ತನ್ನ ಗಂಡನನ್ನೇ ಕೊಂ’ದು ಭಾರತದ ಆ ಸಾಮ್ರಾಜ್ಯದ ಉಗಮಕ್ಕೆ ಕಾರಣವಾದವಳ ರೋಚಕ ಕತೆ !

Entertainment
Advertisements

ಭಾರದ ಇತಿಹಾಸವನ್ನು ತಿರುಗಿ ನೋಡಿದಾಗ ಅತಿ ದೊಡ್ಡ ಭವ್ಯ ಸಾಮ್ರಾಜ್ಯ ಅದು ಮೌರ್ಯ ಸಾಮ್ರಾಜ್ಯ ಎಂಬುದು ತಿಳಿಯುತ್ತದೆ. ಈ ವಂಶದ ದೊರೆ ಅಶೋಕ ಜಗತಿನಲ್ಲೇ ಶ್ರೇಷ್ಠ ಸಾಮ್ರಾಟರಲ್ಲಿ ಪ್ರಮುಖ. ಇವನಿಗೆ ಸರಿ ಸಾಟಿ ಬೇರಾರೂ ಇಲ್ಲ. ಹೀಗಿರುವಾಗ ಅವನ ಆ ಮೌರ್ಯ ಸಾಮ್ರಾಜ್ಯ ಹೇಗೆ ಕೊನೆಗೊಂಡಿತು ಎಂದರೆ ಅದೊಂದು ಮೋಸ, ದು’ರಂತ. ಅಖಂಡ ಭಾರತವನ್ನು ಗೆದ್ದು ಮೆರೆಯುತ್ತಿದ್ದ ಅಶೋಕ ಕಳಿಂಗ ಯುದ್ಧದ ನಂತರ ಮನಃ ಪರಿವರ್ತನೆಗೊಳ್ಳುತ್ತಾನೆ. ಅಹಿಂಸೆ ಅವನಿಗೆ ಸಾಕೇನಿಸುತ್ತದೆ. ಅವನು ಧರ್ಮದ ಮಾರ್ಗ ಹಿಡಿಯುತ್ತಾನೆ. ಶಾಂತಿ ಪ್ರಿಯನಾಗುತ್ತಾನೆ. ಹೀಗಾಗಿ ಬೌದ್ಧ ಧರ್ಮ ಸ್ವೀಕಾರ ಮಾಡುತ್ತಾನೆ. ಆ ನಂತರ ಅವನ ಧರ್ಮ ಯಾತ್ರೆ ಪ್ರಾರಂಭವಾಗುತ್ತದೆ. ಯು’ದ್ಧವನ್ನು ಗೆದ್ದ ಬಳಿಕವೂ ಮೆರೆಯದೆ ಶಾಂತಿಯನ್ನು ಬಯಸಿದ ಜಗತ್ತಿನ ಏಕೈಕ ರಾಜ ಇವನಾಗುತ್ತಾನೆ.

[widget id=”custom_html-4″]

Advertisements

ತನ್ನ ರಾಜ್ಯದಲ್ಲಿ ಭೀಟೆ, ಹಿಂ-ಸಾತ್ಮ ಕ ಕ್ರೀಡೆ, ಬಲ ಪ್ರಯೋಗ ಇವೆಲ್ಲವನ್ನೂ ನಿರ್ಭಂಧಸಿತ್ತಾನೆ. ತನ್ನ ಪ್ರಜೆಗಳ ರಕ್ಷಣೆಗಾಗಿ ಮಾತ್ರ ತನ್ನ ಸೇನಾ ಬಲ ಬಳಸುತಿರುತ್ತಾನೆ. ಬೌದ್ಧ ಧರ್ಮ ಸ್ವೀಕರಿಸಿದ ಅಶೋಕ ಶಾಂತಿ ಪ್ರಿಯನಾಗಿ ಬದುಕುತ್ತಾನೆ. ಬೌದ್ಧ ಧರ್ಮದ ಏಳಿಗೆಗೆ ತನ್ನ ಜೀವನ ಮುಡುಪು ಇಡುತ್ತಾನೆ. ಬೌದ್ಧ ಧರ್ಮದ ಪ್ರಚಾರದಲ್ಲಿ ತೊಡಗುತ್ತಾನೆ. ತನ್ನ ಮಕ್ಕಳನ್ನು ಬೌದ್ಧ ಧರ್ಮದ ಪ್ರಚಾರಕ್ಕೆ ವಿದೇಶಗಳಿಗೆ ಕಳುಹಿಸುತ್ತಾನೆ. ಆದರೆ ಅವನು ಇತರೆ ಧರ್ಮಗಳನ್ನು ಎಂದೂ ಕಡೆಗಣಿಸುವುದಿಲ್ಲ. ಬೇರೆ ಧರ್ಮದವರಿಗೆ ತೊಂ’ದರೆ ಕೊಡದಂತೆ ಕಠಿಣ ನಿಯಮಗಳನ್ನು ಜಾರಿ ಗೊಳಿಸಿರುತ್ತಾನೆ.

