ಕಳೆದುಹೋಗಿದ್ದ ಮಗಳನ್ನೇ ಮಗನ ಜೊತೆ ಮದ್ವೆ ಮಾಡಿ ಸೊಸೆ ಮಾಡಿಕೊಂಡ ತಾಯಿ ! ಬಳಿಕ ಅಲ್ಲಿ ನಡೆದದ್ದೇನು ಗೊತ್ತಾ ?

Kannada News
Advertisements

ಸ್ನೇಹಿತರೇ, ವಿಧಿಯಾಟ ಬಲ್ಲವರು ಯಾರು ಎಂಬ ಮಾತಿದೆ. ಅದರಂತೆ ಇಲ್ಲೊಂದು ಘ’ಟನೆ ನಡೆದಿದೆ. ಅಣ್ಣ ತಂಗಿಯನ್ನ ಕನಸಿನಲ್ಲೂ ಕೂಡ ಗಂಡ ಹೆಂಡತಿಯಾಗಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ತಾಯಿಯೇ ತನ್ನ ಮಗಳನ್ನ ಸೊಸೆಯಾಗಿ ಮಾಡಿಕೊಳ್ಳೋದು ಎಂದರೆ..ಹೌದು, ತನ್ನ ಹೆತ್ತ ಮಗಳನ್ನೇ ಸೊಸೆಯನ್ನಾಗಿ ಮಾಡಿಕೊಂಡ ಘಟನೆ ಚೀನಾದ ಬೀಜಿಂಗ್ ನಲ್ಲಿ ನಡೆದಿದೆ. ತಾಯಿಯೊಬ್ಬಳು ಸುಮಾರು ವರ್ಷಗಳ ಹಿಂದೆಯೇ ತನ್ನ ಹೆಣ್ಣು ಮಗುವನ್ನ ಕಳೆದುಕೊಂಡಿದ್ದಳು. ಈಗ ಅದೇ ಮಗು ದೊಡ್ಡವಳಾಗಿ ಬೆಳೆದು ಮದುವೆ ಮನೆಯಲ್ಲಿ ಸೊಸೆಯಾಗಿ ಸಿಕ್ಕಿರುವ ವಿಚಿತ್ರ ಘ’ಟನೆ ನಡೆದಿದೆ. ಹೌದು, ಇದೆ ತಾಯಿ ತನ್ನ ಮಗನಿಗೆ ಮದುವೆ ಮಾಡುವ ಸಲುವಾಗಿ ಮಾರ್ಚ್ ೩೧ರಂದು ಮದುವೆ ಕಾರ್ಯಕ್ರಮವನ್ನ ಏರ್ಪಾಡು ಮಾಡಿದ್ದು, ಮದ್ವೆ ಮಂಟಪದಲ್ಲಿ ಸಂಭ್ರಮ. ಇನ್ನು ವಧು ಕೂಡ ಮದ್ವೆ ಮಂಟಪವನ್ನೇರಿ ಆ ತಾಯಿಯ ಮಗನ ಅಂದರೆ ವರನ ಜೊತೆಯಾಗಿ ನಿಂತಿದ್ದಳು.

[widget id=”custom_html-4″]

