90ರ ದಶಕದ ಪಡ್ಡೆಹುಡುಗರ ಫೆವರೇಟ್ ಎನಿಸಿದ್ದ ನಟಿ ನಗ್ಮಾ ಜೀವನದಲ್ಲಿ ಆ 4ಜನ ಎಂಟ್ರಿ ಕೊಟ್ಟು ಏನೆಲ್ಲಾ ಆಗೋಯ್ತು ಗೊತ್ತಾ.!?

ಸುದ್ದಿ

ಸ್ನೇಹಿತರೇ, ಸಿನಿಮಾರಂಗವೆಂಬ ಬಣ್ಣದ ಲೋಕದಲ್ಲಿ ಸ್ಟಾರ್ ನಟ ನಟಿಯಾಗಿ ಮೆರೆಯುವ ನಟ ನಟಿಯರ ಜೀವನದಲ್ಲಿ ಎಲ್ಲವು ಚೆನ್ನಾಗಿಯೇ ಇರುತ್ತದೆ, ಅವರೆಲ್ಲಾ ಅದೃಷ್ಟ ಮಾಡಿ ಹುಟ್ಟಿಬಂದವರು ಅಂತ ನವೆಂದುಕೊಂಡಿರುತ್ತೇವೆ. ಆದರೆ ಎಷ್ಟೋ ನಟಿಯರು ಬಣ್ಣದ ಲೋಕದಲ್ಲಿ ಮಿಂಚಿದ್ದರೂ, ಅವರ ನಿಜ ಜೀವನದಲ್ಲಿ ಮಾತ್ರ ಬಣ್ಣವೇ ಇರುವುದಿಲ್ಲ.

ಅವರಲ್ಲಿ ಒಬ್ಬರು ೯೦ರ ದಶಕದಲ್ಲಿ ಟಾಪ್ ನಟಿಯಾಗಿ ಮೆರೆದ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿರುವ ನಟಿ ನಗ್ಮಾ. ಈಗ ರಾಜಕೀಯ ರಂಗದಲ್ಲಿರುವ ನಗ್ಮಾ ಅವರ ವಯಸ್ಸು ೪೬. ಆದರೆ ನಡೆಸುತ್ತಿರುವುದು ಮಾತ್ರ ಒಂಟಿ ಜೀವನ. ಹೌದು, ಬಹತೇಕ ನಟಿಯರು ತಮ್ಮ ಸಿನಿಮಾ ಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ನಡೆಯಬಾರದಂತಹ ಘಟನೆಗಳು ನಡೆದುಬಿಡುತ್ತವೆ. ನಗ್ಮಾ ಅವರ ಜೀವನದಲ್ಲಿಯೂ ಕೂಡ ಆಗಿದ್ದು ಅದೇ..

ನಟಿ ನಗ್ಮಾ ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ನಟಿ ಎನಿಸಿದ್ದಾಗಲೇ ಒಂದಲ್ಲ ಎರಡಲ್ಲ ನಾಲ್ಕು ಮಂದಿಯ ಜೊತೆ ಸಂಬಂಧ ಇಟ್ಟುಕೊಂಡಿದ್ದರು ಎನ್ನಲಾಗಿದೆ. ನಗ್ಮಾ ಅವರ ಮೊದಲ ಹೆಸರು ನಂದಿತಾ ಅರವಿಂದ್ ಮೊರಾರ್ಜಿ ಎಂದು. ೧೯೯೦ರಲ್ಲಿ ಬಿಡುಗಡೆಗೊಂಡ ಸಲ್ಮಾನ್ ಖಾನ್ ಅಭಿನಯದ ಬಾಗಿ ಹಿಂದಿ ಸಿನಿಮಾ ಮೂಲಕ ನಗ್ಮಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ. ಬಳಿಕ ತೆಲುಗು ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಯ ಸಿನಿಮಾಗಳಲ್ಲಿಯೂ ನಗ್ಮಾ ಮಿಂಚುತ್ತಾರೆ. ಇನ್ನು ತೆಲುಗಿನ ನಟ ಶರತ್ ಕುಮಾರ್ ಅವರೊಂದಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಹಿಟ್ ಎನಿಸಿಕೊಂಡಿದ್ದ ಜೋಡಿ ಅದು. ಎಷ್ಟರ ಮಟ್ಟಿಗೆ ಎಂದರೆ ಇವರಿಬ್ಬರು ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದ್ದು, ಶರತ್ ಕುಮಾರ್ ಅವರ ಮೊದಲ ಪತ್ನಿ ಛಾಯಾ ಶರತ್ ಕುಮಾರ್ ವಿ’ಚ್ಚೇಧನ ಕೊಟ್ಟಬಿಟ್ರು

