ಮಹಾಭಾರತ ಸೀರಿಯಲ್ ಮೇಲೆ ಅಸಮಾಧಾನಗೊಂಡ ವೀಕ್ಷಕರು ! ಚಾನೆಲ್ ಮೇಲೆ ಗರಂ ಆಗಿದ್ದೇಕೆ ?

ನಮಸ್ತೆ ಸ್ನೇಹಿತರೆ, ಮಹಾಭಾರತ ಹಿಂದೂಗಳ ಪೂಜ್ಯನೀಯ ಮಹಾನ್ ಗ್ರಂಥಗಳಲ್ಲಿ ಒಂದು. ಜಗತ್ತಿಗೆ ನಿಜವಾದ ಧರ್ಮ ಏನೆಂಬುದನ್ನ ತೋರಿಸಿಕೊಟ್ಟ ಮಹಾನ್ ಕಾವ್ಯ. ಈಗ ಇದೆ ಮಹಾಭಾರತ ದೃಶ್ಯ ರೂಪದಲ್ಲಿ ಪ್ರಸಾರವಾಗುತ್ತಿದೆ. ಭಾರತದ ಕಿರುತೆರೆ ಇತಿಹಾಸದಲ್ಲಿಯೇ ಹೊಸ ಮೈಲಿಗಲ್ಲು ಸ್ಥಾಪಿಸಿದ್ದ ಈ ದೃಶ್ಯಕಾವ್ಯ ಈಗ …

ಮಹಾಭಾರತ ಸೀರಿಯಲ್ ಮೇಲೆ ಅಸಮಾಧಾನಗೊಂಡ ವೀಕ್ಷಕರು ! ಚಾನೆಲ್ ಮೇಲೆ ಗರಂ ಆಗಿದ್ದೇಕೆ ? Read More