ನನ್ನ ಪ್ರೈವೇಟ್ ಪಾರ್ಟ್ ಗಳನ್ನ ಮುಟ್ಟಬೇಡಿ ಎಂದಿದ್ದ ಮಹಿಳಾ ಸ್ಪರ್ಧಿ ವಿರುದ್ಧ ಬೇಸರ ಹೊರಹಾಕಿದ ಶಂಕರ್ ಅಶ್ವಥ್ ಹೇಳಿದ್ದೇನು ಗೊತ್ತಾ ?

Advertisements

ಸ್ನೇಹಿತರೇ, ಬಿಗ್ ಬಾಸ್ ಮನೆಯೆಂದರೆ ಅಲ್ಲಿ ಸ್ಪರ್ಧಿಗಳ ನಡುವೆ ಜಟಾಪಟಿ ನಡೆಯುವುದು ಸಾಮಾನ್ಯ. ಆದರೆ ಇದೆ ಜ’ಗಳ ಕೆಲವ ಸಲ ಸ್ಪರ್ಧಿಗಳ ನಡುವೆಯೇ ದ್ವೇ’ಷವನ್ನ ಹುಟ್ಟುಹಾಕಿದ ಎಷ್ಟೋ ಪ್ರಸಂಗಗಳು ಬಿಗ್ ಬಾಸ್ ಮನೆಯ ಅಂಗಳದಲ್ಲಿ ನಡೆದಿವೆ. ಈಗ ಅದೇ ರೀತಿ ನಟಿ ನಿಧಿ ಸುಬ್ಬಯ್ಯ ಅವರು ಹಿರಿಯ ನಟ ಶಂಕರ್ ಅಶ್ವಥ್ ಅವರ ಮೇಲೆ ಮಾಡಿದ್ದ ಅಪವಾದವೊಂದು ಶಂಕರ್ ಅಶ್ವಥ್ ಅವರ ಬೇಸರಕ್ಕೆ ಕಾರಣವಾಗಿದ್ದು, ಅವರು ಬಿಗ್ ಮನೆಯಿಂದ ಹೊರಬಂದ ಮೇಲೂ ನಿಧಿ ಸುಬ್ಬಯ್ಯ ಅವರ ಮೇಲೆ ತಮ್ಮ ಕೋಪವನ್ನ ವ್ಯಕ್ತಪಡಿಸಿದ್ದಾರೆ. ಹೌದು, ಈಗಾಗಲೇ ೫ನೇ ವಾರದ ಎಲಿಮನೇಶನ್ ಪ್ರಕ್ರಿಯೆಯಲ್ಲಿ ಎಲಿಮನೇಟ್ ಆಗಿರುವ ಶಂಕರ್ ಅಶ್ವಥ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.

[widget id=”custom_html-4″]

Advertisements

ಕೆಲ ದಿನಗಳ ಹಿಂದಷ್ಟೇ ಬಿಗ್ ಬಾಸ್ ಮನೆಯಲ್ಲಿ ನಡೆದಿದ್ದ ಟಾಸ್ಕ್ ಹೊಂದರಲ್ಲಿ ನಟಿ ನಿಧಿ ಸುಬ್ಬಯ್ಯ ಶಂಕರ್ ಅಶ್ವಥ್ ಅವರಿಗೆ ಸಾರ್ ನೀವು ನನ್ನ ಪ್ರೈವೇಟ್ ಪಾ’ರ್ಟ್ ಗಳನ್ನ ಮು’ಟ್ಟಬೇಡಿ ಎಂದು ಶಂಕರ್ ಅವರ ಮೇಲೆ ಅಪವಾದ ಮಾಡಿದ್ದು ಮನೆಯ ಸ್ಪರ್ಧಿಗಳೆಲ್ಲಾ ದಂಗಾಗುವಂತೆ ಮಾಡಿತ್ತು. ಇನ್ನು ತನ್ನ ಮೇಲೆ ಬಂದ ಆರೋಪದಿಂದ ಕೆಂ’ಡವಾಗಿದ್ದ ಹಿರಿಯ ನಟ ಶಂಕರ್ ಅಶ್ವಥ್ ಅವರು ನಿಧಿ ಮೇಲೆ ತುಂಬಾ ಬೇಸರ ವ್ಯಕ್ತಪಡಿಸಿದ್ದರು. ಇನ್ನು ಬಿಗ್ ಬಾಸ್ ಮನೆಯಲ್ಲಿದ್ದಾಗ ಆಗಾಗ ನಿಧಿ ಸುಬ್ಬಯ್ಯ ಮೇಲೆ ತಮ್ಮ ಕೋಪವನ್ನ ವ್ಯಕ್ತಪಡಿಸುತ್ತಲೇ ಇದ್ದರು. ಇದಕ್ಕೆ ಪ್ರತೀ ಸಾರಿ ನಿಧಿ ಸುಬ್ಬಯ್ಯ ಅವರನ್ನ ನಾಮಿನೇಟ್ ಮಾಡುತ್ತಿದ್ದದ್ದೇ ಸಾಕ್ಷಿ.

