ಬಾಲಿವುಡ್ ಸಿನಿಮಾ ಲೋಕದ ಮಾದಕ ನಟಿ ಎನಿಸಿಕೊಂಡಿರುವ ಬಹುಭಾಷೆ ತಾರೆಯಾಗಿರುವ ನಟಿ ಸನ್ನಿಲಿಯೋನ್ ಸದಾ ಒಂದಿಲ್ಲೊಂದು ಒಂದು ವಿಚಾರದ ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಆಗಿರುವ ಸನ್ನಿ, ಇತ್ತೀಚಿಗೆ ತಂದೆ ತಾಯಿ ಇಲ್ಲದ ನೂರಾರು ಮಕ್ಕಳಿಗೆ ಬೆನ್ನೆಲುಬಾಗಿ ನಿಂತುಕೊಳ್ಳ ಮೂಲಕ ಸಾಮಾಜಿಕವಾಗಿ ನೆರವು ನೀಡುತ್ತಿರುವ ಸನ್ನಿ ಲಿಯೋನ್ ಬಹಳಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ. ಇನ್ನು ತಮ್ಮ ಯಾವುದೇ ಫೋಟೋ ವಿಡಿಯೊಗಳನ್ನ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ ಈ ಮಾದಕ ನಟಿ. ಇನ್ನು ಇತ್ತೀಚೆಗಷ್ಟೇ ಸನ್ನಿ ಶೇರ್ ಮಾಡಿಕೊಂಡಿರೋ ವೀಡಿಯೊ ಒಂದು ಸಖತ್ ವೈರಲ್ ಆಗುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
[widget id=”custom_html-4″]

ಇದು, ಮಾದಕ ನಟಿ ಸನ್ನಿ ಲಿಯೋನ್ ಬಟ್ಟೆ ತೊಟ್ಟುಕೊಳ್ಳಲು ತುಂಬಾ ಕಷ್ಟಪಡುತ್ತಿರೋ ವಿಡಿಯೋ ಆಗಿದ್ದು, ಆ ವಿಡಿಯೋದಲ್ಲಿರುವಂತೆ ತುಂಡು ಬಟ್ಟೆ ಧರಿಸಿರೋ ಸನ್ನಿ ಲಿಯೋನ್ ಬಟ್ಟೆಯ ಜಿಪ್ ಹಾಕಲು ಮೂನಾಲ್ಕು ಜನ ಕಷ್ಟಪಡುತ್ತಿರುವ ವಿಡಿಯೋ ಇದಾಗಿದ್ದು ಇದೆ ವಿಡಿಯೋವನ್ನ ಸನ್ನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸನ್ನಿ ಲಿಯೋನ್ ಟಿವಿ ಕಾರ್ಯಕ್ರಮವೊಂದರ ರಿಯಾಲಿಟಿ ಶೋ ಕಾರ್ಯಕ್ರಮಕ್ಕಾಗಿ ರೆಡಿಯಾಗುತ್ತಿದ್ದು, ಇದಕ್ಕಾಗಿ ಬಟ್ಟೆ ಸನ್ನಿ ಲಿಯೋನ್ ಗೆ ಬಟ್ಟೆ ತೊಡಿಸುತ್ತಿರುವ ತಂಡ ಹೇಗೆಲ್ಲಾ ಕಷ್ಟಪಟ್ಟರು ಎಂಬುದರ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ಯಾರೇ ಸೆಲೆಬ್ರೆಟಿ ನಟ ನಟಿಯರು ಅತಿಥಿಯಾಗಿಯೋ ಅಥ್ವಾ ನಿರೂಪಕರಾಗಿಯೋ ಕಾರ್ಯಕ್ರಮಕ್ಕೆ ಹೋದಾಗ ಅವರ ಮತ್ತಷ್ಟು ಚೆಂದವಾಗಿ ಕಾಣಲು ಕಾಸ್ಟ್ಯೂಮ್, ಹೇರ್ ಸ್ಟೈಲ್, ಹಾಗೂ ಮೇಕಪ್ ಮಾಡುವಂತಹ ಇರುತ್ತದೆ.
[widget id=”custom_html-4″]
ಅದೇ ರೀತಿ ನಟಿ ಸನ್ನಿ ಲಿಯೊನ್ Splitsvilla ಎಂಬ ಕಾರ್ಯಕ್ರಮವೊಂದಕ್ಕೆ ಹೋಗಿದ್ದು ಅಲ್ಲಿಯ ತಂಡ ಇವರಿಗೆ ಬಟ್ಟೆ ಧರಿಸಿ ಸಿದ್ದ ಮಾಡುತ್ತಿದ್ದ ವೇಳೆ ಸನ್ನಿ ತೊಟ್ಟಿದ್ದ ಗೌನ್ ನ ಹಿಂಬದಿಯ ಜಿಪ್ ನ್ನ ಹಾಕಲು ಆಕಾಸ್ಟ್ಯೂಮ್ ಟೀಮ್ ತುಂಬಾ ಹೆ’ಣಗಾಡಿದ್ದಾರೆ. ಇಷ್ಟೊಂದು ಕಷ್ಟಪಟ್ಟ ತಂಡಕ್ಕೆ ಆರ್ಮಿ ಎಂದೇ ಕರೆದಿದ್ದಾರೆ ನಟಿ ಸನ್ನಿ ಲಿಯೋನ್. ಇನ್ನು ಇದೆ ವಿಡಿಯೋವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಸನ್ನಿ, ಗೌನ್ ಸರಿಯಾಗಿ ಕಾಣುವಂತೆ ಮಾಡಲು ಆರ್ಮಿಏ ಬೇಕಾಗುತ್ತದೆ ಎಂದು ಕ್ಯಾಪ್ಷನ್ ಹಾಕಿದ್ದು ಈ ವಿಡಿಯೋವಂತೂ ಸೋಷಿಯಲ್ ಮಿಡಿಯಾಗಲ್ಲಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನ ಮಾಡಿದ್ದಾರೆ.