ಮಣ್ಣಿನ ಹರಕೆ ಹೊತ್ತರೆ ಮಕ್ಕಳಾಗದವರಿಗೆ ಮಕ್ಕಳಾಗುತ್ತೆ ಈ ದೇವಸ್ಥಾನದಲ್ಲಿ.ಎಲ್ಲಿದೆ ಗೊತ್ತಾ ಈ ವಿಶೇಷ ದೇವಾಲಯ.?

ಹಲವಾರು ಕಾರಣಗಳಿಂದ ಅನೇಕ ದಂಪತಿಗಳಿಗೆ ಮದುವೆಯಾಗಿ ಮೂರ್ನಾಲ್ಕು ವರ್ಷಗಳಾದರೂ ಮಕ್ಕಳ ಭಾಗ್ಯ ಇರುವುದಿಲ್ಲ. ಇನ್ನು ಸಂತಾನ ಫಲಕ್ಕಾಗಿ ಸುತ್ತದಿರುವ ಆಸ್ಪತ್ರೆಗಳು, ದೇವಸ್ಥಾನಗಳು ಇರುವುದಿಲ್ಲ. ಇನ್ನು ಇಲ್ಲೊಂದು ವಿಶೇಷವಾದ ದೇವಸ್ಥಾನವಿದ್ದು ಮಕ್ಕಳಾಗದವರು ಹರಕೆ ಹೊತ್ತುಕೊಂಡರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹೌದು, …

ಮಣ್ಣಿನ ಹರಕೆ ಹೊತ್ತರೆ ಮಕ್ಕಳಾಗದವರಿಗೆ ಮಕ್ಕಳಾಗುತ್ತೆ ಈ ದೇವಸ್ಥಾನದಲ್ಲಿ.ಎಲ್ಲಿದೆ ಗೊತ್ತಾ ಈ ವಿಶೇಷ ದೇವಾಲಯ.? Read More