[widget id=”custom_html-4″]

ಅಶೋಕನ ಈ ಬೌದ್ಧ ಧರ್ಮದ ವಿಸ್ತರಣೆ ಕೆಲವರಿಗೆ ಅಸಮಾಧಾನ ಹುಟ್ಟಿಸುತ್ತದೆ. ಅಶೋಕನ ನಂತರ ಅವನ ಮಕ್ಕಳು ರಾಜ್ಯ ಬಾರ ಮುಂದುವರೆಸುತ್ತಾರೆ. ಅವನ ವಂಶದವರು ಮೌರ್ಯ ಸಾಮ್ರಾಜ್ಯ ಆಳುತ್ತಾರೆ. ಮೌರ್ಯ ವಂಶದ ಕಡೆಯ ದೊರೆ ಬ್ರಿಹದ್ರತ. ಅವನ ಅಂ’ತ್ಯ ದು-ರಂತ, ಮೋಸ. ಬ್ರಿಹದ್ರತನ ಮಂತ್ರಿಯಾಗಿದ್ದ ಬ್ರಾಹ್ಮಣ ಕುಲದ ಪುಷ್ಯ ಮಿತ್ರ ಶುಂಗ ತನ್ನ ಮಗಳು ದುರ್ಗೆಯನ್ನು ಬ್ರಿಹದ್ರತನಿಗೆ ಕೊಟ್ಟು ಮದುವೆ ಮಾಡಿಸುತ್ತಾನೆ. ನಂತರ ಅವನನ್ನು ತನ್ನ ಮಗಳಿಂದಲೇ ಕೊ-ಲೆ ಮಾಡಿಸಿ ಮುಂದೆ ಶೃಂಗ ಸಾಮ್ರಾಜ್ಯವನ್ನು ಸ್ಥಾಪಿಸುತ್ತಾನೆ.

ಇದರ ನೆನಪಿಗಾಗಿ ಅವರು ವಿಜಯದಶಮಿ ಆಚರಿಸಲು ಪ್ರಾರಂಭಿಸುತ್ತಾನೆ. ತನ್ನ ಮಗಳು ದುರ್ಗೆಯನ್ನು ದೇವಿಯ ರೂಪದಲ್ಲಿ ಆರಾಧಿಸಲು ತೊಡಗುತ್ತಾನೆ. ಇದೇ ನಾವು ಈಗ ಆಚರಿಸುವ ನವರಾತ್ರಿ ಮತ್ತು ಅಶೋಕ ಚಕ್ರವರ್ತಿ ಬೌದ್ಧ ಧರ್ಮದ ಸ್ವೀಕಾರಕ್ಕೆ ಮೊದಲು ಆಚರಿಸಿದ ಒಂಬತ್ತು ದಿನದ ಉಪವಾಸವೇ ನವರಾತ್ರಿ ಆಚರಣೆಗೆ ಮೂಲ ಎಂದು ಕೆಲವರು ವಾದಿಸುತ್ತಾರೆ. ಅಷ್ಟೇ ಅಲ್ಲ ಆ ಬಳಿಕ ವಿಜಯ ದಶಮಿ ಕುರಿತ ಪೌರಾಣಿಕ ಕತೆಗಳು ಸೃಷ್ಟಿಯಾದವು. ಅವೆಲ್ಲ ನಿಜವಲ್ಲ ಎಂದು ಅವರು ವಾದಿಸುತ್ತಾರೆ. ಶುಂಗ ಸಾಮ್ರಾಜ್ಯವು ಸ್ಥಾಪನೆಯಾದ ಬಳಿಕ ಬೌದ್ಧ ಧರ್ಮವನ್ನು ಹತ್ತಿಕ್ಕುವ ಪ್ರಯತ್ನ ನಡೆಯಿತು ಎಂದು ಸಹ ಅವರು ಹೇಳುತ್ತಾರೆ.