ಮೈದುನನ ವಿವಾಹದಲ್ಲಿ ಸಕತ್ ಕ್ಯೂಟ್ ಆಗಿ ಕುಣಿದು ಕುಪ್ಪಳಿಸಿದ ಅತ್ತಿಗೆ.!ವಿಡೀಯೋ ಸಖತ್ ವೈರಲ್..

Kannada Mahiti

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ನಾವು ನೋಡಿದ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮದುವೆ ವಿಡಿಯೋಗಳು ತುಂಬಾನೇ ವೈರಲ್ ಆಗುತ್ತಿವೆ. ಹೌದು ಕೆಲವೊಂದು ಬಾರಿ ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಡುವ ವಧು-ವರರೆ ಮದುವೆ ವೇದಿಕೆಯಲ್ಲಿಯೇ ಭರ್ಜರಿ ಡ್ಯಾನ್ಸ್ ಮಾಡಿ ಎಲ್ಲರನ್ನು ಅಚ್ಚರಿಯಾಗುವಂತೆ ಮಾಡುತ್ತಾರೆ. ಇತ್ತೀಚಿಗೆ ಮದುವೆ ಸಂಭ್ರಮದಲ್ಲಿ ಈ ರೀತಿಯ ವಿಡಿಯೋಗಳು ಕಾಣಸಿಗುತ್ತವೆ. ವೇದಿಕೆ ಮೇಲೆ ಸ್ನೇಹಿತರ ಒತ್ತಾಯಕ್ಕೋ, ಅಥವಾ ಕುಟುಂಬದವರ ಒತ್ತಾಯಕ್ಕೋ ಮದುವೆಯಾದ ದಂಪತಿಗಳು ಭಾರಿ ಕುಣಿತ ಕುಣಿಯುತ್ತಾರೆ. ಕೆಲವು ಕಡೆ ವಧು-ವರರ ಎಂಟ್ರಿ ಮದುವೆ ಮಂಟಪದಲ್ಲಿ ರೋಚಕರವಾಗಿರುತ್ತದೆ. ಹೌದು ಹಮ್ ಆಪ್ಕೆ ಹೈ ಎಂಬ ಸಿನಿಮಾ 1994ರಲ್ಲಿ ಬಿಡುಗಡೆಯಾಗಿತ್ತು, ಈ ಚಿತ್ರದಲ್ಲಿ ಬರುವ ಲೋ ಚಲಿ ಮೇ ಅಪ್ನಿ ದೇವರ್ ಕಿ ಬಾರತ್ ಲೆಕರ್, ಎನ್ನುವ ಹಾಡಿಗೆ ಇಲ್ಲೊಬ್ಬ ಮಹಿಳೆ ಸಕತ್ ನೃತ್ಯ ಮಾಡಿದ್ದಾಳೆ.

ಈ ಹಿಂದಿ ಹಾಡು ಇದೀಗ ಮದುವೆ ಮನೆಯಲ್ಲಿ ಕಂಡುಬಂದಿದೆ. ಹೌದು ಈ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ಹಾಗೂ ಮಾಧುರಿ ದೀಕ್ಷಿತ್ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯ ಮಾಡಿದ್ದರು. ಈ ಚಿತ್ರದಲ್ಲಿ ನಟಿ ರೇಣುಕಾ ಶಹಾನೆ ಅವರು ತಮ್ಮ ಮೈದುನನ ಪಾತ್ರ ಮಾಡಿದ ಸಲ್ಮಾನ್ ಖಾನ್ ಅವರ ಜೊತೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿ ಕುಣಿದಿದ್ದರು. ಹೌದು ಮೈದುನನ ಮದುವೆಯ ಸಂಭ್ರಮ ಹೇಗಿರುತ್ತದೆ ಎಂದು ಈ ಹಾಡಿನ ಮೂಲಕ ತೋರಿಸಲಾಗಿದೆ. ಹಾಡಿನ ನಡುವೆ ಮೈದುನ, ಅತ್ತಿಗೆ, ಸಂಬಂಧ ಹೇಗಿರುತ್ತದೆಂದು ಸಹ ತೋರಿಸಲಾಗಿದೆ. ಹೌದು ನಟ ಸಲ್ಮಾನ್ ಖಾನ್ ಹಾಗೂ ಮಾಧುರಿ ದೀಕ್ಷಿತ್ ಅವರ ಸಿನಿಮಾದ ಈ ಹಾಡಿಗೆ ಇಲ್ಲೊಬ್ಬ ಮಹಿಳೆಯು ತನ್ನ ಮೈದುನನ ವಿವಾಹದಲ್ಲಿ ನೃತ್ಯ ಮಾಡಿದ್ದಾರೆ. ಹೌದು ನವ ದಂಪತಿಗಳು ವೇದಿಕೆ ಮೇಲಿಂದ ಕೆಳಗೆ ಮೆಲ್ಲನೆ ಇಳಿದು ಹೆಜ್ಜೆ ಹಾಕಿ ಬರುತ್ತಿದ್ದಂತೆಯೇ ಸಂತೋಷದಿಂದ ಅತ್ತಿಗೆ ಕುಣಿಯುತ್ತಾರೆ.

