ಲಾಕ್ ಡೌನ್ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತುಕಾಲಿ ಸ್ಟಾರ್ ಸಂತು ಖ್ಯಾತಿಯ ಕಾಮಿಡಿ ಕಿಲಾಡಿ..ಈ ಫೋಟೋಸ್ ನೋಡಿ..

ದೇಶದಾದ್ಯಂತವೂ ಲಾಕ್ ಡೌನ್ ಆಗಿರುವುದರಿಂದ ಅದ್ದೂರಿಯಾಗಿ ಯಾವುದೇ ಸಭೆ ಸಮಾರಂಭಗಳನ್ನ ಮಾಡುವಂತಿಲ್ಲ. ಇನ್ನು ಅದ್ದೂರಿಯಾಗಿ ಮದುವೆಯನ್ನಂತೂ ಮಾಡುವ ಹಾಗೆ ಇಲ್ಲ. ಹಾಗಾಗಿಯೇ ಈಗಾಗಲೇ ಫಿಕ್ಸ್ ಆಗಿದ್ದ ಎಷ್ಟೋ ಮದುವೆಗಳನ್ನ ಕ್ಯಾನ್ಸೆಲ್ ಮಾಡಿ ಡೇಟ್ ಮುಂದಕ್ಕೆ ಹಾಕಿದ್ದಾರೆ. ಇನ್ನು ಹಲವರು ಹೆಚ್ಚು ಜನರನ್ನ …

ಲಾಕ್ ಡೌನ್ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತುಕಾಲಿ ಸ್ಟಾರ್ ಸಂತು ಖ್ಯಾತಿಯ ಕಾಮಿಡಿ ಕಿಲಾಡಿ..ಈ ಫೋಟೋಸ್ ನೋಡಿ.. Read More