ನಿಮ್ಮಲ್ಲಿ ಈ 5ರೂ ಹಳೆ ನೋಟು ಇದ್ರೆ ಈಗಲೇ ಹುಡುಕಿ..ಇದ್ರಿಂದ 30ಸಾವಿರದವರೆಗೆ ಗಳಿಸುವ ಅವಕಾಶ ಇದೆ !

Kannada Mahiti
Advertisements

ಸ್ನೇಹಿತರೇ, ನಂಬಲಾಗದ ಕೆಲವೊಂದು ಸುದ್ದಿಗಳು ವಿಚಿತ್ರವೇ ಎನಿಸಿದ್ರೂ ಅದು ಸತ್ಯವೇ ಆಗಿರುತ್ತದೆ. ಹೌದು, ಇಂತದೇ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಹೌದು, ನಿಮ್ಮ ಬಳಿಯ ಹಳೆಯ 5ರೂ ನೋಟು ಇದ್ದಲ್ಲಿ ಅದರಿಂದ ದೊಡ್ಡ ಮೊತ್ತದ ಹಣ ಗಳಿಸಬಹುದಾಗಿದೆ. ನಿಮ್ಮ ಬಳಿ ಟ್ರಾಕ್ಟಾರ್ ಚಿತ್ರವಿರುವ 5ರೂ ನೋಟು ಇದ್ದಲ್ಲಿ ಈ ವೆಬ್ಸೈಟ್ ನಲ್ಲಿ ಅದನ್ನ ಮಾರಾಟ ಮಾಡಿದ್ರೆ ಬರೋಬ್ಬರಿ 30ಸಾವಿರದವರೆಗೆ ಹಣ ಗಳಿಸಬಹುದಾಗಿದೆ. ಇನ್ನು ಅದೇ ೫ರೂಪಾಯಿ ನೋಟಿನಲ್ಲಿ 786ನಂಬರ್ ಇದ್ದರಂತೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅದನ್ನ ಅಪರೂಪದ ನೋಟು ಎಂದು ಪರಿಗಣಿಸುತ್ತದೆ ಎಂದು ಹೇಳಲಾಗಿದೆ. ಹಾಗಾದ್ರೆ ನಮ್ಮ ೫ರೂಪಾಯಿ ನೋಟಿಗೆ ಹೆಚ್ಚಿನ ಮೊತ್ತದ ಹಣ ನೀಡುವ ಆ ವೆಬ್ಸೈಟ್ ಯಾವುದು?ಮಾರಾಟ ಮಾಡಿ ಹೆಚ್ಚಿನ ಹಣ ಪಡೆಯೋದು ಹೇಗೆ ಎಂಬುದನ್ನ ತಿಳಿಯೋಣ ಬನ್ನಿ..

[widget id=”custom_html-4″]

