ಪತ್ನಿ ಅಶ್ವಿನಿ ಅವರಿಗೆ ಅಪ್ಪು ಎಂಥಾ ಮನೆ ಕಟ್ಟಿಸಿದ್ದರು ಗೊತ್ತಾ.? ಇಷ್ಟು ಬೆಲೆನಾ.?ಏನೆಲ್ಲಾ ಒಳಗಡೆ ಇದೆ ನೋಡಿ..

Cinema

ಒಬ್ಬ ಮನುಷ್ಯ ಜೀವನದಲ್ಲಿ ಅವನ ಒಳ್ಳೆಯ ಕೆಲಸಗಳ ಮೂಲಕ ಎಷ್ಟು ಜನರ ಪ್ರೀತಿ ಸಂಪಾದನೆ ಮಾಡಬಹುದು ಎಂಬುದಕ್ಕೆ ಇತ್ತೀಚೆಗೆ ಪುನೀತ್ ಅವರ ಅಗಲಿಕೆಯ ನಂತರ ಪುನೀತ್ ಅವರನ್ನು ನೋಡಲು ಬಂದ ಲಕ್ಷಾಂತರ ಅಭಿಮಾನಿಗಳು ಸಾಕ್ಷಿ ಆದರು. ಹೌದು ಕೇವಲ ನಟನೆ ಮಾತ್ರ ಅಲ್ಲದೆ ಅಪ್ಪು ಅವರು ಸದಾ ಸಮಾಜಮುಖಿ ಕೆಲಸಗಳು ಮಾಡುತ್ತಿದ್ದರು. ಹಾಗೆ ಡಾ. ರಾಜ್ ಕುಮಾರ್ ಅವರಂತೆ ತುಂಬಾ ಒಳ್ಳೆಯ ಆದರ್ಶದ ಗುಣ ಮೈಗೂಡಿಸಿಕೊಂಡಿದ್ದರು. ಹಾಗೆ ಇನ್ನೊಬ್ಬರಿಗೆ ಒಳ್ಳೆಯದನ್ನು ಬಯಸುತ್ತಾ, ಕಷ್ಟ ಎಂದವರಿಗೆ ಅವರ ಕೈಲಾದ ಸಹಾಯ ಮಾಡುತ್ತಿದ್ದರು. ಹಾಗೆ ಈ ಸಿನಿಮಾರಂಗದಲ್ಲಿ ಹೊಸಬರಿಗೆ ಪ್ರೋತ್ಸಾಹ ನೀಡುತ್ತಾ ಪುನೀತ್ ಅವರು ಎಲ್ಲರಿಗೂ ಪ್ರೀತಿ ಕೊಟ್ಟು ಅವರ ನಗುಮುಖದಲ್ಲಿಯೇ ಸಾಕಷ್ಟು ಜನರ ಸ್ನೇಹ ಗಳಿಸಿದ್ದರು. ಹಾಗೆ ಅವರದೇ ಆದ ಡ್ಯಾನ್ಸ್ ನಟನೆ ಕಲೆ ಅಭಿನಯದ ಮೂಲಕ ಅತಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದರು.

ಅಪ್ಪು ಅವರು ಸದಾ ಸಮಾಜಮುಖಿ ಕೆಲಸಗಳ ಮಾಡುತ್ತಾ, ತಾವು ಮಾಡಿದ ಸಹಾಯ ಯಾರಿಗೂ ಗೊತ್ತಾಗದಂತೆ ಮಾಡುತ್ತಿದ್ದರು. ಸಹಾಯ ಮಾಡಿದ ಬಳಿಕ ಪ್ರಚಾರ ಮಾಡಿದರೆ ಅವ್ರಿಗೆ ಸರಿಯಾದ ರೀತಿ ಬುದ್ದಿ ಹೇಳುತ್ತಿದ್ದರು. ನಟ ಪುನೀತ್ ಅವರು ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇನ್ನಿಲ್ಲ ಎಂಬ ಕ’ಹಿ ಸತ್ಯವನ್ನು ಈಗಲೂ ಸಹ ಅರಗಿಸಿಕೊಳ್ಳುವುದಕ್ಕೆ ಯಾರಿಗೂ ಆಗುತ್ತಿಲ್ಲ, ಆದ್ರೆ ವಾಸ್ತವ ಕಾಲ ಚಕ್ರ ಉರುಳಿದಂತೆ ನಾವು ಜೀವನ ಸಾಗಿಸಲೇಬೇಕು. ಹಾಗೆ ಇಂದು ಅವರು ನಾಳೆ ನಾವು ಎಲ್ಲರೂ ಒಂದು ದಿವಸ ಮೇಲಕ್ಕೆ ಹೋಗಲೇಬೇಕು. ಅಪ್ಪು ಯಾರಿಗೆ ತಾನೇ ಇಷ್ಟ ಇದ್ದಿಲ್ಲ ಹೇಳಿ, ಅವರು ಪ್ರತಿಯೊಬ್ಬರೂ ಕೂಡ ಅವರ ಸಾಮಾಜಿಕ ಒಳ್ಳೆಯ ಕೆಲಸಗಳಲ್ಲಿ ಅಪ್ಪು ಇಷ್ಟ ಆಗುತ್ತಿದರು. ಅಪ್ಪು ಅವರ ಅ’ಗಲಿಕೆಯ ನಂತರ ಪ್ರತಿಯೊಬ್ಬರು ಕಣ್ಣೀರಿಟ್ಟಿದ್ದರು.

ಅಷ್ಟು ಪ್ರೀತಿ ಅಭಿಮಾನವನ್ನ ಅಪ್ಪು ಗಳಿಸಿಕೊಂಡಿದ್ದರು. ಹೌದು ಪುನೀತ್ ಅವರ ಹೆಂಡತಿ ಅಶ್ವಿನಿ ಇಷ್ಟದಂತೆ ಅಪ್ಪು ಸದಾಶಿವನಗರದಲ್ಲಿ ಒಂದು ಹೊಸ ಮನೆ ಖರೀದಿ ಮಾಡಿದ್ದರಂತೆ. ಹೊಸ ಶೈಲಿಯ ಅತ್ಯದ್ಭುತ ವಿನ್ಯಾಸ ಹೊಂದಿದ್ದ ಈ ಮನೆ ಕಟ್ಟಿಸಲಿಕ್ಕೆ ಪುನೀತ್ ಅವರು 15 ಕೋಟಿ ರೂಪಾಯಿ ಖರ್ಚು ಮಾಡಿದ್ದರಂತೆ. ಪುನೀತ್ ಹಾಗೂ ರಾಘಣ್ಣ ಸದಾಶಿವನಗರದ ಒಂದೆ ಮನೆಯಲ್ಲಿ ಜೊತೆಗೆ ಜೀವಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಪ್ಪು ಅವರ ಪ್ರೀತಿಯ ಪತ್ನಿ ಅಶ್ವಿನಿ ಅವರಿಗೆ ಕಟ್ಟಿಸಿದಂತಹ ಈ ಮನೆ ಹೇಗಿದೆ ಗೊತ್ತಾ.?ಮೇಲಿರುವ ವಿಡಿಯೋ ನೋಡಿ.. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ, ಧನ್ಯವಾದಗಳು…