ಬಿಗ್ಬಾಸ್ ಮನೆ ಎಂಟ್ರಿಗೆ ಬಟ್ಟೆ ಬಿಚ್ಬಿಟ್ರೆ ಸಾಕ.?ಇವರ ಘನಂದಾರಿ ಕೆಲಸ ಹೀಗಿವೆಯಂತೆ ನೋಡಿ..

Entertainment
Advertisements

ಬಿಗ್ ಬಾಸ್ ಪ್ರತಿ ಬಾರಿ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಬರುತ್ತದೆ ಎಂಬುದಕ್ಕೆ ಈ ಸಾರಿ ಮತ್ತೆ ತನ್ನತನವನ್ನು ಸಾಬೀತು ಮಾಡಿಕೊಂಡಿದೆ. ಹೌದು ಈ ಬಾರಿಯ ಬಿಗ್ ಬಾಸ್ ಓಟಿಟಿ ವೇದಿಕೆಯ ಮೂಲಕ ತನ್ನ ಮೊದಲನೇ ಸಿಸನ್ ಪ್ರಾರಂಭ ಮಾಡಿಕೊಂಡಿದೆ. ಈ ಬಾರಿ ಬಿಗ್ ಬಾಸ್ ಆಯೋಜಕರ ವಿರುದ್ಧ ನೆಟ್ಟಿಗರು ಮತ್ತು ಬಿಗ್ಬಾಸ್ ವೀಕ್ಷಕರು ಅಸಮಾಧಾನ ಹೊರಹಾಕಿದ್ದಾರೆ. ಹಾಗೇನೇ ಕೆಲವರ ಆಯ್ಕೆ ವಿಚಾರವಾಗಿ ಕಿ’ಡಿ ಕಾರಿದ್ದಾರೆ. ಇಂತಹವರನ್ನು ಬಿಗ್ ಬಾಸ್ ಮನೆಗೆ ಕಳುಹಿಸುದ್ದಾರೆ ಎಂದರೆ ಇದಕ್ಕೆ ಅರ್ಥ ಏನಿದೆ..ನೀವು ಸಮಾಜಕ್ಕೆ ಏನು ಸಂದೇಶ ಕೊಡುತ್ತಿದ್ದೀರಿ ಎಂದು ಸಕ್ಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹೌದು ಅಂತಹವರ ಸಾಲಿನಲ್ಲಿ ಬರುವ ಕೆಲವೊಂದಿಷ್ಟು ಸ್ಪರ್ಧಿಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಮೊದಲ ಹೆಸರು ಸೋನೋ ಶ್ರೀನಿವಾಸ್ ಗೌಡ ಈ ಹೆಸರು ಕೇಳಿ ಬರುತ್ತಿದ್ದಂತೆ ಸಾಕಷ್ಟು ಜನರಿಗೆ ಮೊದಲು ತಲೆಗೆ ಬರುವುದು ಆಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದರ ಬಗ್ಗೆ. ಇಂತಹವರನ್ನ ಈ ಬಿಗ್ಬಾಸ್ ವೇದಿಕೆಗೆ ಆ ಮನೆಗೆ ಕಳಿಸುತ್ತಾರಾ ಎಂದು ಚರ್ಚೆ ನಡೆಸಿದ್ದಾರೆ. ಹಾಗೆ ನೀವು ಅಂಥಹ ಜನರನ್ನ ಬಿಗ್ಬಾಸ್ ಮನೆಗೆ ಕರೆದುಕೊಂಡು ಹೋಗುತ್ತೀರಾ ಎಂದಾದರೆ, ಇವರನ್ನು ನೋಡಿ ನಿಮ್ಮ ಆಯ್ಕೆಯನ್ನು ನೋಡಿ ಇನ್ನು ಎಷ್ಟು ಹೆಣ್ಣು ಮಕ್ಕಳು ಈಕೆ ರೀತಿಯೇ ಕೆ’ಟ್ಟ ದಾರಿ ಹಿಡಿಯಬಹುದು ಎಂಬ ಸಣ್ಣ ಅರಿವು ನಿಮ್ಮ ತಲೆಗೆ ಬರಲಿಲ್ಲವ ಎಂದು ಬಿಗ್ಬಾಸ್ ಆಯೋಜಕರ ಹಾಗೆ ಆ ಆಯ್ಕೆ ವಿಚಾರವಾಗಿ ಟೀ’ಕೆ ಮಾಡುತ್ತಿದ್ದಾರೆ. ಈ ಸೋನು ಶ್ರೀನಿವಾಸ ಗೌಡ ಮೂಲತಃ ಮಂಡ್ಯದವರು, ಹಾಗೆ ಡಿಪ್ಲೋಮಾ ಮುಗಿಸಿದ್ದು, ಕೆಲವೊಂದಿಷ್ಟು ಟಿಕ್ ಟಾಕ್ ವಿಡಿಯೋಗಳ ಮೂಲಕ ತುಂಬಾನೇ ವೈರಲ್ ಆದ ಹುಡುಗಿ.

