ಲಾಕ್ ಡೌನ್ ನಡುವೆ ಕಿತ್ತಾಡಿಕೊಂಡ ನಟ ಜೈ ಜಗದೀಶ್ ವಿರುದ್ಧ ಎಫ್‍ಐಆರ್

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ಹಾಗೂ ಬಿಗ್ ಬಾಸ್ ಸಂಚಿಕೆ 7ರಲ್ಲಿ ಸ್ಪರ್ಧಿಯೂ ಆಗಿದ್ದ ಜೈ ಜಗದೀಶ್ ಅವರ ವಿರುದ್ದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಲಚಿತ್ರ ಕಾರ್ಮಿಕರಿಗೆ ಅಗತ್ಯವಸ್ತುಗಳು ಸೇರಿದಂತೆ ದಿನ ಬಳಕೆಯ ವಸ್ತುಗಳನ್ನ ನೀಡುವ ಸಲುವಾಗಿ, ಕರ್ನಾಟಕ …

ಲಾಕ್ ಡೌನ್ ನಡುವೆ ಕಿತ್ತಾಡಿಕೊಂಡ ನಟ ಜೈ ಜಗದೀಶ್ ವಿರುದ್ಧ ಎಫ್‍ಐಆರ್ Read More