ಸ್ನೇಹಿತರೆ, ಕನ್ನಡ ಕಿರುತೆರೆ ಲೋಕದಲ್ಲಿ ವಿಶೇಷ ಕಥಾನಕ ಹೊಂದಿರುವ ಸಾಕಷ್ಟು ಫೇಮಸ್ ಆದ ಧಾರಾವಾಹಿಗಳು ಪ್ರಸಾರವಾಗುತ್ತಿದ್ದು, ವೀಕ್ಷಕರಿಗೆ ಸಾಕಷ್ಟು ಮನರಂಜನೆ ನೀಡುತ್ತಿವೆ. ಹೌದು, ಇತ್ತೀಚಿನ ದಿನಗಳಲ್ಲಿ ಕನ್ನಡಿಗರು ತುಂಬಾ ಇಷ್ಟಪಟ್ಟ ಸೀರಿಯಲ್ ಕನ್ನಡತಿ. ಈ ಧಾರಾವಾಹಿಯಲ್ಲಿ ವಿಶೇಷವಾದ ಸಂಭಾಷಣೆ ಇದ್ದು, ವಿಭಿನ್ನವಾದ ಕಥಾ ಹಂದರ ಹೊಂದಿದೆ.
[widget id=”custom_html-4″]
ಇನ್ನು ಈ ಧಾರಾವಾಹಿಯಲ್ಲಿ ಅಚ್ಚ ಕನ್ನಡದ ಭಾಷೆ ಹೊಂದಿರುವ ಕಾರಣ ಅತೀ ಹೆಚ್ಚು ವೀಕ್ಷಕರನ್ನ ತನ್ನತ್ತ ಸೆಳೆದಿದ್ದು, ಕಿರುತೆರೆಯಲ್ಲಿ ತುಂಬಾ ಫೇಮಸ್ ಆಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಸೀರಿಯಲ್ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದು, ಅಚ್ಚ ಕನ್ನಡ ಪದಗಳ ಅರ್ಥವನ್ನ ತಿಳಿಸುವುದರ ಜೊತೆಗೆ, ಕನ್ನಡಿಗರಿಗೆ ಇಷ್ಟವಾದ ಸಂಭಾಷಣೆ ಹೊಂದಿದೆ. ಹಾಗಾಗಿಯೇ ಕನ್ನಡತಿ ಧಾರವಾಹಿಯ ನಟ ನಟಿಯರ ಹೆಸರಿನಲ್ಲಿ ಸಿಕ್ಕಾಪಟ್ಟೆ ಪೇಜ್ ಗಳು ಗ್ರೂಪ್ ಗಳು ಹುಟ್ಟಿಕೊಂಡಿವೆ.
[widget id=”custom_html-4″]
[widget id=”custom_html-4″]

[widget id=”custom_html-4″]
ದಿನದಿಂದದಿನಕ್ಕೆ ತನ್ನ ವೀಕ್ಷಕರ ಸಂಖ್ಯೆಯನ್ನ ಹೆಚ್ಚಿಸಿಕೊಳ್ಳುತ್ತಿರುವ ಕನ್ನಡತಿ ಧಾರವಾಹಿ ಟಪ್ ಟಿಆರ್ ಪಿ ರೇಟಿಂಗ್ ನ್ನ ಹೊಂದಿದೆ. ಇನ್ನು ಈ ಸೀರಿಯಲ್ ನಲ್ಲಿನ ಕಲಾವಿದರು ತುಂಬಾ ಚೆನ್ನಾಗಿ ಅಭಿನಯಿಸುತ್ತಿದ್ದು, ನಾಯಕ, ನಟಿ ಸೇರಿದಂತೆ ಎಲ್ಲರೂ ವೀಕ್ಷಕರ ಮನಸನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಧಾರಾವಾಹಿಯ ನಾಯಕ ನಟ ಕಿರಣ್ ರಾಜ್ ಮತ್ತು ನಾಯಕಿ ನಟಿ ರಂಜನಿ ರಾಘವನ್ ಅವರ ನಡುವಿನ ಸಂಭಾಷಣೆ ಇಷ್ಟವಾಗಿದ್ದು, ಇವರ ಹೆಸರಿನಲ್ಲಿ ಫ್ಯಾನ್ಸ್ ಪೇಜ್ ಗಳು ಹುಟ್ಟಿಕೊಂಡಿದ್ದು ಇಬ್ಬರಿಗೂ ಕೂಡ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಇನ್ನು ಕನ್ನಡತಿ ಧಾರಾವಾಹಿಯಲ್ಲಿ ಪ್ರಮುಖವಾಗಿ ಸೆಳೆಯುತ್ತಿರುವುದು ನಟಿ ರಂಜನಿ ರಾಘವನ್..ಅವರ ನಟನೆ ಹಾಗೂ ತುಂಬಾ ಸ್ವಚ್ಛವಾಗಿ ಕನ್ನಡ ಸಂಭಾಷಣೆ ಮಾತನಾಡಿರುವುದು ಕನ್ನಡಿಗರ ಮನ ಸೆಳೆಯುವಂತೆ ಮಾಡಿದೆ.
[widget id=”custom_html-4″]

ಇನ್ನು ಇಷ್ಟೆಲ್ಲಾ ಫೇಮಸ್ ಆಗಿರುವ ನಟಿ ರಂಜನಿ ಅವರಿಗೆ ಸಿಗುತ್ತಿರುವ ಸಂಭಾವನೆ ಬಗ್ಗೆ ಕೇಳಿದ್ರೆ ಇಷ್ಟೇನಾ ಎಂದು ನೀವು ಅಚ್ಚರಿ ಪಡುತ್ತೀರಾ..ಹೌದು, ಬೇರೆ ಸೀರಿಯಲ್ ನಾಯಕಿ ನಟಿಯರಿಗೆ ಹೋಲಿಸಿದ್ರೆ ಇದು ಸ್ವಲ್ಪ ಕಡಿಮೆಯೇ..ಇನ್ನು ರಂಜನಿ ಕನ್ನಡತಿ ಧಾರಾವಾಹಿಯ ಒಂದು ಎಪಿಸೋಡ್ ಗೆ ಹದಿನೆಂಟು ಸಾವಿರ ಸಂಭಾಷಣೆ ಪಡೆಯುತ್ತಾರೆ ಎಂದು ಹೇಳಲಾಗಿದೆ. ಸಂಭಾವನೆ ವಿಚಾರದಲ್ಲಿ ಕಡಿಮೆಯಾಗಿದ್ದರೂ ಅವರ ಪಾತ್ರದ ಅಭಿನಯದಲ್ಲಿ ತುಂಬಾ ಎತ್ತರದಲ್ಲಿದ್ದರೆ ನಟಿ ರಂಜನಿ ರಾಘವನ್ ಎಂದರೆ ತಪ್ಪಾಗೊದಿಲ್ಲ..ನೀವು ಕನ್ನಡತಿ ಧಾರಾವಾಹಿಯ ಅಭಿಮಾನಿಯಾಗಿದ್ದರೆ, ನಿಮ್ಮ ಅನಿಸಿಕೆ ತಿಳಿಸಿ..
[widget id=”custom_html-4″]