ನೀವು ಪ್ರೆಶರ್ ಕುಕ್ಕರ್ ನಲ್ಲಿ ಅನ್ನ ಮಾಡುತ್ತಿದ್ದರೆ ಏನಾಗುತ್ತೆ ಗೊತ್ತಾ ?ಇದನ್ನು ತಿಳಿದುಕೊಳ್ಳಲೇ ಬೇಕು..

Health Kannada News

ಜನರು ಪ್ರೆಶರ್ ಕುಕ್ಕರ್ ನಲ್ಲಿ ಅಡುಗೆ ಮಾಡುವುದಕ್ಕೆ ಕಾರಣ ಎಂದರೆ ತುಂಬಾ ಕಡಿಮೆ ಸಮಯದಲ್ಲಿ ಅಡುಗೆ ಮಾಡಬಹುದು, ಅಡುಗೆ ಅನಿಲ ಉಳಿತಾಯವಾಗುತ್ತದೆ ಮತ್ತು ಕುಕ್ಕರ್ ಅಲ್ಲಿ ಅಡುಗೆಗೆ ಇಟ್ಟು, ಬೇರೆ ಕೆಲಸವನ್ನೂ ಮಾಡಿಕೊಳ್ಳಬಹುದು ಎಂಬುದು. ಒಲೆಯ ಮುಂದೆ ನಿಂತಿರುವ ಅವಶ್ಯಕತೆಯೂ ಇರುವುದಿಲ್ಲ. ಆದರೆ ಹೀಗೆ ಪ್ರೆಶರ್ ಕುಕ್ಕರಿನಲ್ಲಿ ಅನ್ನ ಬೇಯಿಸುವುದರಿಂದ ಅದರಲ್ಲಿನ ಗಂಜಿಯ ಅಂಶ ಅನ್ನದಲ್ಲೇ ಉಳಿದಿರುತ್ತದೆ. ಇದು ದಪ್ಪನೆ ದೇಹ ಉಳ್ಳವರಿಗೆ ಮತ್ತು ವಯಸ್ಸಾದವರಿಗೆ ಒಳ್ಳೆಯದಲ್ಲ.

ಇಂತಹ ಅನ್ನ ಸೇವಿಸುವುದರಿಂದ ಅವರಲ್ಲಿ ಅನೇಕ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತದೆ. ಬಿಪಿ ಶು’ಗರ್ ಮುಂತಾದ ಕಾ’ಯಿಲೆ ಇರುವವರಿಗೆ ಇದು ಮಾ’ರಕ. ಆದ್ದರಿಂದ ನಮ್ಮ ಸಾಂಪ್ರದಾಯಿಕ ಶೈಲಿಯಲ್ಲಿ ಅನ್ನ ಮಾಡಬೇಕು. ಅಕ್ಕಿಯನ್ನು ಚೆನ್ನಾಗಿ ತೊಳೆದು ಚೂರು ಜಾಸ್ತಿ ನೀರಿನಲ್ಲಿ ಬೇಯಿಸಿ ಗಂಜಿ ಬಸಿಯಬೇಕು. ಈ ಗಂಜಿಯನ್ನು ಚೆಲ್ಲುವ ಅವಶ್ಯಕತೆ ಇಲ್ಲ. ಇದನ್ನು ಚಿಕ್ಕ ಮಕ್ಕಳಿಗೆ ಇಲ್ಲವೆ ತೆಳ್ಳನೆ ದೇಹ ಹೊಂದಿರುವವರಿಗೆ ಕೊಡಬೇಕು. ಇದು ಅವರ ದೇಹದ ಬೆಳವಣಿಗೆಗೆ ಪೂರಕ. ಮತ್ತು ಅನ್ನವನ್ನು ವಯಸ್ಸಾದವರು ದಪ್ಪಗೆ ಇರುವವರು ಸೇವಿಸಬೇಕು.

ಪ್ರೆಶರ್ ಕುಕ್ಕರ್ ನಲ್ಲಿ ತಯಾರಿಸಿದ ಗಂಜಿ ಬಸಿಯದೆ ಇರುವ ಅನ್ನವನ್ನು ಸೇವಿಸುವುದರಿಂದ ಅನೇಕ ಕಾಯಿಲೆಗಳು ಶುರುವಾಗುತ್ತವೆ. ಹೃದಯ ಸಂಬಂಧಿ ಕಾಯಿಲೆಗಳು, ರ’ಕ್ತನಾಳದ ಸಮಸ್ಯೆಗಳು, ರ’ಕ್ತದ ಒತ್ತಡ, ಬಿಪಿ, ಶುಗರ್ ಮೊದಲಾದ ಕಾಯಿಲೆಗಳು ಶುರುವಾಗುತ್ತವೆ. ಅಲ್ಲದೆ ಈ ಸಮಸ್ಯೆಗಳು ಮೊದಲೇ ಇದ್ದರೆ ಪರಿಸ್ಥಿತಿ ಇನ್ನೂ ಗಂ’ಭೀರವಾಗುತ್ತಾ ಹೋಗುತ್ತದೆ. ಆದ್ದರಿಂದ ಆರೋಗ್ಯದ ದೃಷ್ಟಿಯಿಂದ ಪ್ರೆಶರ್ ಕುಕ್ಕರ್ ನಲ್ಲಿ ಅಡುಗೆ ಮಾಡುವುದನ್ನು ಕಡಿಮೆ ಮಾಡಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು.