ಪಾದರಾಯನಪುರದಲ್ಲಿ ನಡೆದ ಗಲಾಟೆಬಗ್ಗೆ ಸ್ಪಷ್ಟನೆ ಕೊಟ್ಟ ಶಾಸಕ ಜಮೀರ್ ಅಹ್ಮದ್ ಹೇಳಿದ್ದೇನು ಗೊತ್ತಾ.?

ಬೆಂಗಳೂರಿನ ಪಾದರಾಯನಪುರದಲ್ಲಿ ಸೀಲ್ ಡೌನ್ ಆಗಿದ್ದರೂ, ಅಲ್ಲಿನ ಪುಂಡ ಪೋಕರಿಗಳು ಪೆಂಡಾಲ್, ಬ್ಯಾರಿ ಕೇಡ್ ಗಳನ್ನ ಕಿತ್ತು ಹಾಕಿದ್ದಲ್ಲದೆ, ವೈದ್ಯರ ಮೇಲೆ ಕೂಡ ಗಲಾಟೆ ಮಾಡಿದ್ದು ಈಗಾಗಲೇ ೫೦ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿದೆ. ಈ ಘಟನೆ ನಡೆದ ಬಳಿಕ ಆ ಕ್ಷೇತ್ರದ …

ಪಾದರಾಯನಪುರದಲ್ಲಿ ನಡೆದ ಗಲಾಟೆಬಗ್ಗೆ ಸ್ಪಷ್ಟನೆ ಕೊಟ್ಟ ಶಾಸಕ ಜಮೀರ್ ಅಹ್ಮದ್ ಹೇಳಿದ್ದೇನು ಗೊತ್ತಾ.? Read More