Advertisements

ಮೇಲೆ ತಿಳಿಸಿದಂತೆ ಟ್ರಾಕ್ಟರ್ ಚಿತ್ರವಿರುವ 5ರೂಪಾಯಿ ನೋಟಿಗೆ ಹೆಚ್ಚಿನ ಹಣ ನೀಡುವ ವೆಬ್ಸೈಟ್ ಅಂದರೆ ಅದು coinbazzar.com. ನಿಮ್ಮಲ್ಲಿರುವ ೫ ರೂಪಾಯಿಯ ಹಳೆಯ ನೋಟನ್ನ ಈ ವೆಬ್ಸೈಟ್ ನಲ್ಲಿ ಮಾರಾಟ ಮಾಡಿ ಹೆಚ್ಚಿನ ಮೊತ್ತದ ಹಣ ಪಡೆಯಬಹುದಾಗಿದೆ. ನೀವು ಮೊದಲಿಗೆ ನಿಮ್ಮ ಗೂಗಲ್ ಕ್ರೋಮ್ ಬ್ರೌಸರ್ನ ನಲ್ಲಿ www.coinbazzar.com ವೆಬ್ಸೈಟ್ ನ್ನ ಓಪನ್ ಮಾಡಿ. ಅಲ್ಲಿ ನೀವು ನಿಮ್ಮನ್ನ ಮಾರಾಟಗಾರರೆಂದು ರಿಜಿಸ್ಟ್ರೇಷನ್ ಮಾಡಿಕೊಳ್ಳಿ. ನಿಮ್ಮಲ್ಲಿರುವ ಮೇಲೆ ಹೇಳಿರುವಂತೆ ೫ರೂಪಾಯಿಯ ಹಳೆ ನೋಟಿನಚಿತ್ರದ ಫೋಟೋ ತಗೆದು, ಈ ವೆಬ್ಸೈಟ್ ಗೆ ಅಪ್ಲೋಡ್ ಮಾಡಿ. ನಿಮ್ಮ ೫ರೂಪಾಯಿಯ ನೋಟು ಮಾರಾಟ ಮಾಡಲಾಗುವ ಕಾಯಿನ್ ಬಜಾರ್ ನ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನು ನೀವು ಅಪ್ಲೋಡ್ ಮಾಡಿದ ನೋಟಿನ ಬಗ್ಗೆ ಆಸಕ್ತಿ ಇರುವವರು ನಿಮ್ಮ ಹಾಕಿರುವ ಜಾಹೀರಾತನ್ನ ನೋಡಿ ನಿಮ್ಮನ್ನ ಕಾಂಟ್ಯಾಕ್ಟ್ ಮಾಡಿ, ನಿಮ್ಮ ಜೊತೆ ಮಾತನಾಡುತ್ತಾರೆ. ನೀವು ಮಾತನಾಡಿ ನಿಮ್ಮ ನೋಟಿಗೆ ರೇಟ್ ನ್ನ ಫಿಕ್ಸ್ ಮಾಡಬಹುದಾಗಿದೆ.

[widget id=”custom_html-4″]

ಆದರೆ ಇಷ್ಟೇ ಅಲ್ಲದೆ ಕಾಯಿನ್ ಬಜಾರ್ ಡಾಟ್ ಕಾಮ್ ನಲ್ಲಿ ನಿಮ್ಮಲಿರುವ ೧ ರೂಪಾಯಿಯ ಹಳೆಯ ನೋಟನ್ನ ಕೂಡ ಮಾರಾಟ ಮಾಡಬಹುದಾಗಿದೆ. ಇನ್ನು ಆ ನೋಟಿನಲ್ಲಿರಬೇಕಾದ ಪ್ರಮುಖ ಅಂಶಗಳೆಂದರೆ, ೧೯೫೭ನೇ ಇಸವಿಯಲ್ಲಿ ಪ್ರಿಂಟ್ ಆಗಿರೋ ನೋಟು ಇದಾಗಿದ್ದು, ೧೨೩೪೫೬ ಸೀರಿಯಲ್ ನಂಬರ್ ಹೊಂದಿರುವ ನೋಟು ಇದಾಗಿರಬೇಕು. ಜೊತೆಗೆ ಈ ನೋಟಿನ ಮೇಲೆ ಗವರ್ನರ್ HM ಪಟೇಲ್ ಅವರ ಸಿಗ್ ನೇಚರ್ ಇರಬೇಕು. ಇಷ್ಟೆಲ್ಲಾ ವಿಶೇಷತೆಗಳಿರೋ ಹಳೆಯ 1ರೂಪಾಯಿ ನೋಟಿಗೆ ನೀವು 45 ಸಾವಿರದವರೆಗೆ ಹಣ ಗಳಿಸಬಹುದಾಗಿದೆ. ಇನ್ನು ನಿಮ್ಮಲ್ಲಿ ಹಳೆಯ ಕಾಯಿನ್ ಗಳು ವಿಶೇಷತೆ ಹೊಂದಿರುವ ಹಳೆಯ ನೋಟುಗಳು ಇದ್ದಲ್ಲಿ ಈ ವೆಬ್ಸೈಟ್ ನಲ್ಲಿ ಮಾರಾಟ ಮಾಡಿ ಹಣ ಗಳಿಸಬಹುದಾಗಿದೆ. ನಿಮ್ಮಲ್ಲಿ ಇಂತಹ ವಿಶೇಷತೇ ಉಳ್ಳ ನೋಟುಗಳು ಇದ್ದಲ್ಲಿ ಒಂದು ಬಾರಿ ಟ್ರೈ ಮಾಡಿ ನೋಡಿ..