ನಮ್ಮ ಕನ್ನಡ ಭಾಷೆಯ ವಿಚಾರಕ್ಕೆ ಕೆಟ್ಟದಾಗಿ ಮಾತನಾಡಿ ಹೆಚ್ಚು ಟ್ರೋಲ್ ಆದವರು, ಇತ್ತೀಚಿಗೆ ಇವರ ಖಾ’ಸಗಿಯ ಒಂದು ವಿ’ಡಿಯೋ ಕೂಡ ವೈರಲ್ ಆಗಿತ್ತು, ಅದು ಯಾವ ಕಾರಣಕ್ಕೆ ಎಂದು ನಮಗೆ ಬಹಿರಂಗವಾಗಿ ತಿಳಿದು ಬಂದಿಲ್ಲ. ಆದರೆ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡವರನೆಲ್ಲ ಬಿಗ್ ಬಾಸ್ ಮನೆಗೆ ಕರೆ ತರುತ್ತೀರಿ ಎಂದರೆ ಅರ್ಥ ಎಲ್ಲಿದೆ ಎಂದು ಜನರು ಹೇಳುತ್ತಿದ್ದಾರೆ. ಹೌದು ಇನ್ನೊಂದು ಕಡೆ, ತನ್ನನೇ ತಾನು ಗುರುಜಿ ಎಂದು ಹೇಳಿಕೊಳ್ಳುವ ಆರ್ಯವರ್ಧನ್. ಹೌದು ಆರಂಭದಲ್ಲಿ ಈತ ಆಟೋ ಓಡಿಸುತ್ತಿದ್ದ ವ್ಯಕ್ತಿ. ನಂತರ ಬೆಂಗಳೂರಿಗೆ ಬಂದು ಯಾರೋ ನೀವು ಸಂಖ್ಯಾಶಾಸ್ತ್ರ ಯಾಕೆ ಮಾಡಬಾರದು ಒಳ್ಳೆ ದುಡಿಮೆ ಹೆಚ್ಚು ಹಣ ಬರುತ್ತದೆ, ಜ್ಯೋತಿಷ್ಯ ಶಾಸ್ತ್ರ ಹೇಳಿದರೆ ಜನರು ನಂಬುತ್ತಾರೆ ಎಂಬ ಮಾತನ್ನೇ ಕೇಳಿದ ಮೇಲೆ ತನ್ನನ್ನೇ ತಾನು ಗುರೂಜಿ ಎಂದುಕೊಂಡು ಈ ಕೆಲಸ ಆರಂಭ ಮಾಡಿದ್ದಾರೆ ಎನ್ನಲಾಗಿದೆ.

Advertisements

ಕೆಲವೊಂದು ವಿಚಾರಗಳಲ್ಲಿ ವಿವಾದ ಮಾಡಿಕೊಂಡ ವ್ಯಕ್ತಿ ಕೂಡ ಐವರು. ಆನಂತರ ಕೆಲ ಮಾಧ್ಯಮಕ್ಕೆ ಎಂಟ್ರಿ ಪಡೆದ ಈ ಗುರೂಜಿ ಆರ್ಯವರ್ಧನ್ ತಾನು ಹೇಳುವುದೆಲ್ಲ ನಿಜ, ನಾನು ಹೇಳುವುದೆಲ್ಲ ನಿಜ ಆಗಿದೆ ಎಂದು ಹೇಳಿಕೊಳ್ಳುತ್ತಾ, ನಾನು ಅಂದ್ರೆ ನಂಬರ್ ಅಂದ್ರೆ ನಾನು ಎಂದು ಹೇಳಿಕೊಂಡು ತಿರುಗಾಡುತ್ತಾ ಇದ್ದ ವ್ಯಕ್ತಿ. ಯಾರೋ ಒಬ್ಬ ವಿಧವೆ ಹೆಣ್ಣು ಮಗಳು ಫೋನ್ ಮಾಡಿ ಅವರ ಕಷ್ಟ ಹೇಳಿಕೊಂಡರೆ ನೀವು ಅ’ಕ್ರ-ಮ ಸಂ’ಬಂಧವನ್ನ ಇಟ್ಟುಕೊಳ್ಳಿ ಹಾಗೆ ಹೀಗೆ ಎಂದು ಕೆ’ಟ್ಟದಾಗಿ ಮಾತನಾಡಿದ ಗುರೂಜಿ. ಈತನ ಬಗ್ಗೆ ಇದೀಗ ಮತ್ತೆ ಬಿಗ್ಬಾಸ್ ಮನೆ ಆಯ್ಕೆ ವಿಚಾರಕ್ಕೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಇಂತಹ ವ್ಯಕ್ತಿಗಳನ್ನೆಲ್ಲ ಬಿಗ್ ಬಾಸ್ ಮನೆಗೆ ಯಾಕೆ ಕರೆ ತಂದಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಬಿಗ್ ಬಾಸ್ ಆಯೋಜಕರು ಉತ್ತರ ನೀಡಬೇಕು. ಆದಷ್ಟು ಬೇಗ ಇವರನ್ನು ಮನೆಯಿಂದ ಹೊರ ಹಾಕಬೇಕು, ಇಲ್ಲವಾದಲ್ಲಿ ಪ್ರತಿಷ್ಠಿತ ಬಿಗ್ ಬಾಸ್ ಷೋ ನೋಡುವವರ ಸಂಖ್ಯೇ ಕಡಿಮೆ ಆಗುವ ದಿನಗಳು ತುಂಬಾ ದೂರ ಏನಿಲ್ಲ ಎಂದು ಹೇಳಬಹುದು.