85 ವರ್ಷದ ಅಜ್ಜಿ ಈಗ ಸೋಷಿಯಲ್ ಮೀಡಿಯಾದ ಸೂಪರ್ ಸ್ಟಾರ್ ! ನಟರಿಂದ ಸಿಕ್ತು ಬಿಗ್ ಆಫರ್

ಸಾಮಾಜಿಕ ಜಾಲತಾಣಗಳೇ ಹಾಗೆ..ತಮ್ಮ ವಿಭಿನ್ನ ಕಲೆಯಿಂದ ಎಲೆ ಮರೆಕಾಯಿಯಂತಿದ್ದವರು ಇದ್ದಕಿದ್ದಂತೆ ಫೇಮಸ್ ಆಗಿಬಿಡುತ್ತಾರೆ. ಆದರೆ ಎಷ್ಟೋ ಜನರಿಗೆ ಇದರ ಅರಿವೇ ಇರುವುದಿಲ್ಲ. ಹೌದು, ಅಜ್ಜಿಯೊಬ್ಬಳು ಒಂದೊತ್ತಿನ ಊಟಕೊಸ್ಕರ ತನ್ನಲ್ಲಿದ್ದ ಸಮರ ಕಲೆಯನ್ನ ಪ್ರದರ್ಶನ ಮಾಡುವ ಮೂಲಕ ಕಾಸು ಕೇಳುತ್ತಿರುವುದನ್ನ ನೋದಿದ್ರೆ ಎಂತಹವರಿಗೂ …

85 ವರ್ಷದ ಅಜ್ಜಿ ಈಗ ಸೋಷಿಯಲ್ ಮೀಡಿಯಾದ ಸೂಪರ್ ಸ್ಟಾರ್ ! ನಟರಿಂದ ಸಿಕ್ತು ಬಿಗ್ ಆಫರ್ Read More