ಕೋಲಿನಿಂದ ಪಟಾರನೇ ನಾಯಿಗೆ ಬಾರಿಸಿದ ಕೋತಿ.!ವಿಡೀಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ..

Entertainment

ಸ್ನೇಹಿತರೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಸಾಕಷ್ಟು ಸಾವಿರ-ಸಾವಿರ ವಿಡಿಯೋಗಳು ಬೀಳುತ್ತಲೇ ಇರುತ್ತವೆ. ಅವುಗಳಿಂದ ಕೆಲವರು ದೂರ ಇರುತ್ತಾರೆ. ಇನ್ನೂ ಕೆಲವರು ಸ್ಪೂರ್ತಿಯಂತೆ ತೆಗೆದುಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾ ಅಂದರೆ ಹಾಗೇ, ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ಬೇರೆಬೇರೆ ವಿಷಯಕ್ಕೆ ಸಂಬಂಧಪಟ್ಟ ಮತ್ತು ಜನರ ಆಸಕ್ತಿ ಹೆಚ್ಚು ಮಾಡುವಂತ ವಿಡಿಯೋಗಳು ಕಾಣಸಿಗುತ್ತವೆ. ಕೇವಲ ಮನುಷ್ಯರ ವಿಡಿಯೋಗಳು ಮಾತ್ರವಲ್ಲದೇ, ಕೆಲವೊಂದು ಬಾರಿ ಪ್ರಾಣಿಗಳ ವಿಡಿಯೋಗಳು ತುಂಬಾನೇ ಕುತೂಹಲ ಮೂಡಿಸುತ್ತವೆ. ಪ್ರಾಣಿಗಳ ವಿಡಿಯೋಗಳನ್ನು ನೋಡುತ್ತ ಇದ್ದರೆ ತುಂಬಾ ಖುಷಿಯಾಗುತ್ತದೆ. ಅವುಗಳು ಮಾಡುವ ಕುಚೇಷ್ಟೆತನ, ವಿಡಿಯೋದಲ್ಲಿ ಅವುಗಳ ತುಂಟಾಟ ದುಃಖದ ಮನಸ್ಸಿನ ಮುಖದಲ್ಲಿಯೂ ಕೂಡ ಒಂದು ಕ್ಷಣ ನಗು ತರಿಸುತ್ತವೆ.

ಈಗ ಅಂತಹದೇ ಒಂದು ಪ್ರಾಣಿಗಳ ವಿಡಿಯೋ ತುಂಬಾ ಮೆಚ್ಚುಗೆ ಪಡೆದುಕೊಂಡಿದೆ. ಪ್ರಾಣಿಗಳಲ್ಲಿ ಬುದ್ಧಿವಂತ ಪ್ರಾಣಿಗಳ ಸಾಲಿನಲ್ಲಿ ಬರುವ ಈ ಪ್ರಾಣಿ ನಾಯಿ ಹಾಗೂ ಕೋತಿ ಎನ್ನಬಹುದು. ಆದರೆ ಇಲ್ಲಿ ನಾಯಿಗಿಂತ ಕೋತಿ ತುಂಬಾ ಚಾಣಕ್ಷತನ, ಜಾಣತನ ಮೆರೆದಿದೆ. ಹಾಗೆನೆ ನಾಯಿಗೆ ಒಂದು ಜೀವನದುದ್ದಕ್ಕೂ ಮರೆಯದ ಪಾಠ ಕಲಿಸಿದೆ. ಸ್ನೇಹಿತರೆ ಮೊದಲಿಗೆ ನಾಯಿಯು ಕೋತಿಗೆ ತುಂಬಾನೇ ತೊಂ’ದರೆ ಕೊಡುತ್ತಾ ನಿಂತಿರುತ್ತದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದ ಕೋತಿ, ಒಂದೆರಡು ಬಾರಿ ಸುಮ್ಮನೆ ತಾಳ್ಮೆ ಕಳೆದುಕೊಳ್ಳದೆ ತಾಳ್ಮೆಯಿಂದ ಇರುತ್ತದೆ.

ನಾಯಿ ಈಗ ತಪ್ಪು ಮಾಡುತ್ತಿದೆ ಆದರೆ ಅದರ ತಪ್ಪ ತಿದ್ದಿಕೊಳ್ಳುತ್ತದೆ ಎಂದು ಒಂದೆರೆಡು ಅವಕಾಶ ಕೊಡುತ್ತದೆ. ಸುಮ್ಮನೆ ತಾಳ್ಮೆ ಕಳೆದುಕೊಳ್ಳದೆ ಕೋತಿ ನೋಡುತ್ತಿರುತ್ತದೆ. ಆದರೆ ನಾಯಿ ತನ್ನ ಕುಚೇಷ್ಟೆ ಮುಂದುವರಿಸಿದ ಬಳಿಕ, ಅಲ್ಲೇ ಪಕ್ಕದಲ್ಲಿದ್ದ ಒಂದು ಕೋಲನ್ನು ತೆಗೆದುಕೊಂಡು ಕೋತಿ ನಾಯಿಗೆ ಮನುಷ್ಯರ ರೀತಿ ಹೊ’ಡೆದುಬಿಡುತ್ತೆ. ಆಗ ಅಲ್ಲಿಂದ ನಾಯಿ ಏಟು ತಿಂದು ಕೂಯ್ ಕೂಯ್ ಎಂದು ಓಡಿ ಹೋಗುತ್ತದೆ. ಹೌದು ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಈಗ ತುಂಬಾ ವೈರಲ್ ಆಗುತ್ತಿದೆ.

ಅಲ್ಲಿದ್ದ ಸಾರ್ವಜನಿಕರು ಈ ಪ್ರಾಣಿಗಳ ದೃಶ್ಯವನ್ನು ಸೆರೆಹಿಡಿದು, ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ನೋಡಿದ ತಕ್ಷಣ ಎಲ್ಲರೂ ಕೂಡ ಬಿದ್ದು ಬಿದ್ದು ನಗುತ್ತಿದ್ದಾರೆ. ಅಷ್ಟು ಚಂದವಾಗಿ ಕೋತಿ ನಾಯಿಗೆ ಪಾಠ ಮಾಡಿದೆ. ನೀವು ಕೂಡ ಒಂದು ಬಾರಿ ಈ ವಿಡಿಯೋ ನೋಡಿ. ಹಾಗೆ ಈ ವಿಡಿಯೋ ನೋಡಿದ ಬಳಿಕ ನಗದೇ ಇರೋದಕ್ಕೆ ಪ್ರಯತ್ನ ಪಡಿ. ವಿಡಿಯೋ ಇಷ್ಟವಾದರೆ ಶೇರ್ ಮಾಡಿ ಧನ್ಯವಾದಗಳು….