ಮದುವೆಯ ವರನು ಶೇರ್ವಾನಿ ಬಟ್ಟೆ ಧರಿಸಿದ್ದಾನೆ. ಹಾಗೆ ವಧು ಕೂಡ ಕೆಂಪು ಬಣ್ಣದ ಸೀರೆಯ ಉಟ್ಟು ಸಕ್ಕತ್ತಾಗಿ ಮಿಂಚಿದ್ದಾರೆ. ಹೌದು ಅತ್ತಿಗೆ ಸಕ್ಕತ್ತಾಗಿ ಡ್ಯಾನ್ಸ್ ಮಾಡಿದ್ದು, ಮೈದುನ ಮದುವೆಯಲ್ಲಿ ಮಿಂಚಿದ್ದಾರೆ. ಈ ವಿಡಿಯೋ ಈಗ ಯೂಟ್ಯೂಬ್ ನಲ್ಲಿ ಶೇರ್ ಆಗಿದ್ದು, ಒಂದು ಲಕ್ಷಕ್ಕಿಂತ ಅಧಿಕ ವೀಕ್ಷಣೆ ಆಗಿದೆ. ಜೊತೆಗೆ ಆರುನೂರಕ್ಕಿಂತ ಹೆಚ್ಚು ವಿಡಿಯೋ ಲೈಕ್ ಬಂದಿದೆ.. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಈ ರೀತಿ ಮದುವೆ ಕಾರ್ಯಕ್ರಮದ ವಿಡಿಯೋಗಳು ತುಂಬಾನೇ ವೈರಲ್ ಆಗುತ್ತವೆ. ಹಾಗೆ ಸಾಕಷ್ಟು ಮದುವೆಗಳಲ್ಲಿ ಕೆಲ ಪನ್ನಿ ದೃಶ್ಯಗಳು ಕ್ಯಾಮರಾ ಕಣ್ಣಿಗೆ ಸೆರೆಯಾಗಿ ಮಿಂಚಿನಂತೆ ಓಡಾಡಿಬಿಡುತ್ತವೆ. ಮದುವೆಯೆಂದರೆ ಮೂರ್ನಾಲ್ಕು ದಿವಸ ಇಡೀ ಕುಟುಂಬ ತುಂಬಾನೇ ಸಂತೋಷದ ಕ್ಷಣ ಎದುರು ನೋಡುತ್ತದೆ. ಮದುವೆ ಕಾರ್ಯ ಎಲ್ಲವೂ ಸಹ ಮುಗಿವವರೆಗೂ ಆ ಎರಡು ಕುಟುಂಬದ ಮಂದಿ ಹೆಚ್ಚು ಸಂತೋಷವಾಗಿರುತ್ತಾರೆ. ಹೌದು ಈಕೆಯ ನೃತ್ಯದ ವಿಡಿಯೋ ಒಂದು ಬಾರಿ ತಪ್ಪದೆ ನೋದಲೇಬೇಕು. ಇಷ್ಟ ಆದ್ರೆ ತಪ್ಪದೇ ಈ ವಿಡಿಯೋವನ್ನು ಶೇರ್ ಮಾಡಿ ಧನ್ಯವಾದಗಳು…