ಸಂಕಷ್ಟದಲ್ಲಿ ಕುಮಾರಣ್ಣ..ನಿಖಿಲ್ ಮದುವೆಯ ವರದಿ ಸಲ್ಲಿಸುವಂತೆ ಕೋರ್ಟ್ ನಿಂದ ಆದೇಶ?

ಇತ್ತೀಚೆಗಷ್ಟೇ ರಾಮನಗರದ ಕೇತುಗನಹಳ್ಳಿನ ಕುಮಾರಸ್ವಾಮಿ ಅವರ ತೋಟದ ಮನೆ ಬಳಿ ನಿಖಿಲ್ ಹಾಗೂ ರೇವತಿ ಅವರ ಮದುವೆ ಮಾಡಲಾಗಿತ್ತು. ಲಾಕ್ ಡೌನ್ ಆಗಿದ್ದರಿಂದ ಕೇವಲ ಕುಟುಂಬದವರು, ಆಪ್ತರು ಮಾತ್ರ ಮದುವೆ ಸಮಾಂಭದಲ್ಲಿ ಪಾಲ್ಗೊಂಡಿದ್ದರು. ಇನ್ನು ಲಾಕ್ ಡೌನ್ ಆಗಿದ್ದರಿಂದ ಕೇವಲ ೭೦ …

ಸಂಕಷ್ಟದಲ್ಲಿ ಕುಮಾರಣ್ಣ..ನಿಖಿಲ್ ಮದುವೆಯ ವರದಿ ಸಲ್ಲಿಸುವಂತೆ ಕೋರ್ಟ್ ನಿಂದ ಆದೇಶ? Read More