ಈ ಟಿಕ್ ಟಾಕ್ ವಿಡಿಯೋ ನೋಡಿ ಆಸ್ಪತ್ರೆ ಸೇರಿದ್ರು 10 ಜನ..

ಇಡೀ ಜಗತ್ತು ಕೊರೋನಾ ಮಹಾಮಾರಿಯಿಂದ ನಲುಗುತ್ತಿದೆ. ಪ್ರಪಂಚದ ಎಲ್ಲಾ ದೇಶದ ವಿಜ್ನ್ಯಾನಿಗಳು ಈ ಕಾಯಿಲೆಗೆ ಲಸಿಕೆ ಕಂಡುಹಿಡಿಯಲು ಸಂಶೋಧನೆಗಳನ್ನ ಮಾಡುತ್ತಿದ್ದಾರೆ. ಆದರೆ ಸದ್ಯದ ಮಟ್ಟಿಗೆ ಕೊರೋನಾ ಸೋಂಕನ್ನ ನಿಯಂತ್ರಣ ಮಾಡಬಲ್ಲ ಯಾವುದೇ ಲಸಿಕೆಯನ್ನ ಕಂಡುಹಿಡಿಯಲು ಆಗಿಲ್ಲ. ಆದರೆ ಕೊರೋನಾ ದಿಂದ ನಿಮ್ಮನ …

ಈ ಟಿಕ್ ಟಾಕ್ ವಿಡಿಯೋ ನೋಡಿ ಆಸ್ಪತ್ರೆ ಸೇರಿದ್ರು 10 ಜನ.. Read More