ಕೆಲವೇ ನಿಮಿಷಗಳಲ್ಲಿ ಎಗ್ ಮಸಾಲ ಫ್ರೈ ಮಾಡುವ ವಿಧಾನ

ಕೊರೋನಾದಿಂದಾಗಿ ಎಲ್ಲರೂ ಮನೆಯಲ್ಲಿ ಲಾಕ್ ಆಗಿದ್ದಾರೆ. ಇನ್ನು ಮನೆಯಲ್ಲಿದ್ದಾಗ ಏನಾದರು ತಿನ್ನ ಬೇಕು ಅಂತ ಅನ್ನಿಸದೆ ಇರೋಲ್ಲ. ಇನ್ನು ಮೊಟ್ಟೆ ಅಂದರೆ ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ತುಂಬಾ ಇಷ್ಟ. ಆರೋಗ್ಯಕ್ಕೂ ಒಳ್ಳೆಯದು. ಇನ್ನು ಮೊಟ್ಟೆಯಿಂದ ನಾನಾ ತರವಾದ ಅಡುಗೆಯನ್ನ ಮಾಡಬಹುದು. ಇನ್ನು …

ಕೆಲವೇ ನಿಮಿಷಗಳಲ್ಲಿ ಎಗ್ ಮಸಾಲ ಫ್ರೈ ಮಾಡುವ ವಿಧಾನ Read More