ಕೊರೋನಾ ಹಿನ್ನಲೆಯಲ್ಲಿ ಮತ್ತೊಮ್ಮೆ ಜನಮೆಚ್ಚುವ ಕೆಲಸ ಮಾಡಿ ಮಾದರಿಯಾದ ನಟ ವಿನೋದ್ ರಾಜ್..

ಕೊರೋನಾ ಹಿನ್ನಲೆಯಲ್ಲಿ ಹಿರಿಯ ನಟಿ ಲೀಲಾವತಿಯವರು ಹಾಗೂ ಪುತ್ರ ನಟ, ರೈತ ವಿನೋದ್ ರಾಜ್ ರವರು ಮಾಡುತ್ತಿರುವ ಕೆಲಸಗಳು ಎಲ್ಲರಿಗೂ ಮಾದರಿಯಾಗಿದೆ. ಮೂರ್ನಾಲ್ಕು ದಿನಗಳ ಹಿಂದಷ್ಟೇ ತಮ್ಮ ಸ್ವಗ್ರಾಮ ನೆಲಮಂಗಲದ ಸೋಲದೇವನಹಳ್ಳಿ ಗ್ರಾಮದ ರಸ್ತೆಗಳು ಹಾಗೂ ಮನೆಯ ಗೋಡೆಗಳಿಗೆ ರಾಸಾಯನಿಕ ಸಿಂಪಡಿಸುವ …

ಕೊರೋನಾ ಹಿನ್ನಲೆಯಲ್ಲಿ ಮತ್ತೊಮ್ಮೆ ಜನಮೆಚ್ಚುವ ಕೆಲಸ ಮಾಡಿ ಮಾದರಿಯಾದ ನಟ ವಿನೋದ್ ರಾಜ್.. Read More