ಮರು ಪ್ರಸಾರವಾಗಲಿದೆ ವೀಕೆಂಡ್ ವಿತ್ ರಮೇಶ್..ಅದೂ ದರ್ಶನ್ ಅವರ ಸಂಚಿಕೆಯಿಂದ..ಯಾವಾಗ ಗೊತ್ತಾ.?

ಕೊರೋನಾ ಹಿನ್ನಲೆ ಲಾಕ್ ಡೌನ್ ಆಗಿದ್ದು, ಇದರ ಪರಿಣಾಮ ಕನ್ನಡ ವಾಹಿನಿಗಳ ಚಿತ್ರೀಕರಣಗಳು ಕೂಡ ಸ್ಥಗಿತಗೊಂಡಿವೆ. ಹಾಗಾಗಿ ಧಾರಾವಾಹಿಗಳು, ರಿಯಾಲಿಟಿ ಶೋ ಎಪಿಸೋಡ್ ಗಳನ್ನ ಸ್ಟಾಪ್ ಮಾಡಲಾಗಿದ್ದು, ಈಗ ಹಳೆಯ ಜನಪ್ರಿಯ ಕಾರ್ಯಕ್ರಮಗಳನ್ನ ಕಿರುತೆರೆ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇನ್ನು ಕನ್ನಡದ …

ಮರು ಪ್ರಸಾರವಾಗಲಿದೆ ವೀಕೆಂಡ್ ವಿತ್ ರಮೇಶ್..ಅದೂ ದರ್ಶನ್ ಅವರ ಸಂಚಿಕೆಯಿಂದ..ಯಾವಾಗ ಗೊತ್ತಾ.? Read More