ಮೇಘನಾ ರಾಜ್ ಮಗ ಹೇಗೆ ಆಟ ಆಡ್ತಿದ್ದಾನೆ ಗೊತ್ತಾ.? ಬಾಲಕೃಷ್ಣನ ವಿಡೀಯೋ ವೈರಲ್..

Entertainment

ಸಾಮಾಜಿಕ ಜಾಲತಾಣದಲ್ಲಿ ಪ್ರತಿಯೊಂದು ದಿನವೂ ಭಿನ್ನಭಿನ್ನವಾದ ವಿಭಿನ್ನವಾದ ಕಲರ್ಫುಲ್ ಪೋಸ್ಟ್ ಗಳು, ಹಾಗೆ ವಿಡೀಯೋ ಫೋಟೋಗಳು ಸಾಕಷ್ಟು ಸಿನಿಮಾರಂಗದ ಗಣ್ಯರ ವಿಚಾರದ ಸುದ್ದಿಗಳು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾ ಬಗ್ಗೆ ಈಗಾಗಲೇ ಸಾಕಷ್ಟು ಜನರಿಗೆ ಗೊತ್ತಿದೆ. ರಾಯನ್ ರಾಜ್ ಹುಟ್ಟಿದ ಬಳಿಕ ಮೇಘನಾ ಅವರ ಚಿರುವಿನ ಕೊಂಚ ನೋವು ಬದಿಗೆ ಹೋಯಿತು ಎನ್ನಬಹುದು. ಹೌದು ಉದಯೋನ್ಮುಖ ನಟ ಆಗಿದ್ದ ಸ್ಯಾಂಡಲ್ವುಡ್ನ ನಟ ಚಿರಂಜೀವಿ ಸರ್ಜಾ ಕಳೆದ ವರ್ಷ 2020ರಲ್ಲಿ ಹೃ’ದಯಾಘಾ’ತಕ್ಕೆ ಒಳಗಾಗಿ ಇದ್ದಕ್ಕಿದ್ದಂತೆ ಸಾ’ವಿನ ಸುದ್ದಿಯ ಮೂಲಕ ಎಲ್ಲರಿಗೂ ಕಣ್ಣೀರು ತರಿಸಿದರು.

ಹಾಗೆ ನಿಜಕ್ಕೂ ದೇವರೇ ಇಲ್ಲ, ಇಷ್ಟು ಚಿಕ್ಕ ವಯಸ್ಸಿಗೆ ಇದೆಂತಹ ಹೃ’ದಯಘಾ’ತ ಎಂದು ಅಂದು ಕೂಡ ದೇವರನ್ನ ಶ’ಪಿಸಿದ್ದೆವು. ಇಂದು ಪುನೀತ್ ರಾಜಕುಮಾರ್ ಅವರ ವಿಚಾರದಲ್ಲಿಯೂ ಹಾಗೆ ಆಯ್ತು. ಅಪ್ಪು ಅವರ ಅ’ಕಾಲಿಕ ನಿ’ಧನ ಕೂಡ ಅದೇ ರೀತಿಯ ನೋವನ್ನು ಎಲ್ಲರಿಗೂ ನೀಡಿತು. ಒಬ್ಬ ಅದ್ಭುತ ಪ್ರತಿಭಾವಂತ ಆದರ್ಶ ವ್ಯಕ್ತಿಯಾಗಿದ್ದ ಪುನೀತ್ ಅವರ ಒಳ್ಳೆಯ ಕೆಲಸಗಳು ಆ ದೇವರಿಗೆ ಕಾಣಲಿಲ್ಲವ ಏನೋ ಬಹುಬೇಗನೆ ಅಪ್ಪು ಅವರನ್ನು ತನ್ನ ಬಳಿ ಕರೆದುಕೊಂಡ. ಅದೇ ರೀತಿ ನಟ ಸಂಚಾರಿ ವಿಜಯ್ ಅವರ ವಿಚಾರದಲ್ಲಿಯೂ ಸಹ ದೇವರು ಮೋಸ ಮಾಡಿದ. ಹೀಗೆ ನಾನಾ ತರಹದ ಸುದ್ದಿಗಳು ಪ್ರತಿಯೊಬ್ಬರಿಗೂ ಸಾಮಾಜಿಕ ಜಾಲತಾಣದಲ್ಲಿ ಕಂಡು ಬರುತ್ತವೆ. ಹೌದು ಇದೀಗ ಇತ್ತೀಚಿಗೆ ನಟಿ ಮೇಘನಾ ರಾಜ್ ಅವರ ಮಗ ರಾಯನ್ ರಾಜ್ ಸರ್ಜಾ ಹುಟ್ಟು ಹಬ್ಬ ಜೋರಾಗಿಯೇ ನಡೆಯಿತು.

ಈ ಬೆನ್ನಲ್ಲೇ ಚಿರು ಹಾಗೂ ಮೇಘನಾ ಪುತ್ರ ರಾಯನ್ ರಾಜ್ ಸರ್ಜಾರ ಮತ್ತೊಂದು ಕ್ಯೂಟ್ ವೀಡಿಯೊ ಈಗ ವೈರಲ್ ಆಗುತ್ತಿದೆ. ಮೇಘನಾ ಪುತ್ರ ರಾಯನ್ ರಾಜ್ ಸರ್ಜಾ ಹಾಗೂ ನಿರ್ದೇಶಕ ಪನ್ನಗ ಭರಣ ಅವರ ಪುತ್ರ ಬಾಲ ಕೃಷ್ಣನ ಅವತಾರದಲಿ ಕಾಣಿಸಿಕೊಂಡು ನಗುತ್ತ ಈ ಇಬ್ಬರೂ ಮಕ್ಕಳು ಆಟ ಆಡುತ್ತಿದ್ದಾರೆ. ಈ ವಿಡಿಯೋ ಈಗ ಹೆಚ್ಚು ಕ್ಯೂಟ್ ಆಗಿ ಕಾಣಿಸಿದ್ದು ಅಭಿಮಾನಿಗಳು ವಿಡೀಯೋ ನೋಡಿ ಫುಲ್ ಖುಷ್ ಆಗಿದ್ದಾರೆ. ನೀವೂ ಸಹ ಒಂದು ಸಲ ರಾಯನ್ ರಾಜ್ ಸರ್ಜನ ಈ ವಿಡಿಯೋ ನೋಡಿ. ಮಕ್ಕಳು ಹೇಗೆ ಆಟ ಆಡ್ತಿದ್ದಾರೆ ಎಂಬುದ ತಿಳಿಸಿ. ಹಾಗೆ ವಿಡೀಯೋ ಇಷ್ಟ ಆದ್ರೆ ತಪ್ಪದೆ ಶೇರ್ ಮಾಡಿ ಧನ್ಯವಾದಗಳು…