ತಾನು ಮದ್ವೆಯಾಗುವ ಪ್ರೇಯಸಿಯ ಫೋಟೋವನ್ನ ಬಹಿರಂಗ ಮಾಡಿದ ಬಲ್ಲಾಳದೇವ?

ಅದ್ಭುತ ದ್ರಶ್ಯಕಾವ್ಯ ತೆಲುಗಿನ ಬಾಹುಬಲಿ ಚಿತ್ರದಲ್ಲಿ ಬಲ್ಲಾಳದೇವನ ಪಾತ್ರದಲ್ಲಿ ಮಿಂಚಿದ್ದರು ನಟ ರಾಣಾ ದಗ್ಗು ಬಾಟಿ. ಆಗಾಗ ರಾಣಾ ದಗ್ಗುಬಾಟಿಯ ಮದ್ವೆ ವಿಚಾರದ ಬಗ್ಗೆ ಸುದ್ದಿಗಳು ಬರುತ್ತಿದ್ದವು. ಈಗ ಕೊನೆಗೂ ಬಲ್ಲಾಳದೇವ ಎಂಗೇಜ್ ಆಗಿದ್ದಾರೆ ಎಂದು ಹೇಳಲಾಗಿದ್ದು, ಇದಕ್ಕೂ ಮುಂಚೆ ಹಲವು …

ತಾನು ಮದ್ವೆಯಾಗುವ ಪ್ರೇಯಸಿಯ ಫೋಟೋವನ್ನ ಬಹಿರಂಗ ಮಾಡಿದ ಬಲ್ಲಾಳದೇವ? Read More