ನಿಮ್ಮ ಹೆಸರು S ಅಕ್ಷರದಿಂದ ಸ್ಟಾರ್ಟ್ ಆಗುತ್ತದೆಯೇ ? ಹಾಗಿದ್ರೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತೆ ಅಂತ ನೋಡಿ !

Astrology
Advertisements

ಸಂಖ್ಯಾಶಾಸ್ತ್ರದ ಪ್ರಕಾರ ನಮ್ಮ ಹೆಸರಿನ ಪ್ರಾರಂಭದ ಅಕ್ಷರಕ್ಕೂ ನಮ್ಮ ಗುಣ ಸ್ವಭಾವಗಳಿಗೆ ಸಂಬಂಧವಿರುತ್ತದೆ. ಅದರಲ್ಲೂ ನಾಲ್ಕು ಅಕ್ಷರಗಳು ತುಂಬಾ ಮಹತ್ವದಾಗಿರುತ್ತದೆ. ಅವು ಯಾವುವೆಂದರೆ ಎಸ್ ಎ ಜೆ ಮತ್ತು ಒ. ಈಗ S ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳ ಗುಣ ಸ್ವಭಾವದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

Advertisements

ಸಂಖ್ಯಾಶಾಸ್ತ್ರದ ಪ್ರಕಾರ, ಎಸ್ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಜನ್ಮತಹ ನಾಯಕತ್ವದ ಗುಣಗಳನ್ನು ಹೊಂದಿರುವವರು. ಅತಿ ಹೆಚ್ಚು ಸಂಖ್ಯೆಯ ಜನರು ಈ ಅಕ್ಷರದ ಹೆಸರುಗಳು ಹೆಸರನ್ನು ಇಟ್ಟು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಇವರು ಪರೋಪಕಾರಿಗಳು, ಬೇರೆಯವರಿಗಾಗಿ ಏನು ಬೇಕಾದರೂ ಮಾಡುವಂತಹವರು.

ಇವರು ಒಬ್ಬ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಸ್ವಾಭಿಮಾನಿಗಳಾಗಿ ಬದುಕಲು ಇಚ್ಛೆ ಪಡುತ್ತಾರೆ ಆದರೆ ಕೆಲವೊಮ್ಮೆ ಅವರ ಸ್ವಾಭಿಮಾನಕ್ಕೆ ಧಕ್ಕೆ ಅಂತಹ ಘಟನೆಗಳು ನಡೆದು ಹೋಗುತ್ತವೆ. ಇವರು ಬಾಹ್ಯಕ್ಕಿಂತಲೂ ಆಂತರಿಕವಾಗಿ ತುಂಬಾ ಸುಂದರವಾದವರು.ಇವರನ್ನು ಎಲ್ಲರೂ ತುಂಬಾ ಇಷ್ಟಪಡುತ್ತಾರೆ. ಕೆಲವೊಮ್ಮೆ ಕಾರಣವಿಲ್ಲದೆ ಇವರು ತುಂಬಾ ಇಷ್ಟ ಪಡುತ್ತಾರೆ. ಇವರು ತಮ್ಮ ಪ್ರೀತಿ ಪಾತ್ರರಿಗೆ ತುಂಬಾ ನಿಷ್ಠಾವಂತರಾಗಿರುತ್ತಾರೆ.

ಆದರೆ ಕೋಪ ಬಂದರೆ ಮಾತ್ರ ಇವರು ತುಂಬಾ ಕ್ರೂರಿಗಳಾಗುತ್ತಾರೆ. ಇದರಿಂದಲೇ ಇವರನ್ನು ಅರ್ಥ ಮಾಡಿಕೊಳ್ಳಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಹೀಗೆ ಇವರಿಂದ ಸ್ವಲ್ಪ ಜನ ದೂರ ಹೋಗಿ ಇವರಿಗೆ ನೋವು ನೀಡುತ್ತಾರೆ. ಎಸ್ ಅಕ್ಷರದವರು ಪ್ರಾಮಾಣಿಕವಾದ ಮನುಷ್ಯರಾಗಿರುತ್ತಾರೆ. ಅವರಿಗೆ ತಮಗಿಂತಲೂ ಬೇರೆಯವರ ಮೇಲೆ ನಿಗಾ ಜಾಸ್ತಿ. ಅವರು ತಮ್ಮ ಕುಟುಂಬಕ್ಕಾಗಿ ಎಂತಹ ತ್ಯಾಗವನ್ನು ಮಾಡಲು ಸಹ ಸಿದ್ಧವಾಗಿರುತ್ತಾರೆ.