[widget id=”custom_html-4″]

ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ ಎಂದು ಕೋ’ಪದಿಂದಿದ್ದ ಶಂಕರ್ ಅವರು ಬಿಗ್ ಮನೆಯಿಂದ ಹೊರಬರುವ ವೇಳೆ ನಿಧಿ ಸುಬ್ಬಯ್ಯ ಅವರಿಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ. ಹೌದು, ೫ನೇ ವಾರ ಎಲಿಮಿನೇಟ್ ಆಗಿ ಬಿಗ್ ಮನೆಯಿಂದ ಹೊರ ಬರುವ ವೇಳೆ ವಿಶೇಷ ಅಧಿಕಾ ಕೊಟ್ಟಿದ್ದ ಬಿಗ್ ಬಾಸ್ ಯಾರನ್ನ ನೀವು ನೇರ ನಾಮಿನೇಟ್ ಮಾಡುತ್ತೀರಾ ಅಂತ ಕೇಳಿದ್ದಕ್ಕೆ ಶಂಕರ್ ಅಶ್ವಥ್ ಅವರು ನಿಧಿ ಸುಬ್ಬಯ್ಯ ಅವರ ಹೆಸರನ್ನ ಆಯ್ಕೆ ಮಾಡಿದ್ದರು. ಈಗ ಮನೆಯಿಂದ ಹೊರಬಂದ ಮೇಲೂ ಸಹ ನಟ ಶಂಕರ್ ಅಶ್ವಥ್ ಅವರು ನಿಧಿ ಸುಬ್ಬಯ್ಯ ಅವರ ಮೇಲೆ ತಮ್ಮ ಕೋಪವನ್ನ ವ್ಯಕ್ತಪಡಿಸಿದ್ದಾರೆ.

ಹೌದು, ಮಾಧ್ಯಮವೊಂದರ ಸಂದರ್ಶನದ ವೇಳೆ ಮಾತನಾಡುತ್ತಾ..ಮೈಕ್ ಇದೆ, ಕ್ಯಾಮರಾ ಇದೆ, ಇಡೀ ಕರ್ನಾಟಕದ ಜನರು ನೋಡುತ್ತಿದ್ದಾರೆ..ಇಷ್ಟೆಲ್ಲಾ ಇದ್ದರೂ ನಿಧಿ ಸುಬ್ಬಯ್ಯ ಅವರು ನಾನು ಯಾರು, ಯಾರ ಮಗ ಅಂತ ಗೊತ್ತಿದ್ದೂ ಕೂಡ ‘ನನ್ನ ಪ್ರೈವೇಟ್ ಪಾ’ರ್ಟ್ ಗಳನ್ನ ಮು’ಟ್ಟಬೇಡಿ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಇದು ನನ್ನನ್ನ ಕುಗ್ಗಿಸುವಂತಹ, ನನ್ನ ಕ್ಯಾರೆಕ್ಟರ್ ಗೆ ಮಸಿ ಬಳಿಯುವಂತಹ ಹೇಳಿಕೆ ಎಂದು ತಮ್ಮ ಬೇಸರ ಹೊರಹಾಕಿದ್ದಾರೆ. ಹಾಗಾಗಿಯೇ ನಾನು ಪ್ರತೀ ಬಾರಿ ನಿಧಿ ಅವರನ್ನ ನಾಮಿನೇಟ್ ಮಾಡಿದ್ದು ಎಂದು ಹಿರಿಯ ನಟ ಶಂಕರ್ ಅಶ್ವಥ್ ಅವರು ಹೇಳಿದ್ದಾರೆ.