ಲಾಕ್ ಡೌನ್ ಮುಗಿಯುತ್ತೆ ಎಂದುಕೊಂಡಿದ್ದವರಿಗೆ ಇಲ್ಲಿದೆ ಶಾಕಿಂಗ್ ಸುದ್ದಿ?

News
Advertisements

ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮೇ ೧೭ರವರೆಗೆ ದೇಶದಾದ್ಯಂತ ಲಾಕ್ ಡೌನ್ ಮುಂದುವರಿಸಲಾಗಿದೆ. ಹಾಗಾದರೆ ಮೇ17ರ ಬಳಿಕ ಲಾಕ್ ಡೌನ್ ಮುಗಿಯುತ್ತದೆಯೇ?ಎಂದಿನಂತೆ ಜನಜೀವನ ಮತ್ತೆ ಪ್ರಾರಂಭವಾಗುತ್ತದೆಯೇ ಎಂದು ನೀವೇನಾದ್ರು ಯೋಚನೆ ಮಾಡಿದ್ರೆ ಇಲ್ಲಿದೆ ನೋಡಿ ಶಾಕಿಂಗ್ ಸುದ್ದಿ..

Advertisements

ಮೇ ೧೭ರ ನಂತರವೂ ಕೆಲವು ದಿನಗಳ ಕಾಲ ದೇಶದಾದ್ಯಂತ ಲಾಕ್ ಡೌನ್ ನ್ನಮುಂದುವರಿಸಲು ಪ್ರಧಾನಿ ನರೇಂದ್ರ ಮೋದಿಯವರು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಕೊರೋನಾ ಕಂಟ್ರೋಲ್ ಗೆ ಬಾರದ ಹಿನ್ನಲೆಯಲ್ಲಿ ಲಾಕ್ ಡೌನ್ ನಿಯಮಗಳು ಮತ್ತಷ್ಟು ಕಠಿಣವಾಗಲಿವೆಯೇ ಎಂಬ ಚರ್ಚೆಗಳು ನಡೆದಿವೆ ಎಂದು ಹೇಳಲಾಗಿದೆ.

ಇನ್ನು ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕೋರೋಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನಲೆಯಲ್ಲಿ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿದ್ದು ಲಾಕ್ ಡೌನ್ ಮುಂದುವರಿಸುವುದೋ ಬೇಡವೋ ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದು ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕೊರೋನಾ ನಿಯಂತ್ರಣ ಬರದಾ ಹಿನ್ನಲೆಯಲ್ಲಿ ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ ಡೌನ್ ನ್ನ ಮುಂದುವರಿಸುವಂತೆ ಪ್ರಧಾನಿಗಳಿಗೆ ಒತ್ತಡ ಹೆರಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸ್ನೇಹಿತರೆ ಸದ್ಯದ ಪರಿಸ್ಥಿತಿಯನ್ನ ಅವಲೋಕಿಸಿ ಲಾಕ್ ಡೌನ್ ನ್ನ ಮುಂದುವರಿಸಬೇಕೋ? ಬೇಡವೋ? ಇಲ್ಲ ಲಾಕ್ ಡೌನ್ ನಿಯಮಗಳನ್ನ ಮತ್ತಷ್ಟು ಕಠಿಣ ಮಾಡಬೇಕೋ? ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ..