ನಟ ವಿಜಯ್ ರಾಘವೇಂದ್ರ ಮನೆಯಲ್ಲಿ ಪಕ್ಷ ಪೂಜೆ ಹೇಗೆ ನಡೆಯಿತು ಗೊತ್ತಾ..?ವಿಡಿಯೋ ವೈರಲ್

Cinema

ಕನ್ನಡ ಸಿನಿಮಾ ರಂಗದ ಖ್ಯಾತ ನಟ ಮುರಳಿ ಹಾಗೂ ನಟ ವಿಜಯ ರಾಘವೇಂದ್ರ ಅವರು ಇತ್ತೀಚೆಗಷ್ಟೇ ಅವರ ಮನೆಯಲ್ಲಿ ಪಿತೃಪಕ್ಷ ಪೂಜೆಯನ್ನು ಮಾಡಿದರು. ಆ ವೇಳೆ ನಟ ವಿಜಯ ರಾಘವೇಂದ್ರ ಅವರ ಇಡೀ ಕುಟುಂಬ ಸಹ ಭಾಗಿ ಆಗಿತ್ತು. ಹಾಗೆ ನಟ ಮುರುಳಿ ಅವರ ಕುಟುಂಬ ಸಹ ಪಕ್ಷ ಪೂಜೆಯಲ್ಲಿ ಭಾಗಿಯಾಗಿ ಪೂಜೆಯ ವಿಧಿವಿಧಾನವನ್ನು ಮುಗಿಸಿದರು. ಹೌದು ನಟ ಮುರಳಿ ಅವರು ಮದಗಜ ಸಿನಿಮಾದಿಂದ ಬ್ರೇಕ್ ಪಡೆದು ಈ ಪೂಜೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಜೊತೆಗೆ ವಿಜಯ ರಾಘವೇಂದ್ರ ಹಾಗೂ ಇವರ ಹೆಂಡತಿ ಸ್ಪಂದನ ವಿಜಯ್ ಅವರು ಸಹ ಪೂಜೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ನಡೆಸಿ, ಅಡುಗೆ ಮಾಡುವಲ್ಲಿ ತುಂಬಾನೇ ಬಿಜಿ ಆಗಿದ್ದರು. ಹೌದು ಸ್ನೇಹಿತರೆ ನೀವು ಸಹ ಒಮ್ಮೆ ವಿಜಯ ರಾಘವೇಂದ್ರ ಅವರ ಮನೆಯಲ್ಲಿ ನಡೆದಂತಹ ಪಕ್ಷ ಪೂಜೆಯ ವಿಡಿಯೋವನ್ನು ನೋಡಲೇಬೇಕು. ನಟ ವಿಜಯ್ ಹಾಗೂ ಮುರಳಿ ಅವರ ಅಭಿಮಾನಿಗಳು ವಿಡಿಯೋ ನೋಡಿ ಎಂತಹ ಸಂಸಾರ ಇವರದು ಹಾಗೆ ಆದಂತಹ ಅನ್ಯೋನ್ಯತೆ ಪ್ರೀತಿ ಪೂಜೆ-ಪುನಸ್ಕಾರಗಳು ಎಷ್ಟು ಶಾಂತತಾ ರೂಪದಲ್ಲಿ ನಡೆಯುತ್ತಿವೆ ಎನ್ನಲಾಗಿ ವಿಡಿಯೋ ನೋಡಿ ಖುಷಿ ಪಡುತ್ತಿದ್ದಾರೆ..

ವಿಡಿಯೋ ನೋಡಿದವರು ತುಂಬಾನೇ ಸಂತೋಷದಿಂದ ವಿಜಯ್ ರಾಘವೇಂದ್ರ ಹಾಗೂ ಮುರುಳಿ ಅವರ ಈ ಪೂಜೆಯ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ನೀವು ಸಹ ಒಂದು ಬಾರಿ ಈ ಪಿತೃಪಕ್ಷ ಪೂಜೆಯ ವಿಡಿಯೋವನ್ನು ನೋಡಿ. ಈ ಪೂಜೆಯ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿದ್ದರೆ ತಪ್ಪದೆ ಕಮೆಂಟ್ ಮಾಡಿ, ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ಧನ್ಯವಾದ…