ಈ ಘಟನೆಯ ಬಳಿಕ ನಗ್ಮಾ ಸುದ್ದಿಮಾಧ್ಯಮಗಳಲ್ಲಿ ಬಾರಿ ಸುದ್ದಿಯಾಗಿದ್ದು, ಸಂಸಾರ ಹಾಳು ಮಾಡಿದ ನಟಿ ಎಂದು ಎಲ್ಲರು ಕರೆಯಲು ಶುರುಮಾಡಿದ್ರು. ಇದರ ಬಳಿಕ ನಟ ಶರತ್ ಕುಮಾರ್ ಅವರ ಜೊತೆಗಿನ ಪ್ರೀತಿ ಸಂಬಂಧ ಮುರಿದುಬಿತ್ತು. ಇನ್ನು ಇದರ ಬಳಿಕ ಭಾರತದ ಕ್ರಿಕೆಟ್ ತಂಡದ ದಾದಾ ಎಂದೇ ಕರೆಸಿಕೊಂಡಿದ್ದ ಬಂಗಾಳದ ಹುಲಿ ನಾಯಕ ಸೌರವ್ ಗಂಗೂಲಿ ಅವರ ಜೊತೆ ಸಂಬಂಧ ಇರೋದ್ರ ಬಗ್ಗೆ ಬಾರಿ ಸುದ್ದಿಯಾಗಿತ್ತು. ಇನ್ನು ಗಂಗೂಲಿ ಕೂಡ ಅದಾಗಲೇ ಮದ್ವೆಯಾಗಿದ್ದರು. ಇನ್ನು ನಗ್ಮಾ ಜೊತೆಗಿನ ಸಂಬಂಧದ ಬಗ್ಗೆ ಸುದ್ದಿ ಹರಿದಾಡಿದ ಬಳಿಕ ಗಂಗೂಲಿ ಅವರು ಕ್ರಿಕೆಟ್ ನಲ್ಲಿ ಸರಿಯಾಗಿ ಆಡುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದ್ದು, ಇದೆಲ್ಲಾ ಆಗಿದ್ದು ನಟಿ ನಗ್ಮಾರಿಂದಲೇ ಎಂಬ ಆರೋಪ ಬಂದಿದ್ದು, ಬಳಿಕ ನಗ್ಮಾ ಗಂಗೂಲಿಯಿಂದ ಕೂಡ ದೂರ ಆದ್ರು.

ಇನ್ನು ಇಷ್ಟೆಲ್ಲಾ ಆದಮೇಲೆ ಭೋಜಪುರಿ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ನಗ್ಮಾ, ಅಲ್ಲಿನ ಸ್ಟಾರ್ ನಟರಾಗಿ ಮಿಂಚುತ್ತಿದ್ದ ನಟ ರವಿಕಿಶನ್ ಜೊತೆ ಪ್ರೀತಿ ಚಿಗುರಿದ್ದು, ಅವರ ಜೊತೆ ಸಂಬಂಧ ಇಟ್ಟುಕೊಂಡಿದ್ದರು ಎಂದು ಹೇಳಲಾಗಿತ್ತು. ಇನ್ನು ಇಲ್ಲಿಯೂ ಕೂಡ ರವಿಕಿಶನ್ ಅದಾಗಲೇ ಮದ್ವೆ ಆಗಿದ್ದರು. ಇನ್ನು ನಟ ರವಿಕಿಶನ್ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಹೋಗುವ ವೇಳೆ ರವಿಕಿಶನ್ ಅವರೇ ನಗ್ಮಾ ಅವರಿಂದ ದೂರ ಆಗಿದ್ದು, ಇದೆ ಸಿಟ್ಟಿನಲ್ಲಿ ನಗ್ಮಾ ಅದೇ ಸಿನಿಮಾರಂಗದ ಮತ್ತೊಬ್ಬ ಸ್ಟಾರ್ ನಟ

ಮನೋಜ್ ತಿವಾರಿ ಜೊತೆ ಪ್ರೀತಿ ಪ್ರೇಮ ನಡೆಯುತ್ತದೆ. ಇನ್ನು ಮೇಲಿನ ಮೂರು ಜನರಂತೆ ನಟ ಮನೋಜ್ ತಿವಾರಿಗೂ ಕೂಡ ಅದಾಗಲೇ ಮದ್ವೆಯಾಗಿದ್ದರಿಂದ ಈ ಸಂಬಂಧ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ಒಟ್ಟಿನಲ್ಲಿ ಸಿನಿಮಾ ರಂಗದಲ್ಲಿ ಗೆದ್ದಿದ್ದ ನಟಿ ನಗ್ಮಾ ತಮ್ಮ ರಿಯಲ್ ಲೈಫ್ ನಲ್ಲಿ ಮದ್ವೆಯಾಗಿರುವ ನಟ ಹಿಂದೆ ಬಿದ್ದು, ಜೀವನದಲ್ಲಿ ಬಣ್ಣವೇ ಇಲ್ಲವಂತೆ ಮಾಡಿಕೊಂಡರು. ಇದೆಲ್ಲದರ ಬಳಿಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ನಟಿ ನಗ್ಮಾ ಈಗ ಜೀವನ ನಡೆಸುತ್ತಿದ್ದಾರೆ.