ನೆನ್ನೆ ಇರ್ಫಾನ್ ಖಾನ್, ಇಂದು ಮತ್ತೊಬ್ಬ ಸ್ಟಾರ್ ನಟ ವಿಧಿವಶ

ನೆನ್ನೆ ಬುಧವಾರ ಬೆಳಿಗ್ಗೆಯಷ್ಟೇ ತನ್ನ ಅಭಿನಯದಿಂದಲೇ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದ ಖ್ಯಾತ ನಟ ಇರ್ಫಾನ್ ಖಾನ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದ ಕಾರಣ ವಿಧಿವಶರಾಗಿದ್ದರು. ಇದರ ನಡುವೆಯೇ ಬಾಲಿವುಡ್ ನ ಮತ್ತೊಬ್ಬ ಸೂಪರ್ ಸ್ಟಾರ್ ನಟ ನಿಧನರಾಗಿದ್ದು ಬಾಲಿವುಡ್ ಚಿತ್ರರಂಗಕ್ಕೆ …

ನೆನ್ನೆ ಇರ್ಫಾನ್ ಖಾನ್, ಇಂದು ಮತ್ತೊಬ್ಬ ಸ್ಟಾರ್ ನಟ ವಿಧಿವಶ Read More