ಅಪ್ಪು ಇನ್ನಿಲ್ಲ ಎಂಬ ಸುದ್ದಿ ಅಪ್ಪು ಅತ್ತೆಗೆ ಯಾರೂ ಹೇಳಿರಲಿಲ್ಲ.!ಹೇಗೋ ವಿಷ್ಯ ಗೊತ್ತಾಗಿ ಅಪ್ಪು ಅತ್ತೆ ಮಾಡಿದ್ದೇನು ನೋಡಿ..

Advertisements

ನಮ್ಮೆಲ್ಲರ ಪ್ರೀತಿಯ ನಟ, ಕರುನಾಡಿನ ಮಾಣಿಕ್ಯ ಪುನೀತ್ ರಾಜ್ ಕುಮಾರ ಅವರು ಇ’ಹಲೋಕ ತ್ಯಜಿಸಿ ೭೫ದಿನಗಳ ಮೇಲಾಗಿವೆ. ಆದರೆ ಅಪ್ಪು ಯಾವುದೊ ಚಿತ್ರೀಕರಣಕ್ಕೆ ಹೋಗಿದ್ದಾರೆ, ಮತ್ತೆ ಬರುತ್ತಾರೆ ಎಂಬ ಭಾವನೆಯೇ ಅಭಿಮಾನಿಗಳಲ್ಲಿದೆ. ಇಡೀ ದಕ್ಷಿಣ ಭಾರತ ಸಿನಿಮಾ ರಂಗ ಸೇರಿದಂತೆ ಭಾರತೀಯ ಚಿತ್ರೋದ್ಯಮವೇ ಅಪ್ಪು ಅಗಲಿಕೆಗೆ ಕಣ್ಣೀರಿಟ್ಟಿದೆ.

[widget id=”custom_html-4″]

ಅಪ್ಪು ಇನ್ನಿಲ್ಲ ಎಂಬ ನೋವಿನಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಅವರ ಸಮಾಧಿಯ ದರ್ಶನಕ್ಕೆ ಪ್ರತಿದಿನ ಸಾವಿರಾರು ಜನ ಬರುತ್ತಿದ್ದಾರೆ. ಸಾವಿರಾರು ಕಿಮೀಗಳಿಂದ ಪಾದಯಾತ್ರೆ ಮಾಡಿಕೊಂಡು, ಸೈಕಲ್ ಏರಿಕೊಂಡು ಅಭಿಮಾನಿಗಳು ಬರುತ್ತಿದ್ದಾರೆ. ಆದರೆ ಅಪ್ಪು ಇಲ್ಲ ಎಂಬ ನೋವಿನಲ್ಲೇ ಇಡೀ ಕರುನಾಡು ಇರುವಾಗ ಅಣ್ಣಾವ್ರ ತಂಗಿಯಾಗಿರುವ ನಾಗಮ್ಮವರಿಗೆ ಮಾತ್ರ ಈ ವಿಚಾರವನ್ನ ಮನೆಯವರು ತಿಳಿಸಿಲ್ಲ.

[widget id=”custom_html-4″]

Advertisements

[widget id=”custom_html-4″]

ಹೌದು, ಪುನೀತ್ ರಾಜ್ ಕುಮಾರ್ ಅವರ ಅತ್ತೆ ನಾಗಮ್ಮ ಅವರು ಅಪ್ಪು ಅವರನ್ನ ಚಿಕ್ಕವಯಸ್ಸಿನಿಂದಲೇ ಎತ್ತಿ ಆಡಿಸಿ ಬೆಳೆಸಿದವರು. ಇನ್ನು ಅಪ್ಪು ಅವರು ಕೂಡ ನಾಗಮ್ಮ ಅವರ ಜೊತೆ ತುಂಬಾ ಪ್ರೀತಿ ಆತ್ಮೀಯತೆಯಿಂದ ಇದ್ದವರು. ಇನ್ನು ಅಣ್ಣಾವ್ರ ಕುಟುಂಬ ಎಂದರೆ ಅದು ಎಲ್ಲಾ ಸಂಬಂಧಗಳಿಂದ ಕುಡಿದ ಒಟ್ಟು ಕುಟುಂಬ. ಅಣ್ಣ ತಮ್ಮಂದಿರು, ಸಹೋದರಿಯರು ಒಟ್ಟಾಗಿ ಬೆಳೆದ ಕೂಡ ಕುಟುಂಬ ಅದು. ಇದೆ ಕಾರಣ ಅಪ್ಪು ಅವರಿಗೆ ಅವರ ಅತ್ತೆ ನಾಗಮ್ಮನ ಮೇಲೆ ತುಂಬಾ ಪ್ರೀತಿ. ಇನ್ನು ನಾಗಮ್ಮ ಅವರಿಗೂ ಕೂಡ ಅಪ್ಪು ಎಂದರೆ ಎಲ್ಲಿಲ್ಲದ ಪ್ರೀತಿ ಇತ್ತು. ಇನ್ನು ನಾಗಮ್ಮ ಅವರಿಗೆ ಇಲ್ಲಿವರೆಗೂ ಅಪ್ಪು ಇ’ನ್ನಿಲ್ಲದ ಸುದ್ದಿಯನ್ನ ತಿಳಿಸದೇ ಇರಲು ಕಾರಣವೂ ಇದೆ..

