ಲಾಕ್ ಡೌನ್ ವೇಳೆ ಭಿಕ್ಷುಕಿಯನ್ನ ಮದ್ವೆಯಾದ ಯುವಕ !ಅಪರೂಪದ ಲವ್ ಸ್ಟೋರಿ ಇದು

ಸರಳವಾಗಿ ಮದುವೆಯಾಗಲಿ ಇದು ಒಳ್ಳೆಯ ಸಮಯ. ಹೌದು, ಕರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಇರುವ ಕಾರಣ ಅನೇಕರು ತುಂಬಾ ಸರಳವಾಗಿ ದಾಂಪತ್ಯಜೀವನಕ್ಕೆ ಕಾಲಿಡುತ್ತಿದ್ದಾರೆ. ಆದರೆ ಇಲ್ಲಿ ನಡೆದಿರುವ ಮದುವೆ ಬೇರೆ ಮದುವೆಗಳಿಗಿಂತ ವಿಭಿನ್ನ ಮತ್ತು ವಿಶೇಷವಾಗಿದೆ. ಪ್ರೀತಿಗೆ ಕಣ್ಣಿಲ್ಲ ಅನ್ನೋ ಮಾತನ್ನ …

ಲಾಕ್ ಡೌನ್ ವೇಳೆ ಭಿಕ್ಷುಕಿಯನ್ನ ಮದ್ವೆಯಾದ ಯುವಕ !ಅಪರೂಪದ ಲವ್ ಸ್ಟೋರಿ ಇದು Read More