ನಿಮ್ಮ ಕಣ್ಣುಗಳಿಗೆ ಚಾಲೆಂಜ್..ಈ ಫೋಟೋದಲ್ಲಿ ಹಾವು ಎಲ್ಲಿದೆ ಹೇಳಿ ನೋಡೋಣ.?99% ಜನರು ತಪ್ಪು ಉತ್ತರ ನೀಡಿದ್ದಾರೆ!

Kannada Mahiti

ಸ್ನೇಹಿತರೇ, ಸಾಮಾಜಿಕ ಜಾಲತಾಣದಲ್ಲಿ ನಾವು ನೀವು ನೋಡಿದ ಹಾಗೆ, ಕೆಲವೊಂದಿಷ್ಟು ಚಾಲೆಂಜ್ ವಿಭಿನ್ನವಾಗಿರುತ್ತವೆ. ನಿಮ್ಮ ನಿಮ್ಮ ದೇಹಕ್ಕೆ ಸಂಬಂಧಪಟ್ಟ, ಅಥವಾ ನಿಮ್ಮ ತಲೆಗೆ ಸಂಬಂಧಪಟ್ಟ, ಅಥವಾ ಮನಸ್ಸಿಗೆ ಸಂಬಂಧಪಟ್ಟ ಕಣ್ಣು-ಕಿವಿ ಕೈ, ಹೀಗೆ ಮನುಷ್ಯನ ದೇಹದ ಭಾಗಕ್ಕೆ ಚಾಲೆಂಜ್ ನೀಡುವ ಅಂಶ ಕಾಣಸಿಗುತ್ತವೆ. ಇತ್ತೀಚಿಗೆ ಹೆಚ್ಚಾಗಿ ಟ್ರೆಂಡ್ ಆಗಿರುವುದು ಕಣ್ಣಿಗೆ ಚಾಲೆಂಜ್ ಮಾಡುವುದು. ಹೌದು ಒಂದು ಫೋಟೋವನ್ನ ತೋರಿಸಿ ಅದರಲ್ಲಿರುವ ಪ್ರಾಣಿಯನ್ನು ಪತ್ತೆಹಚ್ಚಿ, ಅಥವಾ ಪ್ರಾಣಿ ಈ ಚಿತ್ರದಲ್ಲಿ ಕಾಣಿಸುತ್ತಿದೆ ಅದು ಎಲ್ಲಿದೆ ಎಂಬುದಾಗಿ ಗುರುತಿಸಿ ಎಂದು ಹೇಳಲಾಗುತ್ತಿದೆ. ಈ ಮೂಲಕ ನಿಮ್ಮ ಕಣ್ಣುಗಳು ಎಷ್ಟು ತೀಕ್ಷ್ಣವಾಗಿ ಕಾರ್ಯನಿರ್ವಹಿಸುತ್ತವೆ ನಿಮ್ಮ ಮನಸ್ಸು ಹಾಗೂ ಏಕಾಗ್ರತೆ ಎಷ್ಟರ ಮಟ್ಟಿಗೆ ಇರುತ್ತದೆ ಎಂದು ಪತ್ತೆ ಹಚ್ಚಲು ಈ ರೀತಿ ಚಾಲೆಂಜ್ ಮಾಡಲಾಗಿದೆ.

