ಸಿಗರೇಟಿಗೋಸ್ಕರ ನಡೆದುಕೊಂಡೇ ಮತ್ತೊಂದು ದೇಶಕ್ಕೆ ಹೋದ ಭೂಪ..

ಕೊರೋನಾ ಮಹಾಮಾರಿಯಿಂದ ಇಡೀ ವಿಶ್ವವವೇ ತಲ್ಲಣಗೊಂಡಿದ್ದು ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಲಾಕ್ ಡೌನ್ ಮಾಡಲಾಗಿದೆ. ಇನ್ನು ಜನರು ಕೂಡ ಆಚೆ ಬರದೇ ಮನೆಯಲ್ಲೇ ಉಳಿಯುವಂತಾಗಿದೆ. ಕೇವಲ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಮನೆಯಿಂದ ಆಚೆ ಬರಬೇಕಾಗಿದೆ. ಇನ್ನು ಜನರ ಆರೋಗ್ಯದ ದೃಷ್ಟಿಯಿಂದಾಗಿ …

ಸಿಗರೇಟಿಗೋಸ್ಕರ ನಡೆದುಕೊಂಡೇ ಮತ್ತೊಂದು ದೇಶಕ್ಕೆ ಹೋದ ಭೂಪ.. Read More