ರಾಜ ರಾಣಿ ಕಾರ್ಯಕ್ರಮದ ರಾಣಿಯರ ಕಲರ್ಫುಲ್ ಡ್ಯಾನ್ಸ್ ಚಿಂದಿ.! ನಿವೇದಿತಾ ನೋಡಿ ಕಳೆದೊಗ್ತಿರ..

Entertainment

ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಆಗಿರುವ ರಾಜ-ರಾಣಿ ಕಾರ್ಯಕ್ರಮ ಈಗೀಗ ಹೆಚ್ಚು ಪ್ರಾಮುಖ್ಯತೆ ಗಳಿಸಿಕೊಳ್ಳುತ್ತಿದೆ. ಹೌದು ರಾಜ-ರಾಣಿ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದು, ಈ ರಾಜ ರಾಣಿ ಕಾರ್ಯಕ್ರಮವನ್ನ ಸೃಜನ್ ಲೋಕೇಶ್ ಹಾಗೂ ಕನ್ನಡ ಹಿರಿಯ ನಟಿ ತಾರಾ ಅವರು ನಡೆಸಿಕೊಡುತ್ತಾರೆ. ಮತ್ತು ನಿರೂಪಕಿಯಾಗಿ ಅನುಪಮ ಗೌಡ ಕಾರ್ಯಕ್ರಮ ಪ್ರತಿನಿಧಿಸುತ್ತಿದ್ದಾರೆ. ಈ ಕಾರ್ಯಕ್ರಮ ಈಗ ಕನ್ನಡಿಗರ ಮನೆ ಮಾತಾಗಿದೆ. ಒಳ್ಳೆ ಅಭಿಪ್ರಾಯ ಗಿಟ್ಟಿಸಿಕೊಂಡಿದೆ

ಹೌದು ಕನ್ನಡ ಕಿರುತೆರೆಯಲ್ಲಿ ಒಂದು ತಕ್ಕಮಟ್ಟಿಗೆ ಹೆಸರು ಮಾಡಿದ ಧಾರಾವಾಹಿಯ ನಟ-ನಟಿಯರು ರಿಯಲ್ ಜೀವನದಲ್ಲಿ ಗಂಡ ಹೆಂಡತಿಯರು ಆಗಿ ಮತ್ತು ಕೆಲವು ರಿಯಾಲಿಟಿ ಶೋ ಮೂಲಕ ಕರ್ನಾಟಕದ ಮನೆಮಾತಾಗಿರುವ ಕೆಲವು ರಿಯಲ್ ಜೋಡಿಗಳು ರಾಜ-ರಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ ರಾಣಿ ಕಾರ್ಯಕ್ರಮದ ವೀಕ್ಷಕರಿಗೆ ಹತ್ತಿರ ಆಗುತ್ತಿದಿದ್ದಾರೆ. ಹೌದು ಬಿಗ್ಬಾಸ್ ಜೋಡಿ ಚಂದನ್ ಹಾಗೂ ನಿವೇದಿತಾ ರಾಜು ತಾಳಿಕೋಟೆ ಹಾಗೂ ಆತನ ಪತ್ನಿಯರು, ಗೊಂಬೆ ಹಾಗೂ ಚಂದನ್, ಮತ್ತು ಇನ್ನು ಕೆಲ ಜೋಡಿಗಳು ಭಾಗವಹಿಸಿದ್ದಾರೆ.

ಬಿಗ್ ಬಾಸ್ ಮನೆಗೆ ಹೋಗಿ ಬಂದಿದ್ದ ಅಯ್ಯಪ್ಪ ಹಾಗೂ ಅನು ಎಂಬ ಜೋಡಿ ಮೊನ್ನೆಯಷ್ಟೇ ಈ ರಾಜಾರಾಣಿ ವೇದಿಕೆಯಿಂದ ಹೊರನಡೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದೇ ರಾಜ ರಾಣಿ ಕಾರ್ಯಕ್ರಮದ ಎಲ್ಲಾ ರಾಣಿಯರು ಇದೀಗ ಒಟ್ಟಾಗಿ ಸೇರಿ ಭಾರಿ ಡ್ಯಾನ್ಸ್ ಮಾಡಿದ್ದಾರೆ, ನೋಡುಗರ ಎದೆಗೆ ಖುಷಿಕೊಟ್ಟಿದ್ದಾರೆ. ನಿವೇದಿತಾ ಗೌಡ ಅವರ ಡಾನ್ಸ್ ಅಂತೂ ಕೇಳಲೇಬೇಡಿ, ಅಷ್ಟು ಮುದ್ದಾಗಿ ಕಾಣಿಸುತ್ತಾರೆ ನಿವೇದಿತಾ. ಹೌದು ತಪ್ಪದೇ ಈ ರಾಣಿಯರ ಪೂರ್ತಿ ಡಾನ್ಸ್ ವಿಡಿಯೋವನ್ನ ನೋಡಿ, ನಿಮಗೂ ಸಹ ಈ ರಾಜ ರಾಣಿ ಕಾರ್ಯಕ್ರಮ ಇಷ್ಟವಿದ್ದರೆ ತಪ್ಪದೇ ಶೇರ್ ಮಾಡಿ..