ವಿದೇಶದಿಂದ ಮಗಳು ತಾಯಿಗೆಂದು ಲಕ್ಷಗಟ್ಟಲೆ ಹಣವನ್ನ ಬ್ಯಾಂಕ್ ಖಾತೆಗೆ ಕಳುಹಿಸುತ್ತಿದ್ದಳು, ಆದರೆ ಆ ಹಣ ಎನ್ನಲಾಗುತ್ತಿತ್ತು ಗೊತ್ತಾ.?

Kannada Mahiti
Advertisements

ನಮಸ್ತೆ ಸ್ನೇಹಿತರೆ, ನವದೆಹಲಿಯ ಪಂಶ್ಚೀಲ್ ಪಾರ್ಕ್ ಎನ್ನುವ ಜಾಗದಲ್ಲಿ ಜರ್ಷೀತ್ ಎನ್ನುವ ಕ್ಯಾನ್ಸರ್ ಪೇಶೆಂಟ್ ವಯಸ್ಸಾದ ಮಹಿಳೆಗೆ ವಾಸಿಸುತ್ತಿದ್ದಳು.. ಇನ್ನೂ ವಯಸ್ಸಾದ ನೋಡಿಕೊಳ್ಳಲು 18 ವರ್ಷದ ನರ್ಸ್ ಅನ್ನು ನೇಮಕ ಮಾಡಲಾಯಿತು.. ಈ ವಯಸ್ಸಾದ ತಾಯಿಯ ಮೂರನೇ ಮಗಳು ತನ್ನ ತಾಯಿಯ ಬ್ಯಾಂಕ್ ನಲ್ಲಿ ಖಾತೆಯನ್ನು ಜಂಟಿ ಖಾತೆಯಾಗಿ ಮಾಡಿಸಿಕೊಂಡು ತನ್ನ ತಾಯಿಗೆ ಪ್ರತಿ ತಿಂಗಳು ಹಣದ ಅಕೌಂಟ್ ಗೆ ಕಳುಹಿಸುತ್ತಿದ್ದಳು.. ಆದರೆ ಸೆಪ್ಟೆಂಬರ್12 ರಂದು ಹೌಸ್‌ ಕಾಸ್ ಪೋಲಿಸ್ ಠಾ’ಣೆಯಲ್ಲಿ ಜರ್ಷೀತ್ ವೃದ್ಧ ಮಹಿಳೆ ಪೋಲಿಸ್ ಠಾಣೆಯಲ್ಲಿ ದೂ’ರು ನೀಡಿದರು ಏನೆಂದರೆ ನನ್ನ ಐಸಿಐಸಿಐ ಎಟಿಎಮ್ ಕಾರ್ಡ್ ಕಳೆದು ಹೋಗಿದ್ದೆ ಮತ್ತು 5 ಲಕ್ಷ ರೂ ಹಣ ಕೂಡ ನನ್ನ ಖಾತೆಯಿಂದ ತೆಗೆಯಲಾಗಿದೆ ಎಂದು ಕಂಪ್ಲೀಟ್ ನೀಡಿದ್ದರು.. ಇನ್ನು ತೃತೀಯ ಮಗಳು ಈ ಹಣದ ಬಗ್ಗೆ ವಿಚಾರಣೆ ಮಾಡಿದಾಗ ಆಗ ತಾಯಿ ಈ ರೀತಿ ಹೇಳಿದರು ಇಲ್ಲ ನಾನು ಹಣವನ್ನು ತೆಗೆದುಕೊಳ್ಳುತ್ತಿಲ್ಲ..

