂಜಿನ್ ಗಳನ್ನ ಹೊಂದಿದೆ. ಇನ್ನು ಇವನ ರೈಲು ಚಲಿಸುವ ಟ್ರ್ಯಾಕ್ ನಲ್ಲಿ ಬೇರೆ ಯಾವುದೇ ರೈಲುಗಳು ಸಂಚಾರ ಮಾಡುವುದಿಲ್ಲ. ಇನ್ನು ಇದು ಮಾಮೂಲಿ ರೈಲಿನಂತೆ ಅಲ್ಲ. ಆಧುನಿಕ ಸೌಲಭಗಳ ಜೊತೆಗೆ ಸುಂದರ ಯುವತಿಯರಿಂದ ಹಿಡಿದು, ದುಬಾರಿ ಎಣ್ಣೆಯವರಿಗೆ, ಎಲ್ಲಾ ರೀತಿಯ ಐಷಾರಾಮಿ ಸೌಲಭ್ಯಗಳನ್ನ ಈ ರೈಲು ಹೊಂದಿದೆ.

ಇನ್ನು ಸರ್ವಾಧಿಕಾರಿ ಕಿಮ್ ಪ್ರಯಾಣ ಮಾಡುವ ಈ ರೈಲಿನಲ್ಲಿ ೨೦ಕ್ಕೂ ಹೆಚ್ಚು ಐಷಾರಾಮಿ ಬೋಗಿಗಳಿವೆ. ಇನ್ನು ಸ್ಯಾಟಲೈಟ್ ಟಿವಿ, ಕಾನ್ಫೆರೆನ್ಸ್ ಹಾಲ್ ಸೇರಿದಂತೆ ಪ್ರತಿ ಬೋಗಿಯಲ್ಲಿ ಪಿಂಕ್ ಬಣ್ಣದ ಸೋಫಾಗಳನ್ನ ಈ ರೈಲು ಹೊಂದಿದೆ. ಇನ್ನು ಎಣ್ಣೆಯ ಜೊತೆಗೆ ಎಲ್ಲಾ ರೀತಿಯ ಉನ್ನತ ಮಟ್ಟದ ಆಹಾರ, ತಿನಿಸುಗಳು ಈ ರೈಲಿನಲ್ಲಿರುತ್ತದೆ. ಇನ್ನು ವಿಶೇಷವಾಗಿ ಈ ರೈಲಿನಲಿ ಯುವತಿಯರು ಇರುತ್ತಾರೆ. ಇನ್ನು ಈ ರೈಲಿಗೆ ಯುವತಿಯರು ನೇಮಕವಾಗಬೇಕಾದರೆ ಕೆಲವೊಂದು ಷರತ್ತುಗಳು ಅನ್ವಯವಾಗುತ್ತವೆ.

ಕೇವಲ ಸುಂದರ ಯುವತಿಯರನ್ನ ಮಾತ್ರ ಇಲ್ಲಿ ಆಯ್ಕೆ ಮಾಡಲಿದ್ದು, ಕನ್ಯತ್ವ ಪರೀಕ್ಷೆ ಕೂಡ ಮಾಡಲಾಗುತ್ತದೆ. ಕನ್ಯತ್ವ ಇದ್ದವರಿಗೆ ಮಾತ್ರ ಇಲ್ಲಿ ಕೆಲಸ ಕೊಡಲಾಗುತ್ತೆ. ಇನ್ನು ಯುವತಿಯರಾಕ್ ಕಿಮ್ ನ ಎಲ್ಲಾ ಅಗತ್ಯಗಳನ್ನ ಪೂರೈಸಬೇಕಾಗಿದ್ದು, ಯಾರೂ ಕೂಡ ಪರ ಪುರುಷನೊಂದಿಗೆ ಸಂಬಂಧ ಇಟ್ಟು ಕೊಳ್ಳುವ ಹಾಗಿಲ್ಲ.

ಇನ್ನು ಈ ರೈಲಿನ ಹಿಂಬದಿ, ಮುಂಬದಿ ಗಾರ್ಡ್ಸ್ ಇರಲಿದ್ದು, ಸರ್ವಾಧಿಕಾರಿ ಕಿಮ್ ಈ ರೈಲಿನ ಮೂಲಕವೇ ಚೀನಾ, ರಷ್ಯಾ, ವಿಯೆಟ್ನಾಮ್ ದೇಶಗಳ ಪ್ರಯಾಣ ಮಾಡಿದ್ದಾನೆ. ಇನ್ನು ಈ ರೈಲಿಗೆ ಉನ್ನತ ಮಟ್ಟದ ಭದ್ರತೆ ಇದ್ದು, ಕಿಮ್ ಯಾವ ಹಾದಿಯಿಂದ ಪ್ರಯಾಣ ಮಾಡುತ್ತಾರೆ ಎಂದು ಅಂತಿಮ ಕ್ಷಣದಲ್ಲಿ ಮಾತ್ರ ನಿರ್ಧಾರ ಮಾಡಲಾಗುತ್ತೆ.