ಫಸ್ಟ್ ನೈಟ್ ಅಲ್ಲಿ ಎನ್ ಮಾಡ್ತಾರೆ ಅದನ್ನೇ ಮಾಡಿದ್ದೀನಿ ಎಂದು ರಚ್ಚು.!ಆದ್ರೆ ವಿಷ್ಯ ಬೇರೇನೇ ಇದೆ ನೋಡಿ..

Cinema

ಕನ್ನಡ ಸಿನಿಮಾರಂಗದ ಖ್ಯಾತ ನಟಿ ಡಿಂಪಲ್ ಕ್ವೀನ್ ಎಂದೇ ಹೆಚ್ಚು ಖ್ಯಾತಿ ಪಡೆದಿರುವ ನಟಿ ರಚಿತಾ ರಾಮ್ ಅವರು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ನಟಿ ರಚಿತಾ ರಾಮ್ ಇದೀಗ ಫಸ್ಟ್ ನೈ’ಟ್ ಬಗೆಗಿನ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡು, ಫಸ್ಟ್ ನೈ’ಟ್ ಬಗ್ಗೆನೆ ಮಾತನಾಡಿ ಪೇಚಿಗೆ ಸಿಲುಕಿದ್ದಾರೆ. ಹಾಗೆ ಟ್ರೋಲಿಗರಿಗೆ ಒಳ್ಳೆಯ ಆಹಾರವಾಗಿದ್ದಾರೆ ಎಂದರೆ ತಪ್ಪಾಗಲಾರದು. ಹೌದು ಎಲ್ಲರಿಗೂ ಗೊತ್ತಿರುವಂತೆ ಖ್ಯಾತ ನಟ ಅಜಯ್ ರಾವ್ ಅವರ ಜೊತೆ ಲವ್ ಯು ರಚ್ಚು ಎಂಬ ಹೊಸ ಸಿನಿಮಾದಲ್ಲಿ ನಟಿ ರಚಿತಾ ಅಭಿನಯ ಮಾಡುತ್ತಿದ್ದಾರೆ. ಇತ್ತೀಚಿಗೆ ಈ ಸಿನಿಮಾದ ಹಾಡೊಂದು ಭರ್ಜರಿಯಾಗಿ ಬಿಡುಗಡೆಯಾಗಿತ್ತು. ಹೌದು ಈ ಹಾಡಿನಲ್ಲಿ ನಟಿ ರಚಿತಾ ರಾಮ್, ಅಜಯ್ ರಾವ್ ತುಂಬಾ ರೋಮ್ಯಾಂಟಿಕ್ ಆಗಿ ಒಂದು ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು.

