ಸ್ನೇಹಿತರೇ, ಚರ್ಮದ ಬಣ್ಣದ ಕಾರಣದಿಂದಾಗಿ ಅ’ವಮಾನ, ಅಪಹಾಸ್ಯ ಮಾಡುವ ಜನರು ಅನೇಕರಿದ್ದಾರೆ. ಅದರಲ್ಲೂ ಹೆಣ್ಣುಮಕ್ಕಳು ಕಪ್ಪಗೆ ಹುಟ್ಟಿಬಿಟ್ಟರೆ ಅವರನ್ನ ಜೀವನಪೂರ್ತಿ ಚುಚ್ಚು ಮಾತುಗಳನ್ನಾಡುತ್ತಾ ಅವರ ಮನಸು ನೋಯಿಸುವಂತಹ ಜನರ ನಮ್ಮ ನಡುವೆ ಇದ್ದಾರೆ. ಇನ್ನು ಹೆಣ್ಣು ಮಕ್ಕಳನ್ನ ಸಹ ನೀನು ಕಪ್ಪಗೆ ಇದ್ದೀಯ ಎಂದು ಅವರ ಬಣ್ಣ ಕುರಿತು ಯಾರೇ ರೇಗಿಸಿದ್ರು ಕೂಡ ಹೆಣ್ಣುಮಕ್ಕಳು ಸುಮ್ಮನಿರುವುದಿಲ್ಲ. ಇದೆ ರೀತಿಯ ಪ್ರಶ್ನೆಯೊಂದು ಖ್ಯಾತ ನಾಯಕಿ ನಟಿಗೆ ಹೇಳಿದ ಸಮಯದಲ್ಲಿ ಆಕೆ ಮಾಡುತ್ತಿದ್ದ ಕೆಲಸವಾದರೂ ಏನು ಗೊತ್ತಾ? ಹಲವು ವರ್ಷಗಳ ಕಾಲ ಬಾಲಿವುಡ್ ಸಿನಿಮಾರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ಕನ್ನಡದ ಸಿನಿಮಾಗಳಲ್ಲಿಯೂ ಕೂಡ ನಟಿಸಿರುವ ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿಯ ಬಗ್ಗೆ ನಿಮಗೆಲ್ಲಾ ಗೊತ್ತಿರುವ ವಿಷಯವೇ..
[widget id=”custom_html-4″]

ಇನ್ನು ಶಿಲ್ಪಾ ಶೆಟ್ಟಿ ಚಿಕ್ಕವಳಾಗಿದ್ದಾಗ ಅವರ ಪೋಷಕರೇ ನೀನು ಸ್ವಲ್ಪ ಕಪ್ಪಗಿದ್ದೀಯಾ, ನಿನಗಿಂತ ನಿನ್ನ ತಂಗಿ ಶಮಿತಾ ಶೆಟ್ಟಿಯೇ ಮುದ್ದಾಗಿ, ಸುಂದರವಾಗಿದ್ದಾಳೆ ಎಂದು ಹೇಳುತ್ತಿದ್ದರಂತೆ. ಇದರಿಂದ ಶಿಲ್ಪಾ ಶೆಟ್ಟಿಗೆ ಸಿಕ್ಕಾಪಟ್ಟೆ ಕೋಪ ಬರುತ್ತಿತ್ತಂತೆ. ಅದು ಸಹಜ ಕೂಡ ಅಲ್ವಾ..ತಂಗಿ ಕೊಡ ತಂದೆ ತಾಯಿಗಳ ಮಾತಿಗೆ ತಾಳ ಹಾಕುತ್ತಿದ್ದ ಕಾರಣ, ತಂಗಿ ಜೊತೆ ಜ’ಗಳವಾಡಿ ಆಕೆಯನ್ನ ಅಳುವಂತೆ ಮಾಡಿ ತಮ್ಮ ಕೋಪವನ್ನ ತಣ್ಣಗೆ ಮಾಡಿಕೊಳ್ಳುತ್ತಿದ್ದರಂತೆ..ಇದಕ್ಕೂ ತಣ್ಣಗಾಗದ ಶಿಲ್ಪಾ ಶೆಟ್ಟಿ ತನ್ನ ತಾಯಿ ಬಳಿ ಹೋಗಿ ನನ್ನನ್ನ ರೇಗಿಸುವ ನೀನು ನನ್ನನ್ನೇಕೆ ಕಪ್ಪಗೆ ಹು’ಟ್ಟಿಸಿದ್ದೀರಿ..ಶಮಿತಾ ಏಕೆ ಸುಂದರವಾಗಿದ್ದಾಳೆ ಎಂದು ತಾಯಿಯ ಜೊತೆಗೆ ಜ’ಗಳ ಮಾಡುತ್ತಿದ್ದಳು ಶಿಲ್ಪಾ ಶೆಟ್ಟಿ.
[widget id=”custom_html-4″]

ಸಹೋದರಿ ಶಮಿತಾ ಶೆಟ್ಟಿ ಸಿನಿಮಾರಂಗಕ್ಕೆ ಕಾಲಿಟ್ಟಾಗ ಇನ್ನು ಮುಂದೆ ನನಗೆ ಅವಕಾಶಗಳು ಸಿಗೋದು ಡೌಟು, ಎಂದು ಭಾವಿಸಿದ್ದ ಶಿಲ್ಪಾ ಶೆಟ್ಟಿಗೆ ಆಗಿದ್ದೆ ಬೇರೆ..ಹೌದು, ಕೆಲ ಸಿನಿಮಾಗಳಲ್ಲಿ ಮಾತ್ರ ನಟಿಸಿದ ಶಮಿತಾ ಶೆಟ್ಟಿ ಅಕ್ಕ ಶಿಲ್ಪಾ ಶೆಟ್ಟಿಯಷ್ಟು ಫೇಮಸ್ ಆಗಲಿಲ್ಲ. ಚರ್ಮದ ಬಣ್ಣ ಯಾವುದಿದೆ ಎಂಬುವುದು ಮುಖ್ಯವಲ್ಲ..ಅಭಿನಯ ಹೇಗೆ ಮಾಡುತ್ತಾರೆ ಎನ್ನೋದು ಮುಖ್ಯ..ನಾವು ಯಾರನ್ನು ಸಹ ಬಣ್ಣದ ಕಾರಣದಿಂದ ಅವರ ಮನಸನ್ನ ನೋ’ಯಿಸುವ ಕೆಲಸವನ್ನ ಮಾಡಬಾರದು..ಇಂದು ಹೊಳೆಯುವ ಚರ್ಮದ ಬಣ್ಣ ಇರುವ ಎಷ್ಟೋ ನಟ ನಟಿಯರು ಸಿನಿಮಾರಂಗದಲ್ಲಿ ನೆಲೆ ನಿಲ್ಲಲು ಪರದಾಡುವುತ್ತಿರುವುದನ್ನ ನಾವೆಲ್ಲಾ ನೋಡಿದ್ದೇವೆ..ಸ್ನೇಹಿತರೆ, ನಿಮ್ಮ ಪ್ರಕಾರ ಸಿನಿಮಾ ರಂಗದಲ್ಲಿ ಅಭಿನಯ ಮಾಡಲು ಚರ್ಮದ ಬಣ್ಣ ಮುಖ್ಯವೇ? ನಿಮ ಅಭಿಪ್ರಾಯ ತಿಳಿಸಿ..