Tik-Tok ಖ್ಯಾತಿಯ ಸೋನುಗೌಡ ಹೀರೋಯಿನ್ ಆಗಿ ಸ್ಯಾಂಡಲ್ವುಡ್ ಗೆ ಎಂಟ್ರಿ.!ಸಿನಿಮಾ ಯಾವದು?

Advertisements

ನಮಸ್ಕಾರ ಸ್ನೇಹಿತರೆ, ಕಳೆದ ವರ್ಷ ತಾನೇ ಭಾರತದಲ್ಲಿ ಬ್ಯಾನ್ ಆದ ಚೀನಾ ನಿರ್ಮಿತ ಟಿಕ್ ಟಾಕ್ ವಿಡಿಯೋ ಅಪ್ಲಿಕೇಶನ್ ನಿಂದ ಫೇಮಸ್ ಭಾರತದಲ್ಲಿ ಫೇಮಸ್ ಆದ ಸಿಕ್ಕಾಪಟ್ಟೆ ಪ್ರತಿಭೆಗಳಿದ್ದಾರೆ. ಟಿಕ್ ಟ್ಯಾಕ್ ಸೇರಿದಂತೆ ಬೇರೆ ಬೇರೆ ಸಾಮಾಜಿಕ ಜಾಲತಾಣ ಗಳನ್ನು ಬಳಸಿಕೊಂಡು ತಮ್ಮ ಪ್ರತಿಭೆಯಿಂದ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡವರು ಎಷ್ಟೋ ಮಂದಿ ನಮ್ಮಲ್ಲಿ ಇದ್ದಾರೆ. ಸ್ನೇಹಿತರೆ ನಾವು ಯಾವುದೇ ಸಾಮಾಜಿಕ ಜಾಲತಾಣವನ್ನು ಒಳ್ಳೆಯ ರೀತಿ ಉಪಯೋಗಿಸಿಕೊಂಡಲ್ಲಿ ಅದರಿಂದ ಒಳ್ಳೆಯದಾಗುತ್ತದೆ. ಆದರೆ ಕೆಟ್ಟ ರೀತಿಯ ಉಪಯೋಗಿಸಿಕೊಂಡರೆ ಏನಾಗುತ್ತೆ ಎಂಬುದು ನಿಮಗೆ ಹೇಳಬೇಕಾಗಿಲ್ಲ. ಇನ್ನು ಇದೇ ರೀತಿ tik-tok ವಿಡಿಯೋ ಆಪ್ ನಿಂದ ಫೇಮಸ್ಸಾದವರಲ್ಲಿ ಸೋನು ಶ್ರೀನಿವಾಸ ಗೌಡ ಕೂಡ ಒಬ್ಬರು. ಆದರೆ ಇವರು ಹೆಚ್ಚಾಗಿ ಟ್ರೋಲ್ ಆಗಿ ಟ್ರೋಲ್ ಪೇಜ್ ಗಳಿಂದಲೇ ಸಿಕ್ಕಾಪಟ್ಟೆ ಫೇಮಸ್ ಆದರು.

Advertisements

ಒಟ್ಟಿನಲ್ಲಿ ಸೋನು ಶ್ರೀನಿವಾಸಗೌಡ ಅವರು ಮಾಡುವ ಪ್ರತಿಯೊಂದು ವಿಡಿಯೋವನ್ನು ಟ್ರೋಲ್ ಮಾಡುತ್ತಲೇ, ಟ್ರೋಲಿಗರು ಸೋನು ಗೌಡ ಅವರನ್ನು ಫೇಮಸ್ ಮಾಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಈಗ ಟಿಕ್ ಟಾಕ್ ಇಲ್ಲದ ಕಾರಣ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುವ ಸೋನು ಗೌಡ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮಗೆ ಸ್ಯಾಂಡಲ್ವುಡ್ನಲ್ಲಿ ಅವಕಾಶ ಸಿಗಲಿಲ್ಲವೆಂದು ಕನ್ನಡ ಸಿನಿಮಾ ರಂಗದ ಬಗ್ಗೆ ಕೆಟ್ಟ ರೀತಿಯಲ್ಲಿ ಮಾತನಾಡಿ ಮತ್ತಷ್ಟು ಟ್ರೋಲ್ ಆಗಿದ್ದು ನಿಮಗೆಲ್ಲಾ ಗೊತ್ತಿರುವ ವಿಷಯವೇ. ಇದೇ ವಿಷಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇವರ ವಿರುದ್ಧ ಪ್ರಚಾರ ಶುರುವಾದಾಗ ಕನ್ನಡ ಸಿನಿಮಾ ರಂಗದ ಬಗ್ಗೆ ಕೆ’ಟ್ಟದಾಗಿ ಮಾತನಾಡಿದ್ದಕ್ಕೆ ಬಹಿರಂಗವಾಗಿ ಕ್ಷಮೆ ಕೇಳಿದ್ದರು.

ಇನ್ನು ಕಳೆದ ಬಿಗ್ ಬಾಸ್ ಕಾರ್ಯಕ್ರಮದ ಸಮಯದಲ್ಲಿ ಬಿಗ್ ಬಾಸ್ ಶುರುವಾಗುವ ಮುಂಚೆ ಸೋನು ಗೌಡ ಅವರು ಕೂಡ ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇನ್ನು ಈಗ ಟಿಕ್ ಟಾಕ್ ಖ್ಯಾತಿಯ ಸೋನು ಶ್ರೀನಿವಾಸಗೌಡ ಅವರ ಕುರಿತಂತೆ ಸುದ್ದಿಯೊಂದು ಇಂಟರ್ನೆಟ್ನಲ್ಲಿ ಹರಿದಾಡುತ್ತಿದ್ದು, ಅವರು ಸ್ಯಾಂಡಲ್ ವುಡ್ ಗೆ ಸಿನಿಮಾ ಒಂದರ ಮೂಲಕ ಹೀರೋಯಿನ್ ಆಗಿ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗಿದ್ದು, ಇಂಟರ್ನೆಟ್ ನಲ್ಲಿ ಈ ಸುದ್ದಿ ಹರಿದಾಡುತ್ತಿದೆ. ಆದರೆ ಈ ವಿಚಾರದ ಬಗ್ಗೆ ಸೋನು ಗೌಡ ಅವರು ಅಧಿಕೃತವಾಗಿ ಏನನ್ನು ಹೇಳಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸೋನುಗೌಡ ಅವರ ಈ ವಿಚಾರ ನೋಡಿ ನೆಟ್ಟಿಗರು ವಿಭಿನ್ನವಾಗಿ ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಒಂದು ವೇಳೆ ಸೋನುಗೌಡ ಅವರು ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವುದು ಪಕ್ಕಾ ಆಗಿದ್ದಲ್ಲಿ ಅದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..