ಇದು ತುಂಬಾನೇ ಚರ್ಚೆ ಕೂಡ ಆಯಿತು. ರಚಿತಾ ರಾಮ್ ಅವರು ಈ ಸಿನಿಮಾ ಕುರಿತು ನಿನ್ನೆ ಪ್ರೆಸ್ ಮೀಟ್ ನಲ್ಲಿ ಮಾತನಾಡಿದರು. ಆಗ ನ್ಯೂಸ್ ಮಾಧ್ಯಮ ಮಿತ್ರರು ನಟಿ ರಚಿತಾ ರಾಮ್ ಅವರಿಗೆ, ನೀವು ಈ ಹಿಂದೆಯೇ ಉಪೇಂದ್ರ ಅವರ ಸಿನಿಮಾ ಐ ಲವ್ ಯು ಚಿತ್ರದಲ್ಲಿ ಅಭಿನಯ ಮಾಡಿ, ಒಂದು ಹಾಡಿನಲ್ಲಿ ತುಂಬಾನೇ ಮಾ*ದಕವಾಗಿ ಕಾಣಿಸಿಕೊಂಡಿದ್ದು, ಬಳಿಕ ಇಂತಹ ಚಿತ್ರಗಳಲ್ಲಿ ಮತ್ತೆ ಎಂದಿಗೂ ಅಭಿನಯ ಮಾಡುವುದಿಲ್ಲ ಎಂದು ಹೇಳಿದ್ದೀರಿ. ಈ ವಿಷಯ ಅಂದು ಚರ್ಚೆ ಕೂಡ ಆಗಿತ್ತು, ಜೊತೆಗೆ ಪ್ರಿಯಾಂಕ ಉಪೇಂದ್ರ ಕೂಡ ಈ ಬಗ್ಗೆ ಮಾತನಾಡುವ ಹಾಗಾಗಿತ್ತು. ಆದರೂ ಕೂಡ ಇದೀಗ ಏಕೆ ಮತ್ತೆ ಇಂತಹ ದೃಶ್ಯಗಳಲ್ಲಿ ನೀವು ಕಾಣಿಸಿಕೊಂಡಿದಿರಿ ಎನ್ನುವ ಹಾಗೆ ನಟಿ ರಚಿತಾಗೆ ಪ್ರಶ್ನೆ ಮಾಡಿದರು. ಆಗ ರಚಿತರಾಮ್ ಅವರು ಕೊಟ್ಟಂತಹ ಉತ್ತರ ತುಂಬಾನೇ ಬೋಲ್ಡ್ ಆಗಿತ್ತು ಎನ್ನಬಹುದು. ಹೌದು ರಚಿತಾ ರಾಮ್ ಅವರು ಮಾಧ್ಯಮಕ್ಕೆನೇ ಮರಳಿ ಪ್ರಶ್ನೆ ಮಾಡುತ್ತಾರೆ. ಫಸ್ಟ್ ನೈ’ಟ್ ನಲ್ಲಿ ಏನು ಮಾಡುತ್ತಾರೆ, ಎಂದು ಎರಡು ಬಾರಿ ಪ್ರಶ್ನೆ ಕೇಳುತ್ತಾರೆ. ನಂತರ ಅವರೇ ರೋಮ್ಯಾನ್ಸ್ ಮಾಡುತ್ತಾರೆ ಅಲ್ವಾ, ಎಂದು ಹೇಳಿ ಸಿನಿಮಾದಲ್ಲಿ ನಾವು ಕೂಡ ಅದನ್ನೇ ಮಾಡಿರುವುದು,

ಸಿನಿಮಾ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಆ ರೀತಿ ಮಾಡಿದ್ದೇನೆ ಅಂದರೆ ಏನು ವಿಶೇಷತೆ ಇರುತ್ತದೆ ಎಂದು ಅರ್ಥವಲ್ವ ಎಂದು ಹೇಳಿ ಅಲ್ಲಿರುವವರೆಲ್ಲ ಶಾಕ್ ಗೆ ಒಳಗಾಗುವಂತೆ ನಟಿ ರಚ್ಚು ಮಾತನಾಡುತ್ತಾರೆ. ಆದರೆ ಇವರ ಈ ವಿಡಿಯೋ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. ಭಾರತೀಯ ಸಂಸ್ಕೃತಿಯ ಹೆಣ್ಣು ಈ ರೀತಿ ಪಬ್ಲಿಕ್ ನಲ್ಲಿ ಮಾಧ್ಯಮದ ಮುಂದೆ, ಎಂದಿಗೂ ಇಷ್ಟು ಅಸ’ಹ್ಯವಾಗಿ ಮಾತನಾಡುವುದಿಲ್ಲ ಎಂದು ನಟಿ ರಚಿತಾ ರಾಮ್ ಅವರನ್ನ ಟೀಕೆ ಮಾಡುತ್ತಿದ್ದಾರೆ. ಹೌದು ನೀವು ಈಗಾಗಲೇ ನಟಿ ರಚಿತಾ ರಾಮ್ ಅವರ ಲವ್ ಯು ರಚ್ಚು ಸಿನಿಮಾ ಹಾಡೊಂದರಲ್ಲಿ ಇವರ ಅವತಾರವನ್ನು ನೋಡಿದ್ದರೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ತಿಳಿಸಿ. ಹಾಗೆ ರಚಿತ ರಾಮ್ ಅವರ ಈ ರೀತಿ ಹೇಳಿಕೆ ಕೊಟ್ಟು ಮಾತಾಡೋದು ಬೇಕಿತ್ತಾ, ಈ ರೀತಿ ಸಮರ್ಥನೆ ಮಾಡುವುದು ಅವಶ್ಯಕತೆ ಇತ್ತಾ ಎಂದು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ..