ತವರಿನಲ್ಲೇ ಲಾಕ್ ಆದ ಪತ್ನಿ..ಆದರೆ ಮಾಜಿ ಲವರ್ ಜೊತೆ 2ನೇ ಮದ್ವೆಯಾದ ಪತಿ..ಅಸಲಿಗೆ ನಡೆದಿದ್ದೇನು?

ದೇಶದಾದ್ಯಂತ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಬಹುತೇಕ ಜನರು ತಮ್ಮ ಮನೆಗಳನ್ನ ಸೇರಿಕೊಳ್ಳಲು ಆಗಿಲ್ಲ. ತಾವಿದ್ದ ಕಡೆಯೇ ಲಾಕ್ ಆಗಿದ್ದು ತಮ್ಮ ಕುಟುಂಬದವರಿಂದ ದೂರ ಇರಬೇಕಾದ ಪರಿಸ್ಥಿತಿ ಇದೆ. ಆದರೆ ಇದರ ನಡುವೆಯೇ ಧೀರಜ್ ಕುಮಾರ್ ಅನ್ನೋ ವ್ಯಕ್ತಿಯೊಬ್ಬ ತನ್ನ ಹೆಂಡತಿ …

ತವರಿನಲ್ಲೇ ಲಾಕ್ ಆದ ಪತ್ನಿ..ಆದರೆ ಮಾಜಿ ಲವರ್ ಜೊತೆ 2ನೇ ಮದ್ವೆಯಾದ ಪತಿ..ಅಸಲಿಗೆ ನಡೆದಿದ್ದೇನು? Read More