[widget id=”custom_html-4″]

ಹೌದು, ಈಗ ಅಪ್ಪು ಅವರ ಅತ್ತೆ ನಾಗಮ್ಮ ಅವರಿಗೆ ಬರೋಬ್ಬರಿ ೯೦ವರ್ಷಕ್ಕಿಂತ ಹೆಚ್ಚಾಗಿದೆ. ವಯೋಸಹಜವಾಗಿ ಆರೋಗ್ಯ ಸಮಸ್ಯೆಗಳಿರುವ ಕಾರಣ ನಾಗಮ್ಮ ಅವರು ಚಿ’ಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲೇ ಹಾಸಿಗೆಯಲ್ಲಿರುವ ನಾಗಮ್ಮವರಿಗೆ ವೈದ್ಯರು ಮನೆಗೆ ಬಂದು ಚಿ’ಕಿತ್ಸೆ ನೀಡುತ್ತಿದ್ದಾರೆ. ಇನ್ನು ಅಪ್ಪು ಅವರು ಇಲ್ಲದಿರುವ ಆ’ಘಾ’ತಕಾರಿ ವಿಚಾರ ನಾಗಮ್ಮ ಅವರಿಗೆ ತಿಳಿದ್ರೆ, ಅವರಿಗೆ ಇದರಿಂದ ಇನ್ನು ಹೆಚ್ಚು ಅನಾರೋಗ್ಯ ಉಂಟಾಗುವ ಸಾಧ್ಯತೆ ಹೆಚ್ಚಿದೆ.

[widget id=”custom_html-4″]

ಹಾಗಾಗಿಯೇ ಇಲ್ಲಿವರೆಗೂ ಅಪ್ಪು ಅವರು ಇಲ್ಲದಿರುವ ವಿಚಾರವನ್ನ ಅತ್ತೆ ನಾಗಮ್ಮ ಅವರಿಗೆ ಮನೆಯವರು ತಿಳಿಸಿಲ್ಲ. ಆದರೆ ಕೆಲ ವಿಷಯಗಳನ್ನ ಹೆಚ್ಚು ದಿನ ಗುಟ್ಟಾಗಿ ಇಡಲು ಸಾಧ್ಯವೇ ಇಲ್ಲ ಅಲ್ಲವೇ..ಹೌದು, ಹಳ್ಳಿಯಲ್ಲಿರುವ ನಾಗಮ್ಮ ಅವರಿಗೆ ಅಲ್ಲಿನ ಜನರಿಂದ ಹೇಗೋ ಅಪ್ಪು ಇನ್ನಿಲ್ಲದಿರುವ ವಿಚಾರ ತಿಳಿದಿದ್ದು, ವಿಷಯ ಕೇಳಿ ದಿನಪೂರ್ತಿ ಕಣ್ಣೀರಿಟ್ಟಿದ್ದರಂತೆ ನಾಗಮ್ಮ. ಮುಂದೆ ನಡೆಯುವ ಅಪ್ಪು ಅವರ ಕಾರ್ಯಕ್ಕೆ ಬೆಂಗಳೂರಿಗೆ ಬರುವುದಾಗಿ ಶಿವಣ್ಣ ರಾಘಣ್ಣನಿಗೆ ಹೇಳಿದ್ದಾರೆ ಎಂದು ಹೇಳಲಾಗಿದೆ.

[widget id=”custom_html-4″]