ಕನ್ನಡದಲ್ಲಿ ಪೋಸ್ಟ್ ಮಾಡಿ ಎಂದಿದ್ದಕ್ಕೆ ಕಿರಿಕ್ ಮಾಡಿ ವಿವಾದ ಮಾಡಿಕೊಂಡ ರಾಮಾಚಾರಿ ನಟಿ !

ಕನ್ನಡದ ಎಷ್ಟೋ ನಟಿಯರಿಗೆ ತಾವು ಬೆಳೆದು ಸೆಲೆಬ್ರೆಟಿ ಆಗೋದಕ್ಕೆ ಮಾತ್ರ ಕನ್ನಡ ಭಾಷೆ ಬೇಕು ಆದರೆ ಬಳಸೋದಕ್ಕಲ್ಲ ಅನ್ನೋ ತಾತ್ಸಾರ ಮನೋಭಾವ ಅನೇಕರಲ್ಲಿದೆ. ಇತ್ತೀಚಿಗೆ ಕೆಲ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಬಳಸುವುದನ್ನೇ ಮರೆತುಬಿಟ್ಟಿದ್ದಾರೆ ಅನ್ನಿಸುತ್ತೆ..ಅವರ ಇಂಗ್ಲಿಷ್ ಪೋಸ್ಟ್ ಗಳನ್ನ ನೋಡಿದಾಗ.. …

ಕನ್ನಡದಲ್ಲಿ ಪೋಸ್ಟ್ ಮಾಡಿ ಎಂದಿದ್ದಕ್ಕೆ ಕಿರಿಕ್ ಮಾಡಿ ವಿವಾದ ಮಾಡಿಕೊಂಡ ರಾಮಾಚಾರಿ ನಟಿ ! Read More