ತನ್ನ ವರ್ಜಿನಿಟಿ ಬಗ್ಗೆ ಪ್ರಶ್ನೆ ಮಾಡಿದ ನೆಟ್ಟಿಗನಿಗೆ ಬೆವರಿಳಿಸಿದ ಸ್ಟಾರ್ ನಟಿ ಕೊಟ್ಟ ಉತ್ತರ ಏನ್ ಗೊತ್ತಾ.?

Cinema
Advertisements

ಇತ್ತೀಚೆಗೆ ಸಾಮಾಜಿಕ ಜಾಲತಾಣಗಲ್ಲಿ ಸೆಲೆಬ್ರೆಟಿಗಳು ತುಂಬಾ ಆಕ್ಟಿವ್ ಆಗಿರುತ್ತಾರೆ. ತಮ್ಮ ಅಭಿಮಾನಿಗಳಿಗಾಗಿ ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಶ್ನೆಗಳನ್ನ ಕೇಳುತ್ತಿರುತ್ತಾರೆ.

Advertisements

ಮಲಯಾಳಂ ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ನಟಿ ಸಂಯುಕ್ತಾ ಮೆನನ್ ಇನ್ಸ್ಟಾಗ್ರಾಮ್ ನಲ್ಲಿ ತುಂಬಾ ಆಗಿರುತ್ತಾರೆ. ಇನ್ನು ಇತ್ತೀಚಿಗೆ ‘Ask me Question’ ಎಂದು ಅಭಿಮಾನಿಗಳಿಗೆ ಪ್ರಶ್ನೆಗಳನ್ನ ಕೇಳಿದ್ದರು. ಇನ್ನು ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ನಟಿ ಖಡಕ್ ಆಗಿ ಕೊಟ್ಟ ಉತ್ತರ ಕೇಳಿ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ.

ಇನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳಿಗೆ ಪ್ರಶ್ನೆಗಳನ್ನ ಕೇಳಲೆಂದು ಅವಕಾಶ ಮಾಡಿಕೊಟ್ಟಿದ್ದರು. ಆದರೆ ನೆಟ್ಟಿಗೊಬ್ಬರು ಕೇಳಿದ ಪ್ರಶ್ನೆಯೇ ಬೇರೆಯದೇ ಆಗಿತ್ತು. ಹೌದು, ಆರ್ ಯು ವರ್ಜಿನ್ ಎಂಬ ಪ್ರಶ್ನೆಯನ್ನ ನಟಿ ಸಂಯುಕ್ತಾ ಮೆನನ್ ಅವರಿಗೆ ಕೇಳಿದ್ದಾರೆ.

ಇನ್ನು ಈ ಪ್ರಶ್ನೆಗೆ ಧೈರ್ಯದಿಂದಲೇ ಉತ್ತರ ನೀಡಿದ ನಟಿ ಪ್ರಶ್ನೆ ಕೇಳಿದವನ ಹೆಸರು ಮತ್ತು ಕೊಟ್ಟ ಉತ್ತರವನ್ನು ಕೂಡ ಬಹಿರಂಗ ಮಾಡಿದ್ದಾರೆ. ಆಲ್ಕೋಹಾಲ್, ಸೆಕ್ಸ್ ಇವೆಲ್ಲಾ ಇಂದಿನ ಹೆಣ್ಣುಮಕ್ಕಳನ್ನ ಹೆದುರುಸುತ್ತವೆ ಅಂತ ಅಂದುಕೊಂಡಿದ್ದೀರಾ..ಮಿಸ್ಟರ್ ಅತುಲ್ ವರ್ಜಿನಿಟಿ ಎಂದಿರುವ ಸಂಯುಕ್ತಾ ನಿಮಗೆ ಬೇರೆ ಕೆಲಸ ಇಲ್ಲವಾ..ಹೆಣ್ಣುಮಕ್ಕಳ ವರ್ಜಿನಿಟಿ ಬಗ್ಗೆ ತಿಳಿದುಕೊಳ್ಳುವುದೇ ನಿಮ್ಮ ಕೆಲಸವೇ..ನಿಮಗೆ ಯಾವತ್ತೋ ಒಂದು ದಿನ ಯಾರಾದರೂ ಕಪಾಳಕ್ಕೆ ಹೊಡೆಯದೇ ಇರೋದಿಲ್ಲ ಎಂದು ಪ್ರಶ್ನೆ ಕೇಳಿದ ನೆಟ್ಟಿಗನ ಬೆವರಿಳಿಸಿದ್ದಾರೆ ನಟಿ ಸಂಯುಕ್ತಾ ಮೆನನ್.

ಇನ್ನು ಮಾಡೆಲ್ ಕಮ್ ನಟಿಯಾಗಿರುವ ಸಂಯುಕ್ತಾ ಹೆಗಡೆ ಮಲಯಾಳಂ ಚಿತ್ರರಂಗದಲ್ಲಿ ಹಲವಾರು ಚಿತ್ರಗಳನ್ನ ಮಾಡಿದ್ದಾರೆ. ಇನ್ನು ಇವರು ಧೈರ್ಯದಿಂದ ಉತ್ತರಿಸುವ ರೀತಿಗೆ ಎಷ್ಟೋ ಹೆಣ್ಣಮಕ್ಕಳಿಗೆ ಸ್ಫೂರ್ತಿ ಮತ್ತು ಧೈರ್ಯ ನೀಡಿದೆ. ಇನ್ನು ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನ ತಿಳಿಸಿ.