ಮಕ್ಕಳ ಆನ್‍ಲೈನ್ ಕ್ಲಾಸ್ ಗಾಗಿ ಮೊಬೈಲ್ ತೆಗೆದುಕೊಡಲು ಈ ತಂದೆ ಮಾಡಿದ ಕೆಲಸ ನೋಡಿದ್ರೆ ಕಣ್ಣೀರು ಬರುತ್ತೆ

News

ಕೊ’ರೋನಾ ಸೋಂಕು ನಿಯಂತ್ರಣಕ್ಕೆ ಬಾರದೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸೋಂಕು ಹರಡುವ ಭೀತಿಯಿಂದ ಶಾಲೆಗಳನ್ನ ಪ್ರಾರಂಭ ಮಾಡಲು ಸರ್ಕಾರಗಳು ಹಿಂದೇಟು ಹಾಕುತ್ತಿವೆ. ಹೀಗಾಗಿ ಬಹುತೇಕ ಖಾಸಗಿ ಹಾಗೂ ಸರ್ಕಾರಿ ಶಾಲೆಗಳು ಆನ್ಲೈನ್ ತರಗತಿಗಳನ್ನ ಪ್ರಾರಂಭಮಾಡಿವೆ. ಆದರೆ ಆನ್ಲೈನ್ ಪಾಠ ಕೇಳಲು ಸ್ಮಾರ್ಟ್ ಮೊಬೈಲ್ ಅವಶಕವಾಗಿ ಬೇಕಾಗಿದೆ. ಆದರೆ ಎಷ್ಟೋ ಜನ ಜೀವನ ನಡೆಸಲೇ ಪರದಾಡುತ್ತಿರುವಾಗ ಮೊಬೈಲ್ ಎಲ್ಲಿಂದ ತಂದಾರು..ಆದ್ರೆ ಇಲ್ಲೊಬ್ಬ ತಂದೆ ತನ್ನ ಮಕ್ಕಳು ಓದಲೇಬೇಕೆಂಬ ಕಾರಣದಿಂದ ಇಂತಹ ಕೆಲಸ ಮಾಡಿದ್ದಾರೆ ನೋಡಿ..

ಆನ್ಲೈನ್ ತರಗತಿಗಳಿಗಾಗಿ ಮೊಬೈಲ್ ಬೇಕಾಗಿದ್ದು ಇಲ್ಲೊಬ್ಬ ತಂದೆ ತನ್ನ ಮಕ್ಕಳು ಓದಿನಿಂದ ವಂಚಿತರಾಗಬಾರದೆಂದು ಕುಟುಂಬಕ್ಕೆ ಜೀವನಾಧಾರವಾಗಿದ್ದ ಹಸುವನ್ನೇ ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ ಘಟನೆ ಹಿಮಾಚಲಪ್ರದೇಶದ ಕಾಂಗ್ರಾ ಜಿಲ್ಲೆಯ ತಹಸಿಲ್ ನ ಗುಮ್ಮರ್ ಎಂಬ ಗ್ರಾಮದಲ್ಲಿ ನಡೆದಿದೆ. ಇಲ್ಲಿ ಲಾಕ್ ಡೌನ್ ಇರುವ ಹಿನ್ನಲೆಯಲ್ಲಿ ಶಾಲೆಯ ಮಕ್ಕಳಿಗೆ ಆನ್ಲೈನ್ ತರಗತಿಗಳನ್ನ ಸ್ಟಾರ್ಟ್ ಮಾಡಲಾಗಿದ್ದು ತನ್ನ ಮಕ್ಕಳು ಇತರರಂತೆ ಓಡಬೇಕೆಂದು ಬಡ ಕುಟುಂಬದ ಕುಲ್ದೀಪ್ ಕುಮಾರ್ ತನ್ನ ಹಸುವನ್ನೇ ಮಾರಿ 6 ಸಾವಿರಕ್ಕೆ ಮೊಬೈಲ್ ಖರೀದಿ ಮಾಡಿ ತನ್ನ ಮಕ್ಕಳಿಗೆ ಕೊಡಿಸಿದ್ದಾನೆ.

ಇನ್ನು ಕುಲ್ದೀಪ್ ಮಕ್ಕಳಾದ ಅನು 4ನೇ ತರಗತಿ ಹಾಗೂ ಮಗ ವಾನ್ಶ್ 2ನೇ ತರಗತಿಯಲ್ಲಿ ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಇನ್ನುಇದರ ಬಗ್ಗೆ ಮಾತನಾಡಿರುವ ಕುಲ್ದೀಪ್ ಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಗಳನ್ನ ಪ್ರಾರಂಭ ಮಾಡಲಾಗಿದ್ದು ನಮ್ಮ ಮಕ್ಕಳ ಬಳಿಯಲ್ಲಿ ಮೊಬೈಲ್ ಹಾಗೂ ಇಂಟರ್ನೆಟ್ ಕನೆಕ್ಷನ್ ಇರಲಿಲ್ಲ..ಆದರೆ ನಮ್ಮ ಮಕ್ಕಳು ವಿಧ್ಯಾಭ್ಯಾಸದಿಂದ ವಂಚಿತರಾಗಬಾರದೆಂದು ಆರು ಸಾವಿರಕ್ಕೆ ಹಸುವನ್ನ ಮಾರಿಬಿಟ್ಟೆ ಎಂದು ಹೇಳಿದ್ದಾರೆ.

ಇನ್ನು ಮಕ್ಕಳಿಗೆ ಮೊಬೈಲ್ ಕೊಡಿಸುವ ಸಲುವಾಗಿ ಹಸು ಮಾರುವ ಮೊದಲು ಬ್ಯಾಂಕ್ ಸೇರಿದಂತೆ ಸಾಲಕ್ಕಾಗಿ ಎಲ್ಲೇ ಅಲೆದಾಡಿದ್ರು ಸಾಲ ಸಿಗಲಿಲ್ಲ..ಇತ್ತ ಕಡೆ ಶಿಕ್ಷಕರು ನಿಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸಿ ಎಂದು ಒತ್ತಡ ಹಾಕುತ್ತಿದ್ದರು. ನನ್ನ ಪತ್ನಿ ಕೂಲಿ ಕೆಲಸ ಮಾಡುತ್ತಿದ್ದರು ನಾನು ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೆವು. ಆದರೆ ಈಗ ಹಸು ಮಾರಿರುವ ಕಾರಣ ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ಇದರ ಜೊತೆಗೆ ಒಂದೇ ಮೊಬೈಲ್ ಇರುವ ಕಾರಣ ಇಬ್ಬರು ಮಕ್ಕಳು ಒಂದೇ ಸಮಯದಲ್ಲಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ತರಗತಿಗೆ ಹಾಜರಾಗುವ ಸಲುವಾಗಿ ಮೊಬೈಲ್ ಗಾಗಿ ಇಬ್ಬರು ಜಗಳವಾಡುತ್ತಾರೆ. ಇದನ್ನೆಲ್ಲಾ ನನ್ನ ಕೈಲಿ ನೋಡಲು ಸಾಧ್ಯವಿಲ್ಲ ಎಂದು ಕುಲ್ದೀಪ್ ಬೇಸರದಿಂದ ಹೇಳಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ..ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.