ಚೀನಾ ಪಕ್ಕದಲ್ಲೇ ಇದ್ದರೂ ಉತ್ತರ ಕೊರಿಯಾದಲ್ಲಿ ಒಂದೂ ಕೊರೋನಾ ಸೋಂಕಿಲ್ಲ ಯಾಕೆ.?

News
Advertisements

ಕೊರೋನಾ ಮಹಾಮಾರಿ ಸೋಂಕು ಇಡೀ ಜಗತ್ತನ್ನೇ ಪೀಡಿಸುತ್ತಿದೆ. ಪ್ರಪಂಚದ ಹಲವಾರು ದೇಶಗಳು ಈ ಸೋಂಕಿನಿಂದ ನಡುಗಿಹೋಗಿವೆ. ಲಸಿಕೆಗಾಗಿ ಹಲವಾರು ದೇಶಗಳಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಆದರೆ ಚೀನಾದಲ್ಲಿ ಹುಟ್ಟಿ ಇಡೀ ಜಗತ್ತನ್ನೇ ಕಾಡುತ್ತಿರುವ ಈ ಸೋಂಕು ಚೀನಾದ ಪಕ್ಕದಲ್ಲೇ ಇರುವ ಉತ್ತರ ಕೊರಿಯಾದಲ್ಲಿ ಒಂದು ಸೋಂಕಿನ ಪ್ರಕರಣಗಳು ಕೂಡ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ.

Advertisements

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೊರೋನಾ ತನ್ನ ದೇಶದಳೊಗೆ ಪ್ರವೇಶ ಮಾಡಬಾರದಂತೆ ಹಲವಾರು ಕಠಿಣ ಕ್ರಮಗಳನ್ನ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಸರ್ವಾಧಿಕಾರಿ ಕಿಮ್ ಜಾಂಗ್ ಹೇಳಿದ್ದೆ ಉತ್ತರ ಕೊರಿಯಾದಲ್ಲಿ ನಡೆಯಬೇಕು. ಅವನ ಮಾತನ್ನ ಕೇಳದವರಿಗೆ ಏನೂ ಬೇಕಾದ್ರೂ ಮಾಡಲು ಸಿದ್ದ. ಅವನು ಮಾಡಿದ್ದೆ ಕಾನೂನು, ಯಾರೂ ಕೂಡ ಪ್ರಶ್ನೆ ಮಾಡುವಂತಿಲ್ಲ. ಇನ್ನು ಅಮೆರಿಕಾ, ಸ್ಪೇನ್, ಇಟಲಿ, ಇಂಗ್ಲೆಂಡ್ ಸೇರಿದಂತೆ ದೊಡ್ಡ ದೊಡ್ಡ ದೇಶಗಳಲ್ಲಿ ಕೂಡ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ದಿನದಿಂದ ದಿನಕ್ಕೆ ಸಾವು ನೋವುಗಳು ಹೆಚ್ಚಾಗಿ ಸಂಭವಿಸುತ್ತಿವೆ. ಆದರೆ ಇಲ್ಲಿಯವರೆಗೂ ಉತ್ತರ ಕೊರಿಯಾದಲ್ಲಿ ಮಾತ್ರ ಒಂದು ಕೊರೋನಾ ಸೋಂಕು ಪ್ರಕ್ರಣವೂ ದಾಖಲಾಗಿಲ್ಲ. ಇದಕ್ಕೇನು ಕಾರಣ?ಕೊರೋನಾ ತಡೆಯಲು ಈ ದೇಶ ಅನುಸರಿಸುತ್ತಿರುವ ಕ್ರಮಗಳಾದ್ರೂ ಏನು ಗೊತ್ತಾ.?ತಿಳಿಯಲು ಈ ವೀಡಿಯೊ ನೋಡಿ..