ಯೋಧ ಸಚಿನ್ ಸಾವಂತ್ ಅವರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆಗೆ ಕಾರಣವಾಗಿದ್ದ CRPF ಕಮಾಂಡೋ ಯೋಧನ ಬಂಧನದ ಪ್ರಕರಣದ ಕುರಿತಂತೆ ಮಹತ್ವದ ಬೆಳವಣಿಗೆಯಾಗಿದೆ. ದೇಶ ಕಾಯುವ ಯೋಧನ ಕೈಗಳಿಗೆ ಬೇಡಿ ತೊಡಿಸಿದ್ದು ಚರ್ಚೆಗ ಕಾರಣವಾಗಿದ್ದಲ್ಲದೆ ಬೇಲ್ ಕೂಡ ಸಿಕ್ಕಿರಲಿಲ್ಲ. ಹೌದು, ಏಪ್ರಿಲ್ ೨೩ ರಂದು ಚಿಕ್ಕೋಡಿಯ ಯಕ್ಸಂಬಾ …

ಯೋಧ ಸಚಿನ್ ಸಾವಂತ್ ಅವರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ Read More