ಅಂತಹದೇ ಒಂದು ಫೋಟೋ ಇದೀಗ ನಾವು ಕೂಡ ನಿಮಗೆ ನೀಡುತ್ತಿದ್ದೇವೆ. ದಟ್ಟಡವಿಯ ಅರಣ್ಯದಲ್ಲಿಯ ಫೋಟೋ ಇದಾಗಿದೆ. ಈ ಫೋಟೋದಲ್ಲಿ ಒಂದು ಹಾವು ಕೂಡ ಇದೆ. ಸ್ನೇಕ್ ಕ್ಯಾಚರ್ಸ್ ಒಬ್ಬರು ಫೇಸ್ಬುಕ್ ಮೂಲಕ ಈ ಫೋಟೋ ಶೇರ್ ಮಾಡಿ, ಇದರಲ್ಲಿ ಹಾವು ಎಲ್ಲಿದೆ ಎಂಬುದಾಗಿ ಪತ್ತೆಹಚ್ಚಲು ಕೇಳಿದ್ದಾರೆ. 99% ಜನರು ಹಾವು ಎಲ್ಲಿದೆ ಎಂದು ಪತ್ತೆ ಹಚ್ಚುವಲ್ಲಿ ಈಗಾಗ್ಲೇ ವಿಫಲರಾಗಿದ್ದಾರೆ. ನೀವು ಕೂಡ ಒಂದು ಬಾರಿ ಪ್ರಯತ್ನ ಮಾಡಿ ಪತ್ತೆ ಹಚ್ಚಿ. ನಿಮ್ಮ ಕಣ್ಣುಗಳಿಗೆ ಚಾಲೆಂಜ್ ಈ ಹಾವನ್ನು ಪತ್ತೆಹಚ್ಚಿ. ಹೌದು ಸ್ನೇಹಿತರೆ ಒಂದು ವೇಳೆ ನಿಮ್ಮಿಂದ ಚಿತ್ರದಲ್ಲಿರುವ ಹಾವನ್ನು ಪತ್ತೆಹಚ್ಚಲು ಸಾಧ್ಯವಾಗದಿದ್ದಲ್ಲಿ, ಯೋಚಿಸುವ ಅಗತ್ಯವಿಲ್ಲ..

ಹೌದು, ಚಿತ್ರದಲ್ಲಿ ಹಾವು ಎಲ್ಲಿದೆ ಎಂಬ ಉತ್ತರವನ್ನ ಕೆಳಗಿರುವ ಚಿತ್ರದಲ್ಲಿ ಉತ್ತರ ನೀಡಿದ್ದೇವೆ. ಒಂದು ವೇಳೆ ನಮ್ಮ ಉತ್ತರ ನೋಡುವ ಮುಂಚೆ ನೀವೇ ಚಿತ್ರದಲ್ಲಿರುವ ಹಾವನ್ನ ಕಂಡುಹಿಡಿದಿದ್ದಲ್ಲಿ, ಫೋಟೋ ಸಮೇತ ಮಾರ್ಕ್ ಮಾಡಿ ಕಾಮೆಂಟ್ ಮಾಡಿ ತಿಳಿಸಿ..ಈ ಕೆಳಗಿನ ಇನ್ನೊಂದು ಫೋಟೋದಲ್ಲಿ ಹಾವಿರುವ ಸ್ಥಳಕ್ಕೆ ರೆಡ್ ಮರ್ಕ್ ರೌಂಡ್ ಮಾಡಲಾಗಿದೆ.

ಒಂದು ಬಾರಿ ಹಾವನ್ನು ವೀಕ್ಷಿಸಿ. ಹಾಗೆ ನೀವು ನಿಮ್ಮ ಕಣ್ಣಿಂದ ಹಾವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರೆ, ನಿಮ್ಮ ಕಣ್ಣು ತುಂಬಾ ತೀಕ್ಷ್ಣವಾಗಿದ್ದು ನೀವು ಬುದ್ದಿಯಲ್ಲಿ ಸ್ಮಾರ್ಟ್ ಆಗಿದ್ದಾರೆ ಎಂದೇ ಅರ್ಥ.. ಉತ್ತರದ ಫೋಟೋ ನೋಡೋ ಮುನ್ನವೇ ಹಾವನ್ನು ನೀವು ಪತ್ತೆ ಹಚ್ಚಿದ್ರೆ, ತಪ್ಪದೆ ಕಾಮೆಂಟ್ ನಲ್ಲಿ ನಿಮ್ಮ ಉತ್ತರ ತಿಳಿಸಿ, ಧನ್ಯವಾದಗಳು.