ಇದೆ ವೇಳೆ ಆ ವಧುವಿನಲ್ಲಿ ಏನೋ ಗಮನಿಸಿದ ಹುಡುಗನ ತಾಯಿ ತಕ್ಷಣವೇ ಆ ಹುಡುಗಿಯ ತಂದೆ ತಾಯಿ ಬಳಿ ಹೋಗಿ ವಧುವಿನ ಕುರಿತು ವಿಚಾರಿಸಿದ್ದಾಳೆ. ಈ ವೇಳೆ ಆ ವಧುವಿನ ತಂದೆ ತಾಯಿ ಎನಿಸಿಕೊಂಡವರು ೨೦ವರ್ಷಗಳ ಹಿಂದೆ ಈ ಹೆಣ್ಣು ಮಗು ರಸ್ತೆಯೊಂದರ ಬಳಿ ಸಿಕ್ಕಿದಾಗಿ ಹೇಳಿದ್ದಾರೆ. ಆಗ ಒಂದು ಕ್ಷಣ ದಂಗಾದ ಆ ಹುಡುಗನ ತಾಯಿ, ವಧುವಿನ ರೂಪದಲ್ಲಿರುವ ಹುಡುಗಿಯೇ ಅಂದು ನಾನು ಕಳೆದುಕೊಂಡ ನನ್ನ ಹೆಣ್ಣು ಮಗ ಅನ್ನೋ ವಿಚಾರ ತಿಳಿದಿದೆ. ಇನ್ನು ತನ್ನ ನಿಜವಾದ ಹೆತ್ತ ತಂದೆ ತಾಯಿಗಳ ಬಗ್ಗೆ ಕಿಂಚಿತ್ತೂ ೨೦ವರ್ಷಗಳ ಕಾಲ ಬೆಳೆದಿದ್ದ ಕಲ್ಯಾಣ ಮಂಟಪದಲಿದ್ದ ವಧುವಿಗೆ ನಿಜವಾದ ತಂದೆ ತಾಯಿಯ ಬಗ್ಗೆ ತಿಳಿದು ಆಕೆಯ ಮೊಗದಲ್ಲಿ ಖುಷಿ ಹೆಚ್ಚಾಗಿತ್ತು.

[widget id=”custom_html-4″]

Advertisements

ಆದರೆ ಇದೆ ವೇಳೆ ತನ್ನ ಸ್ವಂತ ಅಣ್ಣನನ್ನೇ ಮದ್ವೆಯಾಗಲು ಹೊರಟಿದ್ದೇನಲ್ಲ ಎನ್ನೋ ವಿಚಾರ ಅರವಿಗೆ ಬಂದು ಆಕೆಗೆ ತುಂಬಾ ನೋವಾಗಿದೆ. ಆದರೆ ಇಲ್ಲಿಯೂ ಕೂಡ ಅಸಲಿ ವಿಚಾರ ಬೇರೆಯೇ ಇತ್ತು. ಹೌದು, ೨೦ವರ್ಷದ ಹಿಂದೆ ತನ್ನ ಹೆಣ್ಣು ಮಗಳನ್ನ ಕಳೆದುಕೊಂಡಿದ್ದ ಕುಟುಂಬ, ಮಗಳನ್ನ ಕಳೆದುಕೊಂಡ ನೋವು ಮರೆಯಲಾರದೆ, ಎಷ್ಟು ಹುಡುಕಾಡಿದರೂ ಸಿಗದೇ ಇದ್ದಾಗ, ಗಂಡು ಮಗುವೊಂದನ್ನ ದತ್ತು ತೆಗೆದುಕೊಂಡು ಬಂದು ಸ್ವಂತ ಮಗನಂತೆ ಸಾಕಿ ಬೆಳೆಸಿದ್ದಾರೆ. ಈಗ ದತ್ತು ತೆಗೆದುಕೊಂಡಿದ್ದ ಆ ಮಗುವೇ ವರನಾಗಿ ಮದ್ವೆ ಮಂಟಪದಲ್ಲಿದ್ದ. ಅಲ್ಲಿಗೆ ಒಂದೇ ತಾಯಿಗೆ ಜನಿಸಿದವರಲ್ಲ ಎನ್ನೋ ವಿಷಯ ಬಹಿರಂಗವಾಗಿದ್ದು, ಸಂತೋಷ, ಸಂಭ್ರಮಗಳಿಂದ ಮದ್ವೆ ಮಾಡಿದ್ದಾರೆ. ನೋಡಿ ವಿಧಿಯಾಟ ಹೇಗಿದೆ ಅಂತ. ಕಳೆದುಹೋಗಿದ್ದ ಮಗಳು ಈಗ ಸೊಸೆಯ ರೂಪದಲ್ಲಿ ಮತ್ತೆ ತನ್ನ ತಾಯಿಯ ಮಡಿಲು ಸೇರಿದ್ದಾಳೆ.