ಕಿರಾತಕ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು ಆದರೆ.?ಚಿಕ್ಕಣ್ಣನ ಮೇಲೆ ಕುರಿ ಸುನಿಲ್ ಆರೋಪ ?

ಕಿರುತೆರೆಯಲ್ಲಿ ಮೂಡಿಬರುತ್ತಿದ್ದ ಕುರಿ ಬಾಂಡ್ ಕಾಮಿಡಿ ಕಾರ್ಯಕ್ರಮವನ್ನ ನೀವು ನೋಡಿರುತ್ತೀರಾ. ಇನ್ನು ಈ ಕಾರ್ಯಕ್ರಮದಿಂದಲೇ ಫೇಮಸ್ ಆದವರು ಮಜಾ ಟಾಕೀಸ್ ಖ್ಯಾತಿಯ ಕುರಿ ಪ್ರತಾಪ್ ಮತ್ತು ಚಿಕ್ಕಣ್ಣ. ಈಗ ಸ್ಯಾಂಡಲ್ವುಡ್ ನಲ್ಲಿ ಬ್ಯುಸಿಯಾಗಿರುವ ನಟರು. ಇನ್ನು ಇವರ ಜೊತೆಗೆ ಬೆಳೆದ ಮತ್ತೊಬ್ಬ …

ಕಿರಾತಕ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು ಆದರೆ.?ಚಿಕ್ಕಣ್ಣನ ಮೇಲೆ ಕುರಿ ಸುನಿಲ್ ಆರೋಪ ? Read More