Advertisements

ನನ್ನ ಎಟಿಎಮ್ ಕಾರ್ಡ್ ಕಳೆದು ಹೋಗಿದ್ದೆ ಎಟಿಎಮ್ ಕಾರ್ಡ್ ಕಳೆದುಹೋದ ದಿನವೇ ಪೋಲಿಸ್ ಠಾಣೆಗೆ ಹೋಗಿ ದೂರು ನೀಡಿದೆ ಎಂದು ತಿಳಿಸಿದರು.. ಅಕ್ಷಯ್ ಕುಮಾರ್ ಹಾಗು ವಿಶಾಲ್ ತಿವಾರಿ ಎನ್ನುವ ಪೋಲಿಸ್ ಟಿಮ್ ನವರು ಡಿಸಿಪಿ ಅತುಲ್ ಕುಮಾರ್ ಟ್ತಾಕುರ್ ಅವರ ನೇತೃತ್ವದಲ್ಲಿ ಇದರ ಬಗ್ಗೆ ಪರಿಶೀಲನೆ ಮಾಡಿದರು ಮತ್ತು ಇದರ ಬಗ್ಗೆ ಪರಿಶೀಲನೆ ಮಾಡಿದಾಗ ತಿಳಿದು ಬಂದ ವಿಚಾರ ಏನೆಂದರೆ ಐಸಿಐಸಿಐ ಬ್ಯಾಂಕ್ ನಲ್ಲಿ ಇದರ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿ ನೋಡಿದಾಗ ಬೇರೆ ಬೇರೆ ಎಟಿಎಮ್ ನಲ್ಲಿ ಈ ಖಾತೆಯಿಂದ ಹಣವನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿತ್ತು.. ನಂತರ ಹಣ ಪಡೆದ ಎಟಿಎಮ್ ನಲ್ಲಿ ಸಿಸಿಟಿವಿ ಯನ್ನು ವೀಡಿಯೋವನ್ನು ತೆಗೆದು ನೋಡಿದಾಗ ಆ ಮಹಿಳೆಗೆ ಕಂಡು ಬಂದಿದ್ದು ಒಬ್ಬ ಹುಡುಗ ತಕ್ಷಣವೇ ಆ ಅಜ್ಜಿ ನನ್ನ ಖಾತೆಯಿಂದ ಹಣ ಪಡೆಯುತ್ತಿದ್ದ ಹುಡುಗನನ್ನು ಕಂಡುಹಿಡಿದರು ಆತಾ ಮನೆ ಕೆಲಸ ಕೇರ್ ಟೇಕರ್ ಹಾಗಿದ್ದ ನರ್ಸ್ ಸೋನು ದೇವಿಯ ಬಾಯಿಪ್ರೇಡ್ ಎಂದು ಹೇಳಿದರು..

ಆ ಹುಡುಗ 18 ವರ್ಷ ವಯಸ್ಸಿನ ರಾಜ ಎಂದು ತಿಳಿದು ಬಂದಿದೆ ನಂತರ ಸೋನು ದೇವಿ ಕೆಲವು ದಿನಗಳ ಹಿಂದೆಯೇ ಕೆಲಸ ಬಿಟ್ಟು ಹೋಗಿದ್ದರು ಆ ದಿನವೇ ನನ್ನ ಎಟಿಎಮ್ ಕಾರ್ಡ್ ಕೂಡ ಕಳುವಾಗಿತ್ತು ಎಂದು ಆ ವೃದ್ಧ ಅಜ್ಜಿ ಹೇಳಿದರು.. ಕೊನೆಗೆ ಕ’ಳ್ಳರು ಇವರ ಹಣದಿಂದ ಖರೀದಿ ಮಾಡಿದ‌ ಟಿವಿ, ಫ್ರಿಜ್, ವಾಷಿಂಗ್ ಮಷೀನ್, ಇತ್ಯಾದಿ ಎಲ್ಲಾ ವಸ್ತುಗಳನ್ನ ಪೋಲಿಸರು ತಮ್ಮ ವ’ಶಕ್ಕೆ ತೆಗೆದುಕೊಂಡು ಆ ವೃದ್ಧ ಅಜ್ಜಿಗೆ ನೀಡಿದ್ದರು.. ಇನ್ನು ಸೋನು ದೇವಿ ಮತ್ತು ರಾಜ ಇಬ್ಬರನ್ನೂ ಪೋಲಿಸರು ಅ’ರೇಸ್ಟ್ ಮಾಡಿದ್ದರು. ನೋಡಿದ್ರಲ್ಲ ಸ್ನೇಹಿತರೆ ಜನ ಯಾವ ರೀತಿ ಒಬ್ಬರನ್ನು ನಂಬಿ ಮೋ’ಸ ಹೋಗುತ್ತಾರೆ ಎಂದು ನಿಮಗೂ ಕೂಡ ಇಂತಹುದೇ ಯಾವುದಾದರೂ ಅನುಭವ ಹಾಗಿದ್ಯಾ? ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ ..