ಪುರುಷರ ಒ’ಳ ಉಡುಪಿನ ಜಾಹಿರಾತಿಗೆ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ !ನೆಟ್ಟಿಗರಿಂದ ಟೀಕೆಗೊಳಗಾದ ಮಂದಣ್ಣ..

Cinema
Advertisements

ಕನ್ನಡ ಸಿನಿಮಾ ಮೂಲಕ ಇಂದು ಇಡೀ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಕನ್ನಡ ಭಾಷೆಯ ಬಗ್ಗೆ ಎಷ್ಟರ ಮಟ್ಟಿಗೆ ಅಸಡ್ಡೆ ತೋರುತ್ತಾರೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ. ಇದೆ ಕಾರಣದಿಂದ ರಶ್ಮಿಕಾ ಟ್ರೋಲಿಗರ ಬಾಯಿಗೆ ಆಹಾರವಾಗುತ್ತಾಳೆ ಇರುತ್ತಾರೆ. ಹೌದು, ಈಗ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಟ್ರೋಲ್ ಆಗಿರೋದು ಜಾಹಿರಾತು ಒಂದರ ವಿಷಯಕ್ಕೆ. ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ, ದಕ್ಷಿಣ ಭಾರತದ ಸ್ಟಾರ್ ನಟಿ ಎನಿಸಿಕೊಂಡಿರುವ ರಶ್ಮಿಕಾ ಪುರುಷರ ಒ’ಳ ಉ’ಡುಪುಗಳಿಗೆ ಸಂಬಂಧಪಟ್ಟಂತೆ ಜಾಹಿರಾತಿನಲ್ಲಿ ನಟಿಸಿದ್ದು, ಟ್ರೋಲ್ ಒಳಗಾಗಿದ್ದದ್ದಲ್ಲದೆ ನೆಟ್ಟಿಗರ ಟೀ’ಕೆಗಳನ್ನ ಎದುರಿಸುವಂತಾಗಿದೆ.

ಹೌದು, ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿರುವ ಪುರುಷರ ಒ’ಳ ಉ’ಡುಪುಗಳ ಸಂಬಂಧಪಟ್ಟ ಜಾಹಿರಾತಿನ ಕಾನ್ಸೆಪ್ಟ್ ಕುರಿತಂತೆ ನೆಟ್ಟಿಗರು ಟೀ’ಕೆಗಳ ಸುರಿಮಳೆಗೈಯುತ್ತಿದ್ದರೆ, ಟ್ರೋಲಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಲು ಶುರುಮಾಡಿದ್ದಾರೆ. ಇನ್ನು ರಶ್ಮಿಕಾ ಜೊತೆಗೆ ಹಿಂದಿ ಸಿನಿಮಾ ನಟ ವಿಕ್ಕಿ ಕೌಶಲ್ ಕೂಡ ಕಾಣಿಸಿಕೊಂಡಿದ್ದು ಈ ಜಾಹಿರಾತಿನಲ್ಲಿ ಯೋಗ ಕಲಿಸುವ ಮೇಡಂ ಆಗಿ ಮಂದಣ್ಣ ಕಾಣಿಸಿಕೊಂಡಿದ್ದರೆ, ಯೋಗ ಕಲಿಯಲಿಕ್ಕಾಗಿ ಬರುವ ಯೋಧನ ಪಾತ್ರದಲ್ಲಿ ಬಾಲಿವುದು ನಟ ವಿಕ್ಕಿ ಕೌಶಲ್ ಕಾಣಿಸಿಕೊಂಡಿದ್ದಾರೆ. ಇನ್ನು ಜಾಹಿರಾತಿನ ಕಾನ್ಸೆಪ್ಟ್ ನಂತೆ ಯೋಗ ಕಲಿಸಿಕೊಡುವ ಟೀಚರ್ ಆಗಿರುವ ರಶ್ಮಿಕಾ ಯೋಗ ಹೇಳಿಕೊಡುವಾಗ ಯೋಗ ಕಲಿಯಲು ಬಂದ ವೇಳೆ ವಿಕ್ಕಿ ಕೌಶಲ್ ಧರಿಸಿದ್ದ ಒ’ಳ ಉ’ಡುಪಿನ ಪಟ್ಟಿ ಕಾಣಿಸುತ್ತದೆ.

Advertisements

ಇನ್ನು ಇದನ್ನ ನೋಡಿದ ಯೋಗ ಟೀಚರ್ ರಶ್ಮಿಕಾ ಆಕರ್ಷಣೆಗೆ ಒಳಗಾಗಿದ್ದು ಅದನ್ನ ಮತ್ತೆ ನೋಡಬೇಕೆಂಬ ಹಂಬಲ ಉಂಟಾಗಿ ಮುಂದಿನ ದಿನಕ್ಕಾಗಿ ಯೋಗ ಮಾಡಲು ಬರುವ ವಿಕ್ಕಿ ಕೌಶಲ್ ಗಾಗಿ ಯೋಗ ಮ್ಯಾಟ್ ಮೇಲೆ ಇಟ್ಟಿರುತ್ತಾರೆ. ನೆಕ್ಸ್ಟ್ ಡೇ ಯೋಗ ಮಾಡಲು ಬಂದ ವಿಕ್ಕಿ ಕೌಶಲ್ ಯೋಗ ಮ್ಯಾಟ್ ಎತ್ತಿಕೊಳ್ಳಲು ಹೋದಾಗ ಮತ್ತೊಮ್ಮೆ ಆತನ ಒ’ಳ ಉ’ಡುಪಿನ ಪಟ್ಟಿ ಕಂಡು ಸಂತಸ ಪಡುತ್ತಾರೆ ಯೋಗ ಕಲಿಸುವ ಮೇಡಂ..ಇನ್ನು ಇದೆ ಕಾನ್ಸೆಪ್ಟ್ ನೆಟ್ಟಿಗರ ಟೀ’ಕೆಗೆ ಒಳಗಾಗಿರುವುದು..ಇನ್ನು ಈ ಜಾಹಿರಾತು ನೋಡಿದ ಅನೇಕ ಮಂದಿ ಮಹಿಳೆಯರ ಮೇಲೆ ತುಂಬಾ ಚೀಪ್ ಆಗಿ ಅಭಿಪ್ರಾಯ ಮೂಡುವಂತೆ ಈ ಜಾಹಿರಾತು ಮಾಡಲಾಗಿದೆ ಎಂದು ನೆಟ್ಟಿಗರು ಟೀ’ಕೆ ಮಾಡುತ್ತಿದ್ದಾರೆ, ಟ್ರೋಲಿಗರಂತೂ ರಶ್ಮಿಕಾ ಮಂದಣ್ಣ ಅವರಿಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.