ವರಮಹಾಲಕ್ಷ್ಮಿ ಹಬ್ಬ ಬಂದೇಬಿಡ್ತು ಹೇಗಪ್ಪಾ ಮಾಡೋದು ಅನ್ನೋ ಚಿಂತೆ ಬಿಡಿ: ಇಲ್ಲಿದೆ ನೋಡಿ ಪೂಜಾ ವಿಧಾನದ ಸಂಪೂರ್ಣ ಮಾಹಿತಿ

Adhyatma

ಹೆಣ್ಣು ಮಕ್ಕಳಿಗೆ ಪ್ರಿಯವಾದ ಮಾಸ ಎಂದರೆ ಅದು ಶ್ರಾವಣ ಮಾಸ. ಸಾಲು ಸಾಲು ಹಬ್ಬಗಳ ಮಾಸ. ಇನ್ನು ಹಬ್ಬದ ದಿನಗಳಂದು ನಮ್ಮ ಹೆಣ್ಣು ಮಕ್ಕಳು ಸಾಂಪ್ರದಾಯಿಕವಾದ ಹೊಸ ಹೊಸ ಬಟ್ಟೆಗಳನ್ನ ತೊಟ್ಟು ವಿಭಿನ್ನ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಸಂಭ್ರಮ ಪಡುವ ಮಾಸ ಇದು. ಇನ್ನು ಶ್ರಾವಣ ಮಾಸ ಶುರುವಾಗುತ್ತಿದ್ದಂತೆ ಮೊದಲು ಬರುವ ಹಬ್ಬ ಎಂದರೆ ಹೆಣ್ಣು ಮಕ್ಕಳ ನೆಚ್ಚಿನ ವರಮಹಾಲಕ್ಷ್ಮಿ ಹಬ್ಬ. ಮುತ್ತೈದೆಯರು ಭಕ್ತಿ ಶ್ರದ್ದೆಯಿಂದ ಆಚರಿಸುವ ವರಮಹಾಲಕ್ಷ್ಮಿ ವೃತ ಪ್ರತಿ ವರ್ಷ ಪೌರ್ಣಮಿಯ ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರದಂದು ಆಚರಿಸಲಾಗುತ್ತದೆ.

ಆದರೆ ವರಮಹಾಲಕ್ಷ್ಮಿ ಹಬ್ಬ ಬಂದೆ ಬಿಡ್ತಲ್ಲಪ್ಪಾ ಏನು ಮಾಡಲಿ ಹೇಗೆ ಮಾಡಲಿ ಎಂಬ ಚಿಂತೆ ಇದ್ದೆ ಇರುತ್ತೆ..ಆದರೆ ಇದರ ಚಿಂತೆ ಬಿಟ್ಟು ಬಿಡಿ..ಇಲ್ಲಿದೆ ಸಂಪೂರ್ಣ ಮಾಹಿತಿ ನೋಡಿ..ಪೂಜಾ ಸಮಯ ಯಾವುದು, ಪೂಜೆಯ ಸಿದ್ಧತೆ ಹೇಗೆ..ಕಲಶ ಕೂರಿಸುವ ವಿಧಾನ..ನೈವೇದ್ಯ ತಯಾರಿ..ತಟ್ಟೆ ಜೋಡಿಸುವುದು..ಪೂಜಾ ವಿಧಾನ..ತಾಂಬೂಲ ಹಾಗೂ ವಿಸರ್ಜನೆಯ ವಿಧಾನ..

ಇದೆಲ್ಲದರ ಸಂಪೂರ್ಣ ಮಾಹಿತಿಯನ್ನು ನೀವು ಈ ವೀಡಿಯೋದಲ್ಲಿ ನೋಡಿ ತಿಳಿಯಿರಿ.. ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ..ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..